ಇಂಥ ಗಂಡ ನೋಡೆ ಇಲ್ಲ
ಇಂಥ ಭೂಪ ಎಲ್ಲೂ ಇಲ್ಲ
ಮಾತಿನಲ್ಲಿ ಸೋಲೋದಿಲ್ಲ
ಮದುವೆಯಾಗಿ ವರುಷವಿಲ್ಲ
ಹರುಷವಿಲ್ಲ ಸರಸವಿಲ್ಲ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ
||ಇಂಥ ಗಂಡ ನೋಡೆ ಇಲ್ಲ
ಇಂಥ ಭೂಪ ಎಲ್ಲೂ ಇಲ್ಲ
ಮಾತಿನಲ್ಲಿ ಸೋಲೋದಿಲ್ಲ
ಮದುವೆಯಾಗಿ ವರುಷವಿಲ್ಲ
ಹರುಷವಿಲ್ಲ ಸರಸವಿಲ್ಲ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ||
ಇನ್ನು ಆರು ತಿಂಗಳೆ
(ಲಲ್ಲಲ್ಲಾ ಲಾಲಾಲಾಲ )
ನೀನು ಅಪ್ಪನಾಗಲು
ಇನ್ನು ಆರು ತಿಂಗಳೆ
(ಲಲ್ಲಲ್ಲಾ ಲಾಲಾಲಾಲ )
ಕೊಬ್ಬರಿ ಸಕ್ಕರೆ ಹಂಚಲು
ಬಿಸಿ ಬಿಸಿ ಸುದ್ದಿಯು ಹೇಗಿದೆ ...
ಬಿಸಿ ಬಿಸಿ ಸುದ್ದಿಯೂ ಹೇಗಿದೆ
ಅಂತು ಇಂತು ನನ್ನ ತಮ್ಮ
ತೊಟ್ಟಿಲನ್ನು ತೂಗುವ
ಅಂತು ಇಂತು ನನ್ನ ಭಾವ
ಲಾಲಿ ಲಾಲಿ ಹಾಡುವ
ಲಾಯರ್ ನ ನೋಡಲೊ
ಲೇಡಿ ಡಾಕ್ಟರ್ ನ ನೋಡಲೊ
ತೊಟ್ಟಿಲ ಕಟ್ಟಲೊ
ನಾನು ಜೋಗಳ ಹಾಡಲೊ
ಲೊಲೊಳಾಯಿ
|| ಇಂಥ ಗಂಡ ನೋಡೆ ಇಲ್ಲ
ಇಂಥ ಭೂಪ ಎಲ್ಲೂ ಇಲ್ಲ
ಮಾತಿನಲ್ಲಿ ಸೋಲೋದಿಲ್ಲ
ಮದುವೆಯಾಗಿ ವರುಷವಿಲ್ಲ
ಹರುಷವಿಲ್ಲ ಸರಸವಿಲ್ಲ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ…||
ಇನ್ನು ನಿನ್ನ ಕೋಪಕೆ
(ಲಲ್ಲಲ್ಲಲ್ಲಾಲಾ )
ಬೆಲೆಯೆ ಇಲ್ಲ ತಮ್ಮನೆ
ಇನ್ನು ನೀನು ದೂರಕೆ
(ಲಲ್ಲಲ್ಲಲ್ಲಾಲಾ )
ಹೋದರೇನು ಸುಮ್ಮನೆ
ವಿರಸದ ನಾಟಕ ಏತಕೆ
ವಿರಸದ ನಾಟಕ ಏತಕೆ
ಎಂಥ ಧೀರನಾದರೇನು
ಸೋಲಬೇಕು ಹೆಣ್ಣಿಗೆ
ಒಂದೇ ಒಂದು ರಾತ್ರಿ ಸಾಕು
ಇಂಥ ಜಾಲಿ ಹಾಡಿಗೆ
ರೇಡಿಯೋ ಕೇಳಿಲ್ಲವೆ
ಇಪ್ಪತೈದು ಪೈಸಕೆ ಗತಿಯಿಲ್ಲವೆ
ಇನ್ನೂ ನಿಮಗೂವೆ ಇಂಥ
ವಿಷಯವು ಗೊತ್ತಿಲ್ಲವೆ
||ಇಂಥ ಗಂಡ ನೋಡೆ ಇಲ್ಲ
ಇಂಥ ಭೂಪ ಎಲ್ಲೂ ಇಲ್ಲ
ಮಾತಿನಲ್ಲಿ ಸೋಲೋದಿಲ್ಲ
ಮದುವೆಯಾಗಿ ವರುಷವಿಲ್ಲ
ಹರುಷವಿಲ್ಲ ಸರಸವಿಲ್ಲ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ||
ಇಂಥ ಗಂಡ ನೋಡೆ ಇಲ್ಲ
ಇಂಥ ಭೂಪ ಎಲ್ಲೂ ಇಲ್ಲ
ಮಾತಿನಲ್ಲಿ ಸೋಲೋದಿಲ್ಲ
ಮದುವೆಯಾಗಿ ವರುಷವಿಲ್ಲ
ಹರುಷವಿಲ್ಲ ಸರಸವಿಲ್ಲ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ
||ಇಂಥ ಗಂಡ ನೋಡೆ ಇಲ್ಲ
ಇಂಥ ಭೂಪ ಎಲ್ಲೂ ಇಲ್ಲ
ಮಾತಿನಲ್ಲಿ ಸೋಲೋದಿಲ್ಲ
ಮದುವೆಯಾಗಿ ವರುಷವಿಲ್ಲ
ಹರುಷವಿಲ್ಲ ಸರಸವಿಲ್ಲ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ||
ಇನ್ನು ಆರು ತಿಂಗಳೆ
(ಲಲ್ಲಲ್ಲಾ ಲಾಲಾಲಾಲ )
ನೀನು ಅಪ್ಪನಾಗಲು
ಇನ್ನು ಆರು ತಿಂಗಳೆ
(ಲಲ್ಲಲ್ಲಾ ಲಾಲಾಲಾಲ )
ಕೊಬ್ಬರಿ ಸಕ್ಕರೆ ಹಂಚಲು
ಬಿಸಿ ಬಿಸಿ ಸುದ್ದಿಯು ಹೇಗಿದೆ ...
