ಹೆಣ್ಣೆಂದರೇನು ಸೌಂದರ್ಯವೇನು,
ಕಣ್ಣಾರ ನಾ ಕಂಡೆನು
ಮೊಗವು ಎಂಥ ಚೆನ್ನ,ನಗುವು ಎಂಥ ಚೆನ್ನ
ನಯನ ಎಂಥ ಚೆನ್ನ, ಅಧರ ಎಂಥ ಚೆನ್ನ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
|| ಹೆಣ್ಣೆಂದರೇನು ಸೌಂದರ್ಯವೇನು,
ಕಣ್ಣಾರ ನಾ ಕಂಡೆನು
ಮೊಗವು ಎಂಥ ಚೆನ್ನ, ನಗುವು ಎಂಥ ಚೆನ್ನ
ನಯನ ಎಂಥ ಚೆನ್ನ, ಅಧರ ಎಂಥ ಚೆನ್ನ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ…||
ವಯ್ಯಾರಿ ನಿನ್ನ ಕಣ್ಣ ನೋಟಕೆ
ಬಂಗಾರಿ ನಿನ್ನ ಮೈಯ ಮಾಟಕೆ
ನನ್ನಾಣೆ ನಲ್ಲೆ ನಾ ಸೋತೆನಲ್ಲೆ
ನಿನ್ನಿಂದ ನಾನು ಹುಚ್ಚಾದೆನಲ್ಲೆ
ನಡೆದು ಬರಲು, (ಲಲ್ಲಲ್ಲಲ್ಲಲ )
ಬಳುಕಿ ನಡುವು (ಲಲ್ಲಲ್ಲಲ್ಲಲ )
ಎದೆಯ ಕುಣಿಸಿ, (ಆಆಅಅ )
ತರಲು ಚೆಲುವು (ಆಆಅಅ )
ಓ…… ಚೆಲುವೆ ಒಲವ ಬಯಸಿ
ಬಯಸಿ ಬಯಕೆ ಅರಳಲು
|| ಹೆಣ್ಣೆಂದರೇನು ಸೌಂದರ್ಯವೇನು,
ಕಣ್ಣಾರ ನಾ ಕಂಡೆನು
ಮೊಗವು ಎಂಥ ಚೆನ್ನ, ನಗುವು ಎಂಥ ಚೆನ್ನ
ನಯನ ಎಂಥ ಚೆನ್ನ, ಅಧರ ಎಂಥ ಚೆನ್ನ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ…||
ಆಆಆಆಅ.... ಆಆಆ...
ಲಾಲಲಲಾ ..ಲಲಲಾ ..
ಆಹಾಹಾಹಾ ಓಹೋಹೋ
ಲಾಲಲಲಾ ..ಲಲಲಾ
ಬಾನಿಂದ ಜಾರಿ ಬಂದ ರಂಭೆಯೋ
ನಿನ್ನಾಸೆ ಕಂಡು ಇಲ್ಲಿ ನಿಂತೆಯೋ
ಇದೇನು ಮೌನ, ಇದೇನು ದ್ಯಾನ
ಮುತ್ತಂತೆ ಒಂದು ಮಾತಾಡು ಚಿನ್ನ
ಕಣ್ಣೆ ಎಲ್ಲ,(ಆಆಆ) ನುಡಿಯುತಿರಲು (ಆಆಆ)
ಬೇರೆ ಚಪಲ,(ಓಓಓ ) ಏಕೆ ಹೇಳು (ಓ ಓ ಓ)
ಓ... ತರುಣಿ ನುಡಿಯೋ ಕೊಳಲ
ಧನಿಯೋ ಗೆಳತಿ ಅರಿಯೆನು
|| ಹೆಣ್ಣೆಂದರೇನು ಸೌಂದರ್ಯವೇನು,
ಕಣ್ಣಾರ ನಾ ಕಂಡೆನು
ಮೊಗವು ಎಂಥ ಚೆನ್ನ, ನಗುವು ಎಂಥ ಚೆನ್ನ
ನಯನ ಎಂಥ ಚೆನ್ನ, ಅಧರ ಎಂಥ ಚೆನ್ನ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ…||
ಆಆಆಆಅ.... ಆಆಆ...
