Video:
ಸಂಗೀತ ವೀಡಿಯೊ:

LYRIC

-
ಗಂಡು : ನಾಗರಹಾವೆ ನೀನು ಎಲ್ಲಿಗೆ ಓಡುವೆ 
              ನಾಗರಹಾವೆ  ನನ್ನ ಹಾಡಿಗೆ ಆಡುವೆ 
 
              ಹೂವೇ ಹೂವೇ ಹೂವೇ
             ನೀ ನಾಳೆ ನೋಡಲಾರೆ 
              ಹೇ.. ಹೂವೇ ಹೂವೇ ಹೂವೇ
             ನೀ ಮತ್ತೆ ಅರಳಲಾರೆ 
              ಮುಳ್ಳಲಿರೊ ಹೂವಾದೆ ನೀ
             ಹೂವಂತಿರೊ ಹಾವಾದೆ  ನೀ
              ಛೂ ಮಂತ್ರಕೆ ಮರುಳಾದೆ ನೀ
             ಬಂಚಕ್ ಬಂಚಕ್ ಬಂಚ ಬಂ 
 
ಕೋರಸ್ : ರೂರುರು ರೂರುರು ರೂರುರು ಧೀರ ಧೀರ
 
||ಗಂಡು : ನಾಗರಹಾವೆ ನೀನು ಎಲ್ಲಿಗೆ ಓಡುವೆ 
              ನಾಗರಹಾವೆ  ನನ್ನ ಹಾಡಿಗೆ ಆಡುವೆ ||
 
ಹೆಣ್ಣು : ನೊಂದ ಹೆಣ್ಣು ಬಂದಾಗ
              ಪ್ರೀತಿಗಾಗಿ ನಿಂದಾಗ ಏನೆಂಬೆ 
ಗಂಡು : ಪ್ರೀತಿ ನಿಮ್ಮ ಆಧಾರ
             ರೋಷ ನಮ್ಮ ವ್ಯಾಪಾರ ಹೋಗೆಂದೇ 
ಹೆಣ್ಣು : ಬೀಸೋ ಬಲೆ ಇರುವಲ್ಲಿ ನೂರು ಕಣ್ಣು ಬೇಕಿನ್ನು
             ಓ ಹೆಣ್ಣೇ 
ಗಂಡು : ಅಯ್ಯೋ ಪಾಪ ಕಣ್ಣಲ್ಲಿ ಕಾಣಲಾರೆ
              ನೀನಿಲ್ಲಿ ಓ.. ಹೆಣ್ಣೇ 
ಹೆಣ್ಣು : ಓ ದೈವ   ಕರುಣಾಳು ಬೆಳಕಾಗಿ ಬಾ 
              ಈ ಬಂಧನ ನಿರ್ಬಂಧನ
              ನಿನಗೇನು ದೊಡ್ಡದಲ್ಲ 
 
||ಗಂಡು:  ಹೂವೇ ಹೂವೇ ಹೂವೇ
             ನೀ ನಾಳೆ ನೋಡಲಾರೆ 
              ಹೇ.. ಹೂವೇ ಹೂವೇ ಹೂವೇ
             ನೀ ಮತ್ತೆ ಅರಳಲಾರೆ 
              ಮುಳ್ಳಲಿರೊ ಹೂವಾದೆ ನೀ
             ಹೂವಂತಿರೊ ಹಾವಾದೆ ನೀ
              ಛೂ ಮಂತ್ರಕೆ ಮರುಳಾದೆ ನೀ
             ಬಂಚಕ್ ಬಂಚಕ್ ಬಂಚ ಬಂ ||
 
ಹೆಣ್ಣು : ಸತ್ಯಕ್ಕೆಂದು ಸಾವಿಲ್ಲ ನ್ಯಾಯಕ್ಕೆಂದು ಸೋಲಿಲ್ಲ
              ಓ.. ಜಗವೇ ..  ತುರೂತುತುತುರುತು
 
ಗಂಡು : ಹೇ... ಯುದ್ಧದಲ್ಲಿ ದಯೆ ಇಲ್ಲ ಸೋಲು ನಮಗೆ ಹಿಡಿಸಲ್ಲ
             ಓ.. ಜಗವೇ  ತುರೂತುತುತುರುತು
 
ಹೆಣ್ಣು : ಪಕ್ಷಿಯಂತೆ ಇವಳ ಪ್ರಾಣ ಹಾರಿಹೋಗಲಿ ಜಾಣ
              ಬಿಡು ಬಾಣ  ತುರೂತುತುತುರುತು
 
