-
ಗಂಡು : ರಾಜ ರಾಣಿ ನಾವೀ ಲೋಕಕ್ಕೆ
ಹೆಣ್ಣು : ಪ್ರೀತಿ ಪ್ರೇಮ ನಮ್ಮಿ ಊಟಕ್ಕೆ
ಗಂಡು : ಕನಸು ಕಣ್ಣು
ಮನಸು ಹಣ್ಣು
ಈ ಬೆಸುಗೆ ಸುಂದರ
ಹೆಣ್ಣು : ಹಗಲು ರಾತ್ರಿ
ಮೈಮನ ಮೈತ್ರಿ
ಇಲ್ಲಿ ಮುತ್ತೇ ಉಂಗುರ
ಗಂಡು : ಅಂತು ಇಂತು ಕೂಡುತ್ತ
ಸರಸ ಮಾಡುತ್ತ
ಹಾಡಾದೆವು
ಹೆಣ್ಣು : ಅಂತು ಇಂತು ಕೂಡುತ್ತ
ಸರಸ ಮಾಡುತ್ತ
ಹಾಡಾದೆವು
||ಗಂಡು : ರಾಜ ರಾಣಿ ನಾವೀ ಲೋಕಕ್ಕೆ ||
ಗಂಡು : ಪ್ರಾಯ ಅಡಿಪಾಯ
ಪ್ರಣಯದ ಮನೆಗೆ
ಹೆಣ್ಣು : ಆಸೆ ಪ್ರಿಯಭಾಷೆ
ವಿರಹದ ಎದೆಗೆ
ಗಂಡು : ಸಾಗರ ಮೇಲೆ ಅಂಬರ
ಹಾರಿದೆ ಹಕ್ಕಿ ನಾ
ಹೆಣ್ಣು : ತೀರದ ಮೇಲೆ ಕೂಗಿದ
ಪ್ರೇಮಿಗೆ ಸಿಕ್ಕೆ ನಾ
ಗಂಡು : ನೋಡು ಎಲ್ಲೆಲ್ಲೂ
ಮಳೆಯ ಹೂ ಬಿಲ್ಲು
ಹೃದಯದಾಕಾಶದಲೀ
||ಹೆಣ್ಣು: ಕನಸು ಕಣ್ಣು
ಮನಸು ಹಣ್ಣು
ಈ ಬೆಸುಗೆ ಸುಂದರ
ಗಂಡು : ಹಗಲು ರಾತ್ರಿ
ಮೈಮನ ಮೈತ್ರಿ
ಇಲ್ಲಿ ಮುತ್ತೇ ಉಂಗುರ
ಹೆಣ್ಣು : ಅಂತು ಇಂತು ಕೂಡುತ್ತ
ಸರಸ ಮಾಡುತ್ತ
ಹಾಡಾದೆವು
ಗಂಡು : ಅಂತು ಇಂತು ಕೂಡುತ್ತ
ಸರಸ ಮಾಡುತ್ತ
ಹಾಡಾದೆವು||
||ಹೆಣ್ಣು : ರಾಜ ರಾಣಿ ನಾವೀ ಲೋಕಕ್ಕೆ ||
ಹೆಣ್ಣು : ಬಾರ ಮಧುಸಾರ
ಉಣಿಸುವೆ ನಿನಗೆ
ಗಂಡು : ಹಾರ ಆಹಾರ
ಚೆಲುವಿದು ನನಗೆ
ಹೆಣ್ಣು : ಅಂಕುರ ಮೋಹದಂಕುರ
ಎದೆಯಲಿ ಡಂಗುರ
ಗಂಡು : ಇಂಚರ ಪ್ರೇಮದಿಂಚರ
ನುಡಿಸಿದೆ ಸುಸ್ವರ
ಹೆಣ್ಣು : ಕೇಳು ಎಲ್ಲೆಲ್ಲು
ಕೋಮಲ ಸೊಲ್ಲು
ತನುವ ತಂಬೂರದಿ
||ಗಂಡು : ರಾಜ ರಾಣಿ ನಾವೀ ಲೋಕಕ್ಕೆ||
||ಹೆಣ್ಣು : ಪ್ರೀತಿ ಪ್ರೇಮ ನಮ್ಮಿ ಊಟಕ್ಕೆ||
||ಗಂಡು : ಕನಸು ಕಣ್ಣು
ಮನಸು ಹಣ್ಣು
ಈ ಬೆಸುಗೆ ಸುಂದರ
ಹೆಣ್ಣು : ಹಗಲು ರಾತ್ರಿ
ಮೈ ಮನ ಮೈತ್ರಿ
ಇಲ್ಲಿ ಮುತ್ತೇ ಉಂಗುರ
ಗಂಡು : ಅಂತು ಇಂತು ಕೂಡುತ್ತ
ಸರಸ ಮಾಡುತ್ತ
ಹಾಡಾದೆವು
ಹೆಣ್ಣು : ಅಂತು ಇಂತು ಕೂಡುತ್ತ
ಸರಸ ಮಾಡುತ್ತ
ಹಾಡಾದೆವು ||
-
ಗಂಡು : ರಾಜ ರಾಣಿ ನಾವೀ ಲೋಕಕ್ಕೆ
ಹೆಣ್ಣು : ಪ್ರೀತಿ ಪ್ರೇಮ ನಮ್ಮಿ ಊಟಕ್ಕೆ
ಗಂಡು : ಕನಸು ಕಣ್ಣು
ಮನಸು ಹಣ್ಣು
ಈ ಬೆಸುಗೆ ಸುಂದರ
ಹೆಣ್ಣು : ಹಗಲು ರಾತ್ರಿ
