ಆಕಾಶ ನೀನಾದರೆ ಆ ತಾರೆ ನಾನಾಗುವೆ
ಬಳ್ಳೀಲಿ ಹೂವು ಒಂದಾದ ಹಾಗೆ
ನಿನ್ನನ್ನು ಸೇರಿ ಎಂದೆಂದೂ ಹೀಗೆ
ಬಾಳೆಲ್ಲ ಆನಂದವೊ..
ಓಓಓ ... ಹೇಹೇಹೇ...ಆಆಅ
ಆ ತಾರೆ ನೀನಾದರೆ ಆಕಾಶ ನಾನಾಗುವೆ
ಬಳ್ಳೀಲಿ ಹೂವು ಒಂದಾದ ಹಾಗೆ
ನಿನ್ನನ್ನು ಸೇರಿ ಎಂದೆಂದೂ ಹೀಗೆ
ಬಾಳೆಲ್ಲ ಆನಂದವೊ..
ಓಓಓ ... ಓಓಓ ..ಓಓಓ ..
ತಂಗಾಳಿ ಬಂದಾಗ ಹೂಗಂಧ ತಂದಾಗ
ನಾನು ಗಿಳಿಯಾಗಿ ಮೇಲೆ ಹಾರುವೆನು
ಜೋಡಿ ಗಿಳಿಯಾಗಿ ನಾನು ಸೇರುವೆನು
ಮುದ್ದಾಗಿ ಆಗ ಹೇಳು ಮಾತೊಂದನು
ಎಂದೆಂದೂ ಒಂದೇ ಮಾತೆ
ನೀ ನನ್ನ ಪ್ರಾಣ ನಲ್ಲೆ
|| ಆಕಾಶ ನೀನಾದರೆ ಆ ತಾರೆ ನಾನಾಗುವೆ
ಬಳ್ಳೀಲಿ ಹೂವು ಒಂದಾದ ಹಾಗೆ
ನಿನ್ನನ್ನು ಸೇರಿ ಎಂದೆಂದೂ ಹೀಗೆ
ಬಾಳೆಲ್ಲ ಆನಂದವೊ..
ಓಓಓ ... ಅಹ್ಹಹ್ಹಹ್ಹಾ.. ಹೇಹೇಹೇಹೇ..||
ಮಳೆಗಾಲ ಬಂದಾಗ ಮಳೆಬಿಲ್ಲ ಕಂಡಾಗ
ನಾನು ನವಿಲಾಗಿ ಹಾಡಿ ಕುಣಿಯುವೆನು
ನಾನು ಜೊತೆಯಾಗಿ ಸೇರಿ ನಲಿಯುವೆನು
ನನ್ನಲ್ಲಿ ಆಗ ಹೇಳು ನಿನ್ನಾಸೆಯ
ಎಂದೆಂದೂ ಒಂದೇ ಆಸೆ
ನೀನೆಲ್ಲೊ ನಾನು ಅಲ್ಲೆ
|| ಆ ತಾರೆ ನೀನಾದರೆ ಆಕಾಶ ನಾನಾಗುವೆ
ಬಳ್ಳೀಲಿ ಹೂವು ಒಂದಾದ ಹಾಗೆ
ನಿನ್ನನ್ನು ಸೇರಿ ಎಂದೆಂದೂ ಹೀಗೆ
ಬಾಳೆಲ್ಲ ಆನಂದವೊ..
ಓಓಓ ... ಅಹ್ಹಹ್ಹಹ್ಹಾ.. ಹೇಹೇಹೇಹೇ…||
ಆಕಾಶ ನೀನಾದರೆ ಆ ತಾರೆ ನಾನಾಗುವೆ
ಬಳ್ಳೀಲಿ ಹೂವು ಒಂದಾದ ಹಾಗೆ
ನಿನ್ನನ್ನು ಸೇರಿ ಎಂದೆಂದೂ ಹೀಗೆ
ಬಾಳೆಲ್ಲ ಆನಂದವೊ..
ಓಓಓ ... ಹೇಹೇಹೇ...ಆಆಅ
ಆ ತಾರೆ ನೀನಾದರೆ ಆಕಾಶ ನಾನಾಗುವೆ
ಬಳ್ಳೀಲಿ ಹೂವು ಒಂದಾದ ಹಾಗೆ
ನಿನ್ನನ್ನು ಸೇರಿ ಎಂದೆಂದೂ ಹೀಗೆ
ಬಾಳೆಲ್ಲ ಆನಂದವೊ..
ಓಓಓ ... ಓಓಓ ..ಓಓಓ ..
ತಂಗಾಳಿ ಬಂದಾಗ ಹೂಗಂಧ ತಂದಾಗ
ನಾನು ಗಿಳಿಯಾಗಿ ಮೇಲೆ ಹಾರುವೆನು
ಜೋಡಿ ಗಿಳಿಯಾಗಿ ನಾನು ಸೇರುವೆನು
ಮುದ್ದಾಗಿ ಆಗ ಹೇಳು ಮಾತೊಂದನು
ಎಂದೆಂದೂ ಒಂದೇ ಮಾತೆ
ನೀ ನನ್ನ ಪ್ರಾಣ ನಲ್ಲೆ
|| ಆಕಾಶ ನೀನಾದರೆ ಆ ತಾರೆ ನಾನಾಗುವೆ
ಬಳ್ಳೀಲಿ ಹೂವು ಒಂದಾದ ಹಾಗೆ
ನಿನ್ನನ್ನು ಸೇರಿ ಎಂದೆಂದೂ ಹೀಗೆ
ಬಾಳೆಲ್ಲ ಆನಂದವೊ..
ಓಓಓ ... ಅಹ್ಹಹ್ಹಹ್ಹಾ.. ಹೇಹೇಹೇಹೇ..||
ಮಳೆಗಾಲ ಬಂದಾಗ ಮಳೆಬಿಲ್ಲ ಕಂಡಾಗ
ನಾನು ನವಿಲಾಗಿ ಹಾಡಿ ಕುಣಿಯುವೆನು
ನಾನು ಜೊತೆಯಾಗಿ ಸೇರಿ ನಲಿಯುವೆನು
ನನ್ನಲ್ಲಿ ಆಗ ಹೇಳು ನಿನ್ನಾಸೆಯ
ಎಂದೆಂದೂ ಒಂದೇ ಆಸೆ
ನೀನೆಲ್ಲೊ ನಾನು ಅಲ್ಲೆ
|| ಆ ತಾರೆ ನೀನಾದರೆ ಆಕಾಶ ನಾನಾಗುವೆ
ಬಳ್ಳೀಲಿ ಹೂವು ಒಂದಾದ ಹಾಗೆ
ನಿನ್ನನ್ನು ಸೇರಿ ಎಂದೆಂದೂ ಹೀಗೆ
ಬಾಳೆಲ್ಲ ಆನಂದವೊ..
ಓಓಓ ... ಅಹ್ಹಹ್ಹಹ್ಹಾ.. ಹೇಹೇಹೇಹೇ…||
Aakasha Neenadare song lyrics from Kannada Movie Savira Sullu starring Ravichandran, Radha, C R Simha, Lyrics penned by Chi Udayashankar Sung by S P Balasubrahmanyam, S Janaki, Music Composed by Shankar-Ganesh, film is Directed by B Subba Rao and film is released on 1985