ಬಿಸಿ ಬಿಸಿ ಸುದ್ದಿಯೂ ಹೇಗಿದೆ
ಅಂತು ಇಂತು ನನ್ನ ತಮ್ಮ
ತೊಟ್ಟಿಲನ್ನು ತೂಗುವ
ಅಂತು ಇಂತು ನನ್ನ ಭಾವ
ಲಾಲಿ ಲಾಲಿ ಹಾಡುವ
ಲಾಯರ್ ನ ನೋಡಲೊ
ಲೇಡಿ ಡಾಕ್ಟರ್ ನ ನೋಡಲೊ
ತೊಟ್ಟಿಲ ಕಟ್ಟಲೊ
ನಾನು ಜೋಗಳ ಹಾಡಲೊ
ಲೊಲೊಳಾಯಿ
|| ಇಂಥ ಗಂಡ ನೋಡೆ ಇಲ್ಲ
ಇಂಥ ಭೂಪ ಎಲ್ಲೂ ಇಲ್ಲ
ಮಾತಿನಲ್ಲಿ ಸೋಲೋದಿಲ್ಲ
ಮದುವೆಯಾಗಿ ವರುಷವಿಲ್ಲ
ಹರುಷವಿಲ್ಲ ಸರಸವಿಲ್ಲ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ…||
ಇನ್ನು ನಿನ್ನ ಕೋಪಕೆ
(ಲಲ್ಲಲ್ಲಲ್ಲಾಲಾ )
ಬೆಲೆಯೆ ಇಲ್ಲ ತಮ್ಮನೆ
ಇನ್ನು ನೀನು ದೂರಕೆ
(ಲಲ್ಲಲ್ಲಲ್ಲಾಲಾ )
ಹೋದರೇನು ಸುಮ್ಮನೆ
ವಿರಸದ ನಾಟಕ ಏತಕೆ
ವಿರಸದ ನಾಟಕ ಏತಕೆ
ಎಂಥ ಧೀರನಾದರೇನು
ಸೋಲಬೇಕು ಹೆಣ್ಣಿಗೆ
ಒಂದೇ ಒಂದು ರಾತ್ರಿ ಸಾಕು
ಇಂಥ ಜಾಲಿ ಹಾಡಿಗೆ
ರೇಡಿಯೋ ಕೇಳಿಲ್ಲವೆ
ಇಪ್ಪತೈದು ಪೈಸಕೆ ಗತಿಯಿಲ್ಲವೆ
ಇನ್ನೂ ನಿಮಗೂವೆ ಇಂಥ
ವಿಷಯವು ಗೊತ್ತಿಲ್ಲವೆ
||ಇಂಥ ಗಂಡ ನೋಡೆ ಇಲ್ಲ
ಇಂಥ ಭೂಪ ಎಲ್ಲೂ ಇಲ್ಲ
ಮಾತಿನಲ್ಲಿ ಸೋಲೋದಿಲ್ಲ
ಮದುವೆಯಾಗಿ ವರುಷವಿಲ್ಲ
ಹರುಷವಿಲ್ಲ ಸರಸವಿಲ್ಲ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ
ಈ ರೀತಿ ಹೇಗಾಯ್ತೊ ಕಾಣೆ
ನನ್ನಲ್ಲಿ ನೀ ಹೇಳೆ ಜಾಣೆ||
Intha Ganda Node Illa song lyrics from Kannada Movie Savira Sullu starring Ravichandran, Radha, C R Simha, Lyrics penned by Chi Udayashankar Sung by S P Balasubrahmanyam, S Janaki, Music Composed by Shankar-Ganesh, film is Directed by B Subba Rao and film is released on 1985