(ಓ ಓ ಓ ಓ ಓ ಓಹೋ ಒಹೋ )
ಆಆಆಆಆ ಆಆಆಆಆ
(ಓಓ ಓ ಓ ಓ… ಓ ಓ ಓ ಓ…)
ಹೆಣ್ಣೆಂದರೇನು ಸೌಂದರ್ಯವೇನು,
ಕಣ್ಣಾರ ನಾ ಕಂಡೆನು
ಮೊಗವು ಎಂಥ ಚೆನ್ನ,ನಗುವು ಎಂಥ ಚೆನ್ನ
ನಯನ ಎಂಥ ಚೆನ್ನ, ಅಧರ ಎಂಥ ಚೆನ್ನ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
|| ಹೆಣ್ಣೆಂದರೇನು ಸೌಂದರ್ಯವೇನು,
ಕಣ್ಣಾರ ನಾ ಕಂಡೆನು
ಮೊಗವು ಎಂಥ ಚೆನ್ನ, ನಗುವು ಎಂಥ ಚೆನ್ನ
ನಯನ ಎಂಥ ಚೆನ್ನ, ಅಧರ ಎಂಥ ಚೆನ್ನ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ…||
ವಯ್ಯಾರಿ ನಿನ್ನ ಕಣ್ಣ ನೋಟಕೆ
ಬಂಗಾರಿ ನಿನ್ನ ಮೈಯ ಮಾಟಕೆ
ನನ್ನಾಣೆ ನಲ್ಲೆ ನಾ ಸೋತೆನಲ್ಲೆ
ನಿನ್ನಿಂದ ನಾನು ಹುಚ್ಚಾದೆನಲ್ಲೆ
ನಡೆದು ಬರಲು, (ಲಲ್ಲಲ್ಲಲ್ಲಲ )
ಬಳುಕಿ ನಡುವು (ಲಲ್ಲಲ್ಲಲ್ಲಲ )
ಎದೆಯ ಕುಣಿಸಿ, (ಆಆಅಅ )
ತರಲು ಚೆಲುವು (ಆಆಅಅ )
ಓ…… ಚೆಲುವೆ ಒಲವ ಬಯಸಿ
ಬಯಸಿ ಬಯಕೆ ಅರಳಲು
|| ಹೆಣ್ಣೆಂದರೇನು ಸೌಂದರ್ಯವೇನು,
ಕಣ್ಣಾರ ನಾ ಕಂಡೆನು
ಮೊಗವು ಎಂಥ ಚೆನ್ನ, ನಗುವು ಎಂಥ ಚೆನ್ನ
ನಯನ ಎಂಥ ಚೆನ್ನ, ಅಧರ ಎಂಥ ಚೆನ್ನ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ…||
ಆಆಆಆಅ.... ಆಆಆ...
ಲಾಲಲಲಾ ..ಲಲಲಾ ..
ಆಹಾಹಾಹಾ ಓಹೋಹೋ
ಲಾಲಲಲಾ ..ಲಲಲಾ
ಬಾನಿಂದ ಜಾರಿ ಬಂದ ರಂಭೆಯೋ
ನಿನ್ನಾಸೆ ಕಂಡು ಇಲ್ಲಿ ನಿಂತೆಯೋ
ಇದೇನು ಮೌನ, ಇದೇನು ದ್ಯಾನ
ಮುತ್ತಂತೆ ಒಂದು ಮಾತಾಡು ಚಿನ್ನ
ಕಣ್ಣೆ ಎಲ್ಲ,(ಆಆಆ) ನುಡಿಯುತಿರಲು (ಆಆಆ)
ಬೇರೆ ಚಪಲ,(ಓಓಓ ) ಏಕೆ ಹೇಳು (ಓ ಓ ಓ)
ಓ... ತರುಣಿ ನುಡಿಯೋ ಕೊಳಲ
ಧನಿಯೋ ಗೆಳತಿ ಅರಿಯೆನು
|| ಹೆಣ್ಣೆಂದರೇನು ಸೌಂದರ್ಯವೇನು,
ಕಣ್ಣಾರ ನಾ ಕಂಡೆನು
ಮೊಗವು ಎಂಥ ಚೆನ್ನ, ನಗುವು ಎಂಥ ಚೆನ್ನ
ನಯನ ಎಂಥ ಚೆನ್ನ, ಅಧರ ಎಂಥ ಚೆನ್ನ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ…||
ಆಆಆಆಅ.... ಆಆಆ...
(ಓ ಓ ಓ ಓ ಓ ಓಹೋ ಒಹೋ )
ಆಆಆಆಆ ಆಆಆಆಆ
(ಓಓ ಓ ಓ ಓ… ಓ ಓ ಓ ಓ…)
Hennendarenu Soundaryavenu song lyrics from Kannada Movie Savira Sullu starring Ravichandran, Radha, C R Simha, Lyrics penned by Chi Udayashankar Sung by S P Balasubrahmanyam, S Janaki, Music Composed by Shankar-Ganesh, film is Directed by B Subba Rao and film is released on 1985