ಗಂಡು : ಮುಟ್ಟಿದರೆ ಮಣ್ಣಾಗೋ ಹೆಣ್ಣಿಗೇಕೆ
             ವಿಷಬಾಣ ಕಾಜಾಣ  ತುರೂತುತುತುರುತು
 
ಹೆಣ್ಣು : ಓ.. ಪ್ರೇಮ ಕಾಪಾಡೋ ವರವಾಗಿ ಬಾ 
              ಈ ಜೀವನ ಸಂಜೀವನ ನಿನ್ನಿಂದ ದೂರವಿಲ್ಲ
 
||ಗಂಡು : ನಾಗರಹಾವೆ ನೀನು ಎಲ್ಲಿಗೆ ಓಡುವೆ 
              ನಾಗರಹಾವೆ  ನನ್ನ ಹಾಡಿಗೆ ಆಡುವೆ 
 
              ಹೂವೇ ಹೂವೇ ಹೂವೇ
             ನೀ ನಾಳೆ ನೋಡಲಾರೆ 
              ಹೇ.. ಹೂವೇ ಹೂವೇ ಹೂವೇ
             ನೀ ಮತ್ತೆ ಅರಳಲಾರೆ 
              ಮುಳ್ಳಲಿರೊ ಹೂವಾದೆ ನೀ
             ಹೂವಂತಿರೊ ಹಾವಾದೆ ನೀ
              ಛೂ ಮಂತ್ರಕೆ ಮರುಳಾದೆ ನೀ
             ಬಂಚಕ್ ಬಂಚಕ್ ಬಂಚ ಬಂ||
 
ಕೋರಸ್ : ರೂರುರು ರೂರುರು ರೂರುರು ಧೀರ ಧೀರ 
 
||ಗಂಡು : ನಾಗರಹಾವೆ ನೀನು ಎಲ್ಲಿಗೆ ಓಡುವೆ 
              ನಾಗರಹಾವೆ  ನನ್ನ ಹಾಡಿಗೆ ಆಡುವೆ ||

-
ಗಂಡು : ನಾಗರಹಾವೆ ನೀನು ಎಲ್ಲಿಗೆ ಓಡುವೆ 
              ನಾಗರಹಾವೆ  ನನ್ನ ಹಾಡಿಗೆ ಆಡುವೆ 
 
              ಹೂವೇ ಹೂವೇ ಹೂವೇ
             ನೀ ನಾಳೆ ನೋಡಲಾರೆ 
              ಹೇ.. ಹೂವೇ ಹೂವೇ ಹೂವೇ
             ನೀ ಮತ್ತೆ ಅರಳಲಾರೆ 
              ಮುಳ್ಳಲಿರೊ ಹೂವಾದೆ ನೀ
             ಹೂವಂತಿರೊ ಹಾವಾದೆ  ನೀ
              ಛೂ ಮಂತ್ರಕೆ ಮರುಳಾದೆ ನೀ
             ಬಂಚಕ್ ಬಂಚಕ್ ಬಂಚ ಬಂ 
 
ಕೋರಸ್ : ರೂರುರು ರೂರುರು ರೂರುರು ಧೀರ ಧೀರ
 
||ಗಂಡು : ನಾಗರಹಾವೆ ನೀನು ಎಲ್ಲಿಗೆ ಓಡುವೆ 
              ನಾಗರಹಾವೆ  ನನ್ನ ಹಾಡಿಗೆ ಆಡುವೆ ||
 
ಹೆಣ್ಣು : ನೊಂದ ಹೆಣ್ಣು ಬಂದಾಗ
              ಪ್ರೀತಿಗಾಗಿ ನಿಂದಾಗ ಏನೆಂಬೆ 
ಗಂಡು : ಪ್ರೀತಿ ನಿಮ್ಮ ಆಧಾರ
             ರೋಷ ನಮ್ಮ ವ್ಯಾಪಾರ ಹೋಗೆಂದೇ 
ಹೆಣ್ಣು : ಬೀಸೋ ಬಲೆ ಇರುವಲ್ಲಿ ನೂರು ಕಣ್ಣು ಬೇಕಿನ್ನು
             ಓ ಹೆಣ್ಣೇ 
ಗಂಡು : ಅಯ್ಯೋ ಪಾಪ ಕಣ್ಣಲ್ಲಿ ಕಾಣಲಾರೆ
              ನೀನಿಲ್ಲಿ ಓ.. ಹೆಣ್ಣೇ 
ಹೆಣ್ಣು : ಓ ದೈವ   ಕರುಣಾಳು ಬೆಳಕಾಗಿ ಬಾ 
              ಈ ಬಂಧನ ನಿರ್ಬಂಧನ
              ನಿನಗೇನು ದೊಡ್ಡದಲ್ಲ 
 
