Changulabi Thotadalli Lyrics

ಚೆಂಗುಲಾಬಿ ತೋಟದಲ್ಲಿ Lyrics

in Savya Sachi

in ಸವ್ಯಸಾಚಿ

Video:
ಸಂಗೀತ ವೀಡಿಯೊ:

LYRIC

-
ಹೆಣ್ಣು :  ಪ...ಪ...ಬಾಬಾಬಾ
              ಪ...ಪ...ಬಾಬಾಬಾ  
              ಚೆಂಗುಲಾಬಿ ತೋಟದಲ್ಲಿ
              ಈ ಪ್ರೇಮದಾಟದಲ್ಲಿ
               ಈಗ ನನ್ನ ಜೋಡಿ ಆಗು ಬಾರೊ  
               ಹಾದಿಯಲ್ಲಿ ಬೀದಿಯಲ್ಲಿ
                ಮಾರುಕಟ್ಟೆ ಸಂದಿಯಲ್ಲಿ
                 ಕೂತು ನಿಂತು ಮಾತನಾಡು ಬಾರೊ 
                 ಮೋಜುಗಾರನೇ ನನ್ನ                                            ಜೋಕಮಾರನೇ
                 ಮೋಜುಗಾರನೇ ನನ್ನ ಜೋಕಮಾರನೇ
              ಪ...ಪ...ಬಾಬಾಬಾ  ಪ...ಪ...ಬಾಬಾಬಾ
ಹೆಣ್ಣು:   ಹೂವಿನಂಥ ಹೆಣ್ಣು ನಾನು
               ನಿನ್ನ ಮೇಲೆ ಕಣ್ಣು ಹಾಕಿದೆ  ಓ.. ಚೆನ್ನಿಗ
               ಪ್ರೀತಿಯಿಂದ ಅಪ್ಪಿಕೊಂಡು ನನ್ನ
               ನೀನು ಸೇರಬಾರದೆ
ಹೆಣ್ಣು:   ಹೂವಿನಂಥ ಹೆಣ್ಣು ನಾನು
               ನಿನ್ನ ಮೇಲೆ ಕಣ್ಣು ಹಾಕಿದೆ  ಓ.. ಚೆನ್ನಿಗ
               ಪ್ರೀತಿಯಿಂದ ಅಪ್ಪಿಕೊಂಡು ನನ್ನ
               ನೀನು ಸೇರಬಾರದೆ
 
ಗಂಡು : ಈ ಆಸೆ ಬೇಡ ನನ್ನ ಮುಟ್ಟಬೇಡ
             ಕಣ್ಣಿನಲ್ಲಿ ಸನ್ನೆ ಮಾಡಿ ಕಾಡಬೇಡ
              ಹೋಗು ಸುಮ್ಮನೆ 
ಹೆಣ್ಣು : ಹೀಗೆತಕೆ ಇನ್ನೂ ನಾಚಿಕೆ
               ತೋಳಲ್ಲಿ ನನ್ನ  ಬಳಸಿ
              ಮುತ್ತ ನೀಡು ಬಾ 
               ತಕಧಿಮಿ ತಕಧಿಮಿ ತಕಧಿಮಿ ತ
 
||ಹೆಣ್ಣು: ಚೆಂಗುಲಾಬಿ ತೋಟದಲ್ಲಿ
              ಈ ಪ್ರೇಮದಾಟದಲ್ಲಿ
              ಈಗ ನನ್ನ ಜೋಡಿ ಆಗು ಬಾರೊ  
               ಹಾದಿಯಲ್ಲಿ ಬೀದಿಯಲ್ಲಿ
               ಮಾರುಕಟ್ಟೆ ಸಂದಿಯಲ್ಲಿ
               ಕೂತು ನಿಂತು ಮಾತನಾಡು ಬಾರೊ 
               ಮೋಜುಗಾರನೇ ನನ್ನ ಜೋಕಮಾರನೇ
               ಮೋಜುಗಾರನೇ ನನ್ನ ಜೋಕಮಾರನೇ
               ಪ...ಪ...ಬಾಬಾಬಾ  ಪ...ಪ...ಬಾಬಾಬಾ||
 
