-
ಗಂಡು : ನಮ್ಮ ಮಧುಚಂದ್ರ ಬಂದ ಸಮಯ
ಎದೆಯ ಕಡಲಿಂದ ಪ್ರೀತಿ ಉದಯ
ಬಿಸಿ ಪ್ರಾಯದ ಪಿಸು ಮಾತಿಗೆ
ನರನಾಡಿ ಎಲ್ಲ ಆಡಿಪಾಡಿ
ಛಳಕ್ಕ್ ಛಳಕ್ಕ್ ಝಮ್ಮಕ್ಕ್ ಝಮ್ಮಕ್ಕ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಹೆಣ್ಣು : ನಮ್ಮ ಮಧುಚಂದ್ರ ಬಂದ ಸಮಯ
ಎದೆಯ ಕಡಲಿಂದ ಪ್ರೀತಿ ಉದಯ
ಬಿಸಿ ಪ್ರಾಯದ ಪಿಸು ಮಾತಿಗೆ
ನರನಾಡಿ ಎಲ್ಲ ಆಡಿಪಾಡಿ
ಛಳಕ್ಕ್ ಛಳಕ್ಕ್ ಝಮ್ಮಕ್ಕ್ ಝಮ್ಮಕ್ಕ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಗಂಡು : ಬಾ ಏಳು ಸುತ್ತಿನ ದುಂಡು ಮಲ್ಲಿಗೆ
ಮುತ್ತಿನ ಪೇಟೆಗೆ
ಹೆಣ್ಣು : ಓ.. ತಾ ಏಳು ಮತ್ತಿನ ದಂಡ ಕೆನ್ನೆಗೆ
ಆಗಲು ಜೋಡಿಗೆ
ಆಆಆ
ಗಂಡು : ಬಾ ಏಳು ಸುತ್ತಿನ ದುಂಡು ಮಲ್ಲಿಗೆ
ಮುತ್ತಿನ ಪೇಟೆಗೆ
ಹೆಣ್ಣು : ಓ.. ತಾ ಏಳು ಮತ್ತಿನ ದಂಡ ಕೆನ್ನೆಗೆ
ಆಗಲು ಜೋಡಿಗೆ
ಗಂಡು : ನಾ ನಿನ್ನ ಕಂಗಳಲ್ಲಿ ಕೆನ್ನೆ ತುಟಿಗಳಲ್ಲಿ
ಸವಿದೆ ಪ್ರೇಮಿಗಳ ಕವಿತೆ
ಹೆಣ್ಣು : ನಾ ನಿನ್ನ ಹೃದಯದಲಿ ಬಣ್ಣ ಕುಂಚದಲಿ
ಬರೆದೆ ಪ್ರಣಯಿಗಳ ಚರಿತೆ
ಗಂಡು : ಛಳಿಯಲ್ಲಿ ನಡುಗುತಲಿ ನಾನು
ಹೆಣ್ಣು : ಬಿಸಿ ಬಿಸಿಯ ತಿನಿಸು ಬೇಕೇನು
ಗಂಡು : ಸಿಹಿಯಾದ ಮುತ್ತು ಬಯಸೊ ಹೊತ್ತು
ಎದೆಯ ಒಳಗೆ ಧಡಕ್ಕ್ ಧಡಕ್ಕ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
||ಗಂಡು : ನಮ್ಮ ಮಧುಚಂದ್ರ ಬಂದ ಸಮಯ
ಹೆಣ್ಣು : ಎದೆಯ ಕಡಲಿಂದ ಪ್ರೀತಿ ಉದಯ||
ಹೆಣ್ಣು : ನೂರಾರು ಆಸೆ ಭಾಷೆ ನೀ ತಂದೆ
ಪಡೆಯಲು ನಾ ಬಂದೆ
ಗಂಡು : ಓ... ಇಂಪಾದ ರಾಗ ಭಾವ ನೀ ತಂದೆ
ಆಡಲು ನಾ ನಿಂದೆ
ಹೆಣ್ಣು : ನೂರಾರು ಆಸೆ ಭಾಷೆ ನೀ ತಂದೆ
ಪಡೆಯಲು ನಾ ಬಂದೆ
ಗಂಡು : ಓ... ಇಂಪಾದ ರಾಗ ಭಾವ ನೀ ತಂದೆ
ಆಡಲು ನಾ ನಿಂದೆ
ಹೆಣ್ಣು : ಈ ಸಂಜೆ ಹೊತ್ತಿನಲ್ಲಿ ರಂಗು ತುಂಬಿರುವ
