Mava Mava Lyrics

ಮಾವ ಮಾವ Lyrics

in Sedina Hakki

in ಸೇಡಿನ ಹಕ್ಕಿ

LYRIC

Song Details Page after Lyrice

ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ ಆಹ್ಹ್ 
ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ.. ಮಾವ..
ಹೂವಿನಂತ ಮೈಯ್ಯಿದು ತುಂಬ ಜೋಪಾನ   
ಹಣ್ಣಿಗಿಂತಲು ಸಿಹಿ ನೋಡಲು ಚೆನ್ನ .. 
ತಾಳಲಾರೆ ನಾ ಬಲುಭಾರ ಯೌವ್ವನ.. 
ಸಾಕು ಸಾಕೆನ್ನಈ ಒಂಟಿ ಜೀವನ 
ಬಾ ಜಾಣ ದಬದಬದಬದಬದಬದಬದಬದಬ
 
|| ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ ಮಾವ||
 
ನಾನು ಒಮ್ಮೆ ನಕ್ಕರೆ ಸಕ್ಕರೆ ಸುರಿದಂತೆ .. 
ಜೇನತುಟಿಯು ಸಿಕ್ಕರೆ ಲೋಕ ಮರೆತಂತೆ 
ಅನುಸರಿಸಿ ಅನುಭವಿಸು 
ಅನುಸರಿಸು ಅನುಭವಿಸು ನನ್ನಂಥ ಹೆಣ್ಣೇ ಇಲ್ಲ.. 
 
ನೂರು ಥರ ರಂಗಿದೆ ಹಾಡೋ ಹಾಡಲ್ಲಿ.. ಹ್ಹಾ 
ಗಾಂಜಾ ಗಿಂಜಾ ಗುಂಗಿದೆ ನನ್ನ ತೋಳಲ್ಲಿ   
ಸಂತೋಷ.. ಅವಕಾಶ.. 
ಸಂತೋಷ ಅವಕಾಶ ಮತ್ತೊಮ್ಮೆ ಸಿಗಲಾರದು... 
ತಿರುವಿಗೆ ಮುಳ್ಳ ಮುಗಿಸಬೇಡ ಆಟ ನೀನೀಗ ಹೋಯ್ಯ್ 
ತಿರುವಿಗೆ ನಿನ್ನ ಮುಗಿಸಬೇಡ ಆಟ ನೀನೀಗ  
 
|| ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ ಮಾವ||
 
ಮೀಸೆ ಬೆಳ್ಳಗಾದರು ಆಸೆಗೆ ಮುಪ್ಪಿಲ್ಲ
ದೋಸೆ ಹುಳಿ ಬಂದರು ರುಚಿಯು ಹೋಗಲ್ಲ
ಅಂಜದಿರು..  ಅಳುಕದಿರು  
ಅಂಜದಿರು ಅಳುಕದಿರು ನಿನ್ನಂಥ ಗಂಡೆ ಇಲ್ಲ 
 
ನಾನು ಹುಟ್ಟಿದಾಗಲೆ ಹರೆಯ ಬಂತಂತೆ 
ನೀ ಮೈಯ್ಯ ಮುಟ್ಟಿದಾಗಲೆ ಲಜ್ಜೆಯು ಹೋಯ್ತಂತೆ 
ನಿನ್ನಂಥ.. ಜೊತೆಗಾತಿ .. 
ನಿನ್ನಂಥ ಜೊತೆಗಾತಿ ಬಾಳೆಲ್ಲ ನಾ ಕಾದೆನು.. 
ಮಧುವನು ಹರಸೊ ದುಂಬಿ ನೀನು
ಸೆಳೆದೆ ನಾನೀಗ.. ಅಹ್ಹಹ್ಹಾ .. 
ಮಧುವನು ಹರಸೊ ದುಂಬಿ ನೀನು
ಸೆಳೆದೆ ನಾನೀಗ..
 
||ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ ಆಹ್ಹ್ 
ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ.. ಮಾವ..
ಹೂವಿನಂತ ಮೈಯ್ಯಿದು ತುಂಬ ಜೋಪಾನ   
ಹಣ್ಣಿಗಿಂತಲು ಸಿಹಿ ನೋಡಲು ಚೆನ್ನ .. 
ತಾಳಲಾರೆ ನಾ ಬಲುಭಾರ ಯೌವ್ವನ.. 
ಸಾಕು ಸಾಕೆನ್ನಈ ಒಂಟಿ ಜೀವನ 
ಬಾ ಜಾಣ ದಬದಬದಬದಬದಬದಬದಬದಬ
 
|| ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ ಮಾವ||

ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ ಆಹ್ಹ್ 
ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ.. ಮಾವ..
ಹೂವಿನಂತ ಮೈಯ್ಯಿದು ತುಂಬ ಜೋಪಾನ   
ಹಣ್ಣಿಗಿಂತಲು ಸಿಹಿ ನೋಡಲು ಚೆನ್ನ .. 
ತಾಳಲಾರೆ ನಾ ಬಲುಭಾರ ಯೌವ್ವನ.. 
ಸಾಕು ಸಾಕೆನ್ನಈ ಒಂಟಿ ಜೀವನ 
ಬಾ ಜಾಣ ದಬದಬದಬದಬದಬದಬದಬದಬ
 
|| ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ ಮಾವ||
 
ನಾನು ಒಮ್ಮೆ ನಕ್ಕರೆ ಸಕ್ಕರೆ ಸುರಿದಂತೆ .. 
ಜೇನತುಟಿಯು ಸಿಕ್ಕರೆ ಲೋಕ ಮರೆತಂತೆ 
ಅನುಸರಿಸಿ ಅನುಭವಿಸು 
ಅನುಸರಿಸು ಅನುಭವಿಸು ನನ್ನಂಥ ಹೆಣ್ಣೇ ಇಲ್ಲ.. 
 
ನೂರು ಥರ ರಂಗಿದೆ ಹಾಡೋ ಹಾಡಲ್ಲಿ.. ಹ್ಹಾ 
ಗಾಂಜಾ ಗಿಂಜಾ ಗುಂಗಿದೆ ನನ್ನ ತೋಳಲ್ಲಿ   
ಸಂತೋಷ.. ಅವಕಾಶ.. 
ಸಂತೋಷ ಅವಕಾಶ ಮತ್ತೊಮ್ಮೆ ಸಿಗಲಾರದು... 
ತಿರುವಿಗೆ ಮುಳ್ಳ ಮುಗಿಸಬೇಡ ಆಟ ನೀನೀಗ ಹೋಯ್ಯ್ 
ತಿರುವಿಗೆ ನಿನ್ನ ಮುಗಿಸಬೇಡ ಆಟ ನೀನೀಗ  
 
|| ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ ಮಾವ||
 
ಮೀಸೆ ಬೆಳ್ಳಗಾದರು ಆಸೆಗೆ ಮುಪ್ಪಿಲ್ಲ
ದೋಸೆ ಹುಳಿ ಬಂದರು ರುಚಿಯು ಹೋಗಲ್ಲ
ಅಂಜದಿರು..  ಅಳುಕದಿರು  
ಅಂಜದಿರು ಅಳುಕದಿರು ನಿನ್ನಂಥ ಗಂಡೆ ಇಲ್ಲ 
 
ನಾನು ಹುಟ್ಟಿದಾಗಲೆ ಹರೆಯ ಬಂತಂತೆ 
ನೀ ಮೈಯ್ಯ ಮುಟ್ಟಿದಾಗಲೆ ಲಜ್ಜೆಯು ಹೋಯ್ತಂತೆ 
ನಿನ್ನಂಥ.. ಜೊತೆಗಾತಿ .. 
ನಿನ್ನಂಥ ಜೊತೆಗಾತಿ ಬಾಳೆಲ್ಲ ನಾ ಕಾದೆನು.. 
ಮಧುವನು ಹರಸೊ ದುಂಬಿ ನೀನು
ಸೆಳೆದೆ ನಾನೀಗ.. ಅಹ್ಹಹ್ಹಾ .. 
ಮಧುವನು ಹರಸೊ ದುಂಬಿ ನೀನು
ಸೆಳೆದೆ ನಾನೀಗ..
 
||ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ ಆಹ್ಹ್ 
ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ.. ಮಾವ..
ಹೂವಿನಂತ ಮೈಯ್ಯಿದು ತುಂಬ ಜೋಪಾನ   
ಹಣ್ಣಿಗಿಂತಲು ಸಿಹಿ ನೋಡಲು ಚೆನ್ನ .. 
ತಾಳಲಾರೆ ನಾ ಬಲುಭಾರ ಯೌವ್ವನ.. 
ಸಾಕು ಸಾಕೆನ್ನಈ ಒಂಟಿ ಜೀವನ 
ಬಾ ಜಾಣ ದಬದಬದಬದಬದಬದಬದಬದಬ
 
|| ಮಾವ ಮಾವ ಬಂದಿದೆ ಮೈನಾ
ನೋಡೆಂದಿದೆ ಅಂದದ ಮೈನಾ ಮಾವ||

Mava Mava song lyrics from Kannada Movie Sedina Hakki starring Lakshmi, Ananthnag, Tiger Prabhakar, Lyrics penned by R N Jayagopal Sung by S P Shailaja, Music Composed by Rajan-Nagendra, film is Directed by Dorai-Bhagavan and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