ಗಂಡು : ಪ್ರಾಯ ಬಂದ ಕಾಲದಲ್ಲಿ
              ದಾರಿ ತಪ್ಪಿ ಹೋಗಬೇಡವೇ ಓ.. ಚಂಚಲೇ 
             ಪ್ರೇಮ ತಂದ ಮೋಜಿನಲ್ಲಿ
               ತಾಳ ತಪ್ಪಿ ಜಾರಿ ಬೀಳುವೆ 
             ಪ್ರಾಯ ಬಂದ ಕಾಲದಲ್ಲಿ
              ದಾರಿ ತಪ್ಪಿ ಹೋಗಬೇಡವೇ ಓ..                               ಚಂಚಲೇ 
              ಪ್ರೇಮ ತಂದ ಮೋಜಿನಲ್ಲಿ
              ತಾಳ ತಪ್ಪಿ ಜಾರಿ ಬೀಳುವೆ 
 
ಹೆಣ್ಣು : ನಾ ಬಲ್ಲೆ ಎಲ್ಲ
             ನನ್ನ ನಂಬು ನಲ್ಲಾ
             ನಿನ್ನ ಕಂಡು ಮೆಚ್ಚಿಕೊಂಡು 
              ಪ್ರೀತಿಯಿಂದ ಬಂದೆ ಇಲ್ಲಿಗೆ  ಹ
 
ಗಂಡು : ಬಾ ಕೋಮಲೆ ನನ್ನಾ ನೈದಿಲೆ
             ಈ ನಿನ್ನ ಪ್ರೇಮದಿಂದ ಮೋಡಿ ಹಾಕದೆ 
   
||ಹೆಣ್ಣು:  ಚೆಂಗುಲಾಬಿ ತೋಟದಲ್ಲಿ
              ಈ ಪ್ರೇಮದಾಟದಲ್ಲಿ
              ಈಗ ನನ್ನ ಜೋಡಿ ಆಗು ಬಾರೊ  
                ಹಾದಿಯಲ್ಲಿ ಬೀದಿಯಲ್ಲಿ
                ಮಾರುಕಟ್ಟೆ ಸಂದಿಯಲ್ಲಿ
              ಕೂತು ನಿಂತು ಮಾತನಾಡು ಬಾರೊ 
                ಮೋಜುಗಾರನೇ ನನ್ನ ಜೋಕಮಾರನೇ
              ಮೋಜುಗಾರನೇ ನನ್ನ ಜೋಕಮಾರನೇ
                ಪ...ಪ...ಬಾಬಾಬಾ  ಪ...ಪ...ಬಾಬಾಬಾ||
 

-
ಹೆಣ್ಣು :  ಪ...ಪ...ಬಾಬಾಬಾ
              ಪ...ಪ...ಬಾಬಾಬಾ  
              ಚೆಂಗುಲಾಬಿ ತೋಟದಲ್ಲಿ
              ಈ ಪ್ರೇಮದಾಟದಲ್ಲಿ
               ಈಗ ನನ್ನ ಜೋಡಿ ಆಗು ಬಾರೊ  
               ಹಾದಿಯಲ್ಲಿ ಬೀದಿಯಲ್ಲಿ
                ಮಾರುಕಟ್ಟೆ ಸಂದಿಯಲ್ಲಿ
                 ಕೂತು ನಿಂತು ಮಾತನಾಡು ಬಾರೊ 
                 ಮೋಜುಗಾರನೇ ನನ್ನ                                            ಜೋಕಮಾರನೇ
                 ಮೋಜುಗಾರನೇ ನನ್ನ ಜೋಕಮಾರನೇ
              ಪ...ಪ...ಬಾಬಾಬಾ  ಪ...ಪ...ಬಾಬಾಬಾ
ಹೆಣ್ಣು:   ಹೂವಿನಂಥ ಹೆಣ್ಣು ನಾನು
               ನಿನ್ನ ಮೇಲೆ ಕಣ್ಣು ಹಾಕಿದೆ  ಓ.. ಚೆನ್ನಿಗ
               ಪ್ರೀತಿಯಿಂದ ಅಪ್ಪಿಕೊಂಡು ನನ್ನ
               ನೀನು ಸೇರಬಾರದೆ
ಹೆಣ್ಣು:   ಹೂವಿನಂಥ ಹೆಣ್ಣು ನಾನು
               ನಿನ್ನ ಮೇಲೆ ಕಣ್ಣು ಹಾಕಿದೆ  ಓ.. ಚೆನ್ನಿಗ
               ಪ್ರೀತಿಯಿಂದ ಅಪ್ಪಿಕೊಂಡು ನನ್ನ
               ನೀನು ಸೇರಬಾರದೆ
 