ಸುಖವ ತಂದಿರುವೆ ನೀನು
ಗಂಡು : ಈ ಕಣ್ಣು ರೆಪ್ಪೆಯಲಿ ಗೂಡು ಕಟ್ಟಿರುವ
ಕನಸು ಅರಿತಿರುವೆ ನಾನು
ಹೆಣ್ಣು : ಸವಿಯಾದ ಮಾತುಗಳ ಚತುರ
ಗಂಡು : ಪ್ರಿಯೆ ನಿನ್ನ ಪ್ರೇಮ ಬಲು ಮಧುರ
ಜೊತೆಯಾಗಿ ಮನಸು
ಅರಿತು ಬೆರೆತು ಮಿಡಿದ ಹೃದಯ
ಛಮ್ಮಕ್ಕ್ ಛಮ್ಮಕ್ಕ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
||ಇಬ್ಬರು : ನಮ್ಮ ಮಧುಚಂದ್ರ ಬಂದ ಸಮಯ
ಎದೆಯ ಕಡಲಿಂದ ಪ್ರೀತಿ ಉದಯ
ಬಿಸಿ ಪ್ರಾಯದ ಪಿಸು ಮಾತಿಗೆ
ನರನಾಡಿ ಎಲ್ಲ ಆಡಿಪಾಡಿ
ಛಳಕ್ಕ್ ಛಳಕ್ಕ್ ಝಮ್ಮಕ್ಕ್ ಝಮ್ಮಕ್ಕ
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್ ||
-
ಗಂಡು : ನಮ್ಮ ಮಧುಚಂದ್ರ ಬಂದ ಸಮಯ
ಎದೆಯ ಕಡಲಿಂದ ಪ್ರೀತಿ ಉದಯ
ಬಿಸಿ ಪ್ರಾಯದ ಪಿಸು ಮಾತಿಗೆ
ನರನಾಡಿ ಎಲ್ಲ ಆಡಿಪಾಡಿ
ಛಳಕ್ಕ್ ಛಳಕ್ಕ್ ಝಮ್ಮಕ್ಕ್ ಝಮ್ಮಕ್ಕ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಹೆಣ್ಣು : ನಮ್ಮ ಮಧುಚಂದ್ರ ಬಂದ ಸಮಯ
ಎದೆಯ ಕಡಲಿಂದ ಪ್ರೀತಿ ಉದಯ
ಬಿಸಿ ಪ್ರಾಯದ ಪಿಸು ಮಾತಿಗೆ
ನರನಾಡಿ ಎಲ್ಲ ಆಡಿಪಾಡಿ
ಛಳಕ್ಕ್ ಛಳಕ್ಕ್ ಝಮ್ಮಕ್ಕ್ ಝಮ್ಮಕ್ಕ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಗಂಡು : ಬಾ ಏಳು ಸುತ್ತಿನ ದುಂಡು ಮಲ್ಲಿಗೆ
ಮುತ್ತಿನ ಪೇಟೆಗೆ
ಹೆಣ್ಣು : ಓ.. ತಾ ಏಳು ಮತ್ತಿನ ದಂಡ ಕೆನ್ನೆಗೆ
ಆಗಲು ಜೋಡಿಗೆ
ಆಆಆ
ಗಂಡು : ಬಾ ಏಳು ಸುತ್ತಿನ ದುಂಡು ಮಲ್ಲಿಗೆ
ಮುತ್ತಿನ ಪೇಟೆಗೆ
ಹೆಣ್ಣು : ಓ.. ತಾ ಏಳು ಮತ್ತಿನ ದಂಡ ಕೆನ್ನೆಗೆ
ಆಗಲು ಜೋಡಿಗೆ
ಗಂಡು : ನಾ ನಿನ್ನ ಕಂಗಳಲ್ಲಿ ಕೆನ್ನೆ ತುಟಿಗಳಲ್ಲಿ
ಸವಿದೆ ಪ್ರೇಮಿಗಳ ಕವಿತೆ
ಹೆಣ್ಣು : ನಾ ನಿನ್ನ ಹೃದಯದಲಿ ಬಣ್ಣ ಕುಂಚದಲಿ
ಬರೆದೆ ಪ್ರಣಯಿಗಳ ಚರಿತೆ
ಗಂಡು : ಛಳಿಯಲ್ಲಿ ನಡುಗುತಲಿ ನಾನು