||ಗಂಡು:  ಹೂವೇ ಹೂವೇ ಹೂವೇ
             ನೀ ನಾಳೆ ನೋಡಲಾರೆ 
              ಹೇ.. ಹೂವೇ ಹೂವೇ ಹೂವೇ
             ನೀ ಮತ್ತೆ ಅರಳಲಾರೆ 
              ಮುಳ್ಳಲಿರೊ ಹೂವಾದೆ ನೀ
             ಹೂವಂತಿರೊ ಹಾವಾದೆ ನೀ
              ಛೂ ಮಂತ್ರಕೆ ಮರುಳಾದೆ ನೀ
             ಬಂಚಕ್ ಬಂಚಕ್ ಬಂಚ ಬಂ ||
 
ಹೆಣ್ಣು : ಸತ್ಯಕ್ಕೆಂದು ಸಾವಿಲ್ಲ ನ್ಯಾಯಕ್ಕೆಂದು ಸೋಲಿಲ್ಲ
              ಓ.. ಜಗವೇ ..  ತುರೂತುತುತುರುತು
 
ಗಂಡು : ಹೇ... ಯುದ್ಧದಲ್ಲಿ ದಯೆ ಇಲ್ಲ ಸೋಲು ನಮಗೆ ಹಿಡಿಸಲ್ಲ
             ಓ.. ಜಗವೇ  ತುರೂತುತುತುರುತು
 
ಹೆಣ್ಣು : ಪಕ್ಷಿಯಂತೆ ಇವಳ ಪ್ರಾಣ ಹಾರಿಹೋಗಲಿ ಜಾಣ
              ಬಿಡು ಬಾಣ  ತುರೂತುತುತುರುತು
 
ಗಂಡು : ಮುಟ್ಟಿದರೆ ಮಣ್ಣಾಗೋ ಹೆಣ್ಣಿಗೇಕೆ
             ವಿಷಬಾಣ ಕಾಜಾಣ  ತುರೂತುತುತುರುತು
 
ಹೆಣ್ಣು : ಓ.. ಪ್ರೇಮ ಕಾಪಾಡೋ ವರವಾಗಿ ಬಾ 
              ಈ ಜೀವನ ಸಂಜೀವನ ನಿನ್ನಿಂದ ದೂರವಿಲ್ಲ
 
||ಗಂಡು : ನಾಗರಹಾವೆ ನೀನು ಎಲ್ಲಿಗೆ ಓಡುವೆ 
              ನಾಗರಹಾವೆ  ನನ್ನ ಹಾಡಿಗೆ ಆಡುವೆ 
 
              ಹೂವೇ ಹೂವೇ ಹೂವೇ
             ನೀ ನಾಳೆ ನೋಡಲಾರೆ 
              ಹೇ.. ಹೂವೇ ಹೂವೇ ಹೂವೇ
             ನೀ ಮತ್ತೆ ಅರಳಲಾರೆ 
              ಮುಳ್ಳಲಿರೊ ಹೂವಾದೆ ನೀ
             ಹೂವಂತಿರೊ ಹಾವಾದೆ ನೀ
              ಛೂ ಮಂತ್ರಕೆ ಮರುಳಾದೆ ನೀ
             ಬಂಚಕ್ ಬಂಚಕ್ ಬಂಚ ಬಂ||
 
ಕೋರಸ್ : ರೂರುರು ರೂರುರು ರೂರುರು ಧೀರ ಧೀರ 
 
||ಗಂಡು : ನಾಗರಹಾವೆ ನೀನು ಎಲ್ಲಿಗೆ ಓಡುವೆ 
              ನಾಗರಹಾವೆ  ನನ್ನ ಹಾಡಿಗೆ ಆಡುವೆ ||

Naagara Haave song lyrics from Kannada Movie Savya Sachi starring Shivarajkumar, Prema, Charithra, Lyrics penned by Hamsalekha Sung by S P Balasubrahmanyam, Chithra, Mangala, Rajesh, Music Composed by Sadhu Kokila, film is Directed by M S Rajashekar and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