ಗಂಡು : ಈ ಆಸೆ ಬೇಡ ನನ್ನ ಮುಟ್ಟಬೇಡ
             ಕಣ್ಣಿನಲ್ಲಿ ಸನ್ನೆ ಮಾಡಿ ಕಾಡಬೇಡ
              ಹೋಗು ಸುಮ್ಮನೆ 
ಹೆಣ್ಣು : ಹೀಗೆತಕೆ ಇನ್ನೂ ನಾಚಿಕೆ
               ತೋಳಲ್ಲಿ ನನ್ನ  ಬಳಸಿ
              ಮುತ್ತ ನೀಡು ಬಾ 
               ತಕಧಿಮಿ ತಕಧಿಮಿ ತಕಧಿಮಿ ತ
 
||ಹೆಣ್ಣು: ಚೆಂಗುಲಾಬಿ ತೋಟದಲ್ಲಿ
              ಈ ಪ್ರೇಮದಾಟದಲ್ಲಿ
              ಈಗ ನನ್ನ ಜೋಡಿ ಆಗು ಬಾರೊ  
               ಹಾದಿಯಲ್ಲಿ ಬೀದಿಯಲ್ಲಿ
               ಮಾರುಕಟ್ಟೆ ಸಂದಿಯಲ್ಲಿ
               ಕೂತು ನಿಂತು ಮಾತನಾಡು ಬಾರೊ 
               ಮೋಜುಗಾರನೇ ನನ್ನ ಜೋಕಮಾರನೇ
               ಮೋಜುಗಾರನೇ ನನ್ನ ಜೋಕಮಾರನೇ
               ಪ...ಪ...ಬಾಬಾಬಾ  ಪ...ಪ...ಬಾಬಾಬಾ||
 
ಗಂಡು : ಪ್ರಾಯ ಬಂದ ಕಾಲದಲ್ಲಿ
              ದಾರಿ ತಪ್ಪಿ ಹೋಗಬೇಡವೇ ಓ.. ಚಂಚಲೇ 
             ಪ್ರೇಮ ತಂದ ಮೋಜಿನಲ್ಲಿ
               ತಾಳ ತಪ್ಪಿ ಜಾರಿ ಬೀಳುವೆ 
             ಪ್ರಾಯ ಬಂದ ಕಾಲದಲ್ಲಿ
              ದಾರಿ ತಪ್ಪಿ ಹೋಗಬೇಡವೇ ಓ..                               ಚಂಚಲೇ 
              ಪ್ರೇಮ ತಂದ ಮೋಜಿನಲ್ಲಿ
              ತಾಳ ತಪ್ಪಿ ಜಾರಿ ಬೀಳುವೆ 
 
ಹೆಣ್ಣು : ನಾ ಬಲ್ಲೆ ಎಲ್ಲ
             ನನ್ನ ನಂಬು ನಲ್ಲಾ
             ನಿನ್ನ ಕಂಡು ಮೆಚ್ಚಿಕೊಂಡು 
              ಪ್ರೀತಿಯಿಂದ ಬಂದೆ ಇಲ್ಲಿಗೆ  ಹ
 
ಗಂಡು : ಬಾ ಕೋಮಲೆ ನನ್ನಾ ನೈದಿಲೆ
             ಈ ನಿನ್ನ ಪ್ರೇಮದಿಂದ ಮೋಡಿ ಹಾಕದೆ 
   
||ಹೆಣ್ಣು:  ಚೆಂಗುಲಾಬಿ ತೋಟದಲ್ಲಿ
              ಈ ಪ್ರೇಮದಾಟದಲ್ಲಿ
              ಈಗ ನನ್ನ ಜೋಡಿ ಆಗು ಬಾರೊ  
                ಹಾದಿಯಲ್ಲಿ ಬೀದಿಯಲ್ಲಿ
                ಮಾರುಕಟ್ಟೆ ಸಂದಿಯಲ್ಲಿ
              ಕೂತು ನಿಂತು ಮಾತನಾಡು ಬಾರೊ 
                ಮೋಜುಗಾರನೇ ನನ್ನ ಜೋಕಮಾರನೇ
              ಮೋಜುಗಾರನೇ ನನ್ನ ಜೋಕಮಾರನೇ
                ಪ...ಪ...ಬಾಬಾಬಾ  ಪ...ಪ...ಬಾಬಾಬಾ||
 

Changulabi Thotadalli song lyrics from Kannada Movie Savya Sachi starring Shivarajkumar, Prema, Charithra, Lyrics penned by Sriranga Sung by S P Balasubrahmanyam, Chithra, Music Composed by Sadhu Kokila, film is Directed by M S Rajashekar and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