ಹೆಣ್ಣು : ಬಿಸಿ ಬಿಸಿಯ ತಿನಿಸು ಬೇಕೇನು
ಗಂಡು : ಸಿಹಿಯಾದ ಮುತ್ತು ಬಯಸೊ ಹೊತ್ತು
ಎದೆಯ ಒಳಗೆ ಧಡಕ್ಕ್ ಧಡಕ್ಕ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
||ಗಂಡು : ನಮ್ಮ ಮಧುಚಂದ್ರ ಬಂದ ಸಮಯ
ಹೆಣ್ಣು : ಎದೆಯ ಕಡಲಿಂದ ಪ್ರೀತಿ ಉದಯ||
ಹೆಣ್ಣು : ನೂರಾರು ಆಸೆ ಭಾಷೆ ನೀ ತಂದೆ
ಪಡೆಯಲು ನಾ ಬಂದೆ
ಗಂಡು : ಓ... ಇಂಪಾದ ರಾಗ ಭಾವ ನೀ ತಂದೆ
ಆಡಲು ನಾ ನಿಂದೆ
ಹೆಣ್ಣು : ನೂರಾರು ಆಸೆ ಭಾಷೆ ನೀ ತಂದೆ
ಪಡೆಯಲು ನಾ ಬಂದೆ
ಗಂಡು : ಓ... ಇಂಪಾದ ರಾಗ ಭಾವ ನೀ ತಂದೆ
ಆಡಲು ನಾ ನಿಂದೆ
ಹೆಣ್ಣು : ಈ ಸಂಜೆ ಹೊತ್ತಿನಲ್ಲಿ ರಂಗು ತುಂಬಿರುವ
ಸುಖವ ತಂದಿರುವೆ ನೀನು
ಗಂಡು : ಈ ಕಣ್ಣು ರೆಪ್ಪೆಯಲಿ ಗೂಡು ಕಟ್ಟಿರುವ
ಕನಸು ಅರಿತಿರುವೆ ನಾನು
ಹೆಣ್ಣು : ಸವಿಯಾದ ಮಾತುಗಳ ಚತುರ
ಗಂಡು : ಪ್ರಿಯೆ ನಿನ್ನ ಪ್ರೇಮ ಬಲು ಮಧುರ
ಜೊತೆಯಾಗಿ ಮನಸು
ಅರಿತು ಬೆರೆತು ಮಿಡಿದ ಹೃದಯ
ಛಮ್ಮಕ್ಕ್ ಛಮ್ಮಕ್ಕ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
||ಇಬ್ಬರು : ನಮ್ಮ ಮಧುಚಂದ್ರ ಬಂದ ಸಮಯ
ಎದೆಯ ಕಡಲಿಂದ ಪ್ರೀತಿ ಉದಯ
ಬಿಸಿ ಪ್ರಾಯದ ಪಿಸು ಮಾತಿಗೆ
ನರನಾಡಿ ಎಲ್ಲ ಆಡಿಪಾಡಿ
ಛಳಕ್ಕ್ ಛಳಕ್ಕ್ ಝಮ್ಮಕ್ಕ್ ಝಮ್ಮಕ್ಕ
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್ ಲವ್ ||
Namma Madhuchandra song lyrics from Kannada Movie Savya Sachi starring Shivarajkumar, Prema, Charithra, Lyrics penned by Sriranga Sung by S P Balasubrahmanyam, Chithra, Music Composed by Sadhu Kokila, film is Directed by M S Rajashekar and film is released on 1995