ಮೈಮನ ಮೈತ್ರಿ
ಇಲ್ಲಿ ಮುತ್ತೇ ಉಂಗುರ
ಗಂಡು : ಅಂತು ಇಂತು ಕೂಡುತ್ತ
ಸರಸ ಮಾಡುತ್ತ
ಹಾಡಾದೆವು
ಹೆಣ್ಣು : ಅಂತು ಇಂತು ಕೂಡುತ್ತ
ಸರಸ ಮಾಡುತ್ತ
ಹಾಡಾದೆವು
||ಗಂಡು : ರಾಜ ರಾಣಿ ನಾವೀ ಲೋಕಕ್ಕೆ ||
ಗಂಡು : ಪ್ರಾಯ ಅಡಿಪಾಯ
ಪ್ರಣಯದ ಮನೆಗೆ
ಹೆಣ್ಣು : ಆಸೆ ಪ್ರಿಯಭಾಷೆ
ವಿರಹದ ಎದೆಗೆ
ಗಂಡು : ಸಾಗರ ಮೇಲೆ ಅಂಬರ
ಹಾರಿದೆ ಹಕ್ಕಿ ನಾ
ಹೆಣ್ಣು : ತೀರದ ಮೇಲೆ ಕೂಗಿದ
ಪ್ರೇಮಿಗೆ ಸಿಕ್ಕೆ ನಾ
ಗಂಡು : ನೋಡು ಎಲ್ಲೆಲ್ಲೂ
ಮಳೆಯ ಹೂ ಬಿಲ್ಲು
ಹೃದಯದಾಕಾಶದಲೀ
||ಹೆಣ್ಣು: ಕನಸು ಕಣ್ಣು
ಮನಸು ಹಣ್ಣು
ಈ ಬೆಸುಗೆ ಸುಂದರ
ಗಂಡು : ಹಗಲು ರಾತ್ರಿ
ಮೈಮನ ಮೈತ್ರಿ
ಇಲ್ಲಿ ಮುತ್ತೇ ಉಂಗುರ
ಹೆಣ್ಣು : ಅಂತು ಇಂತು ಕೂಡುತ್ತ
ಸರಸ ಮಾಡುತ್ತ
ಹಾಡಾದೆವು
ಗಂಡು : ಅಂತು ಇಂತು ಕೂಡುತ್ತ
ಸರಸ ಮಾಡುತ್ತ
ಹಾಡಾದೆವು||
||ಹೆಣ್ಣು : ರಾಜ ರಾಣಿ ನಾವೀ ಲೋಕಕ್ಕೆ ||
ಹೆಣ್ಣು : ಬಾರ ಮಧುಸಾರ
ಉಣಿಸುವೆ ನಿನಗೆ
ಗಂಡು : ಹಾರ ಆಹಾರ
ಚೆಲುವಿದು ನನಗೆ
ಹೆಣ್ಣು : ಅಂಕುರ ಮೋಹದಂಕುರ
ಎದೆಯಲಿ ಡಂಗುರ
ಗಂಡು : ಇಂಚರ ಪ್ರೇಮದಿಂಚರ
ನುಡಿಸಿದೆ ಸುಸ್ವರ
ಹೆಣ್ಣು : ಕೇಳು ಎಲ್ಲೆಲ್ಲು
ಕೋಮಲ ಸೊಲ್ಲು
ತನುವ ತಂಬೂರದಿ
||ಗಂಡು : ರಾಜ ರಾಣಿ ನಾವೀ ಲೋಕಕ್ಕೆ||
||ಹೆಣ್ಣು : ಪ್ರೀತಿ ಪ್ರೇಮ ನಮ್ಮಿ ಊಟಕ್ಕೆ||
||ಗಂಡು : ಕನಸು ಕಣ್ಣು
ಮನಸು ಹಣ್ಣು
ಈ ಬೆಸುಗೆ ಸುಂದರ
ಹೆಣ್ಣು : ಹಗಲು ರಾತ್ರಿ
ಮೈ ಮನ ಮೈತ್ರಿ
ಇಲ್ಲಿ ಮುತ್ತೇ ಉಂಗುರ
ಗಂಡು : ಅಂತು ಇಂತು ಕೂಡುತ್ತ
ಸರಸ ಮಾಡುತ್ತ
ಹಾಡಾದೆವು
ಹೆಣ್ಣು : ಅಂತು ಇಂತು ಕೂಡುತ್ತ
ಸರಸ ಮಾಡುತ್ತ
ಹಾಡಾದೆವು ||
Raja Rani Navilokake song lyrics from Kannada Movie Savya Sachi starring Shivarajkumar, Prema, Charithra, Lyrics penned by Hamsalekha Sung by S P Balasubrahmanyam, Chithra, Music Composed by Sadhu Kokila, film is Directed by M S Rajashekar and film is released on 1995