ಕಣ್ಣೀರೇ ಇಂಗಿತೆ ಕಣ್ಣಲ್ಲಿ
ನನ್ನಾಸೆ ಮುಗಿಯಿತೆ ಬಾಳಲ್ಲಿ
ಎಂದಿಗೆ ಕೊನೆ ಈ ವೇದನೆಯು
ಆ ವಿಧಿರಾಯನ ಶೋಧನೆಯು
ಅಹ್ಹಹಾ ...
|| ಕಣ್ಣೀರೇ ಇಂಗಿತೆ ಕಣ್ಣಲ್ಲಿ
ನನ್ನಾಸೆ ಮುಗಿಯಿತೆ ಬಾಳಲ್ಲಿ
ಎಂದಿಗೆ ಕೊನೆ ಈ ವೇದನೆಯು
ಆ ವಿಧಿರಾಯನ ಶೋಧನೆಯು..||
ನಾನೇಕೆ ಮದುವೆಯಾದೆ
ಹೀಗೇಕೆ ಸೋತುಹೋದೆ ಅಹ್ಹಹ್ಹ ..
ನಾನೇಕೆ ಮದುವೆಯಾದೆ
ಹೀಗೇಕೆ ಸೋತುಹೋದೆ
ಆ ಹೆಣ್ಣ ಚೆಲುವಾ ಕಂಡು
ಹ್ಹೂಹ್ಹೂಹ್ಹೂ
ಮುಳ್ಳಲ್ಲಿ ಜಾರುತ ಬಿದ್ದೆ
ದಾರಿಯನೇ.. ಹ್ಹಹ್ಹ ..
ಕಾಣೆನು ನಾ ಅಹ್ಹಹ್ಹಾ..
ಏತಕೆ ಈ ಗತಿಯಾದೇ ಹ್ಹಹ್ಹ..
|| ಕಣ್ಣೀರೇ ಇಂಗಿತೆ ಕಣ್ಣಲ್ಲಿ
ನನ್ನಾಸೆ ಮುಗಿಯಿತೆ ಬಾಳಲ್ಲಿ..ಅಯ್ಯೋ
ಎಂದಿಗೆ ಕೊನೆ ಈ ವೇದನೆಯು
ಆ ವಿಧಿರಾಯನ ಶೋಧನೆಯು..ಓ..ಗಾಡ್..||
ಯಮರಾಯ ನಿದಿರೆ ಏನು
ನನ್ನ ಕೂಗು ಕೇಳದೇನು ಹಲೋ ...
ಯಮರಾಯ ನಿದಿರೆ ಏನು
ನನ್ನ ಕೂಗು ಕೇಳದೇನು
ನಿನ್ನ ಕೋಣ ಸತ್ತಿತೇನು
ನಿನಗೊಂದು ಕಾರಿಲ್ಲವೇನು
ಪಾಶವನನು ಬೀಸುತ ಬಾ
ತಾಳೆನು ತಾಮಸವನ್ನು ಅಹ್ಹಹ್ಹ..
|| ಕಣ್ಣೀರೇ ಇಂಗಿತೆ ಕಣ್ಣಲ್ಲಿ
ನನ್ನಾಸೆ ಮುಗಿಯಿತೆ ಬಾಳಲ್ಲಿ..
ಎಂದಿಗೆ ಕೊನೆ ಈ ವೇದನೆಯು
ಆ ವಿಧಿರಾಯನ ಶೋಧನೆಯು....||
ಕಣ್ಣೀರೇ ಇಂಗಿತೆ ಕಣ್ಣಲ್ಲಿ
ನನ್ನಾಸೆ ಮುಗಿಯಿತೆ ಬಾಳಲ್ಲಿ
ಎಂದಿಗೆ ಕೊನೆ ಈ ವೇದನೆಯು
ಆ ವಿಧಿರಾಯನ ಶೋಧನೆಯು
ಅಹ್ಹಹಾ ...
|| ಕಣ್ಣೀರೇ ಇಂಗಿತೆ ಕಣ್ಣಲ್ಲಿ
ನನ್ನಾಸೆ ಮುಗಿಯಿತೆ ಬಾಳಲ್ಲಿ
ಎಂದಿಗೆ ಕೊನೆ ಈ ವೇದನೆಯು
ಆ ವಿಧಿರಾಯನ ಶೋಧನೆಯು..||
ನಾನೇಕೆ ಮದುವೆಯಾದೆ
ಹೀಗೇಕೆ ಸೋತುಹೋದೆ ಅಹ್ಹಹ್ಹ ..
ನಾನೇಕೆ ಮದುವೆಯಾದೆ
ಹೀಗೇಕೆ ಸೋತುಹೋದೆ
ಆ ಹೆಣ್ಣ ಚೆಲುವಾ ಕಂಡು
ಹ್ಹೂಹ್ಹೂಹ್ಹೂ
ಮುಳ್ಳಲ್ಲಿ ಜಾರುತ ಬಿದ್ದೆ
ದಾರಿಯನೇ.. ಹ್ಹಹ್ಹ ..
ಕಾಣೆನು ನಾ ಅಹ್ಹಹ್ಹಾ..
ಏತಕೆ ಈ ಗತಿಯಾದೇ ಹ್ಹಹ್ಹ..
|| ಕಣ್ಣೀರೇ ಇಂಗಿತೆ ಕಣ್ಣಲ್ಲಿ
ನನ್ನಾಸೆ ಮುಗಿಯಿತೆ ಬಾಳಲ್ಲಿ..ಅಯ್ಯೋ
ಎಂದಿಗೆ ಕೊನೆ ಈ ವೇದನೆಯು
ಆ ವಿಧಿರಾಯನ ಶೋಧನೆಯು..ಓ..ಗಾಡ್..||
ಯಮರಾಯ ನಿದಿರೆ ಏನು
ನನ್ನ ಕೂಗು ಕೇಳದೇನು ಹಲೋ ...
ಯಮರಾಯ ನಿದಿರೆ ಏನು
ನನ್ನ ಕೂಗು ಕೇಳದೇನು
ನಿನ್ನ ಕೋಣ ಸತ್ತಿತೇನು
ನಿನಗೊಂದು ಕಾರಿಲ್ಲವೇನು
ಪಾಶವನನು ಬೀಸುತ ಬಾ
ತಾಳೆನು ತಾಮಸವನ್ನು ಅಹ್ಹಹ್ಹ..
|| ಕಣ್ಣೀರೇ ಇಂಗಿತೆ ಕಣ್ಣಲ್ಲಿ
ನನ್ನಾಸೆ ಮುಗಿಯಿತೆ ಬಾಳಲ್ಲಿ..
ಎಂದಿಗೆ ಕೊನೆ ಈ ವೇದನೆಯು
ಆ ವಿಧಿರಾಯನ ಶೋಧನೆಯು....||
Kanneere Ingithe Kannalli song lyrics from Kannada Movie Savira Sullu starring Ravichandran, Radha, C R Simha, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by B Subba Rao and film is released on 1985