Nee Needida Prema Lyrics

ನೀ ನೀಡಿದ ಪ್ರೇಮ ಸುಖ Lyrics

in Sathya Jyothi

in ಸತ್ಯಜ್ಯೋತಿ

LYRIC

ಹೆಣ್ಣು : ನೀ ನೀಡಿದ ಪ್ರೇಮ ಸುಖ ತಂದಿದೆ
             ನಾ ಮಾಡಿದ ಪುಣ್ಯ ಫಲ ನೀಡಿದೆ
             ನೀ ನೀಡಿದ ಪ್ರೇಮ ಸುಖ ತಂದಿದೆ
             ನಾ ಮಾಡಿದ ಪುಣ್ಯ ಫಲ ನೀಡಿದೆ
                ನೀನಾಡೋ ಮಾತೇ ಚೆಂದ
             ನೀ ನೋಡೋ ನೋಟ ಚೆಂದ
             ನೀ ಹಾಡೋ ಹಾಡೇ ಚೆಂದ
             ನಿನ್ನನ್ನು ಕಂಡು ಸೋತೆ ನಾ…
 
|| ಹೆಣ್ಣು : ನೀ ನೀಡಿದ ಪ್ರೇಮ ಸುಖ ತಂದಿದೆ
             ನಾ ಮಾಡಿದ ಪುಣ್ಯ ಫಲ ನೀಡಿದೆ….||
 
ಗಂಡು : ಬಾನಾಡಿ ನಾಚೋ ಹಾಗೆ ನಿನ್ನ ಸೇರಿ ಈಗ
             ಬಾನಲ್ಲಿ ತೇಲೋ ಆಸೆ ಬಂತು ನನ್ನಲ್ಲಿ
             ಬಾಳೊಂದು ದೋಣಿ ಅಲ್ಲಿ ನಾವು ಕೂಡಿ 
             ಜೇನಾಟ ಆಡೋ ಆಸೆ ದುಂಬಿ ನಾವಾಗಿ
ಹೆಣ್ಣು : ಕಣ್ಣಲ್ಲಿ ಕಣ್ಣನಿಟ್ಟು ನೋಡು ನನ್ನ ನಲ್ಲ
             ನಿನ್ನಾಸೆ ಬಿಟ್ಟು ಅಲ್ಲಿ ಬೇರೆ ಏನು ಇಲ್ಲ
             ನಿನ್ನಾ ಪ್ರೇಮ ಒಂದೇ ಸಾಕು ಬೇರೆ ಏನು ಬೇಕಿಲ್ಲ
             ನೀನೇ ಜೀವ ನೀನೇ ದೈವ ನಲ್ಲ ಎಲ್ಲ ನೀನೇ ತಾನೇ
 
|| ಹೆಣ್ಣು : ನೀ ನೀಡಿದ ಪ್ರೇಮ ಸುಖ ತಂದಿದೆ
             ನಾ ಮಾಡಿದ ಪುಣ್ಯ ಫಲ ನೀಡಿದೆ
ಗಂಡು : ನೀನಾಡೋ ಮಾತೇ ಚೆಂದ
             ನೀ ನೋಡೋ ನೋಟ ಚೆಂದ
             ನೀ ಹಾಡೋ ಹಾಡೇ ಚೆಂದ
             ನಿನ್ನನ್ನು ಕಂಡು ಸೋತೆ ನಾ…
             ನೀ ನೀಡಿದ ಪ್ರೇಮ ಸುಖ ತಂದಿದೆ
             ನಾ ಮಾಡಿದ ಪುಣ್ಯ ಫಲ ನೀಡಿದೆ….||
 
ಹೆಣ್ಣು : ಸಂಗೀತ ಏಕೆ ಬೇಕು ನೀನೇ ಹೇಳು ನಲ್ಲ
             ಮುತ್ತಂತೆ ನೀನು ಆಡೋ ಮಾತೇ ಸಾಕಲ್ಲ
             ಬಾನಲ್ಲಿ ಬೇರೆ ಎಲ್ಲೂ ಸ್ವರ್ಗ ಬೇರೆ ಇಲ್ಲಾ
             ನೀನೆಲ್ಲೋ ಅಲ್ಲೇ ಎಲ್ಲಾ ನಲ್ಲ ಸುಳ್ಳಲ್ಲಾ
ಗಂಡು : ಬಾಯಾರಿ ದಾಹ ದಾಹ ಎಂದು ನಾನು ಬಂದೆ
             ನನ್ನನ್ನು ಕಂಡು ಮೋಹ ಮೋಹ ಎಂದೆ
             ದಾಹ ಏನು ಮೋಹ ಏನು ಒಂದು ಕಾಣೆ ನಾನೀಗ
             ನಿನ್ನಾ ಸೇರೋ ಆಸೆ ಬಂದೆ ಓಡಿ ಓಡಿ ಬಂದೆ ಬೇಗ
 
|| ಗಂಡು : ನೀ ನೀಡಿದ ಪ್ರೇಮ ಸುಖ ತಂದಿದೆ
             ನಾ ಮಾಡಿದ ಪುಣ್ಯ ಫಲ ನೀಡಿದೆ
ಹೆಣ್ಣು : ನೀ ನೋಡೋ ನೋಟ ಚೆಂದ
             ನೀ ಹಾಡೋ ಹಾಡೇ ಚೆಂದ
             ನಿನ್ನನ್ನು ಕಂಡು ಸೋತೆ ನಾ…
             ನೀ ನೀಡಿದ ಪ್ರೇಮ ಸುಖ ತಂದಿದೆ
             ನೀ ನೀಡಿದ ಪ್ರೇಮ ಸುಖ ತಂದಿದೆ
ಗಂಡು : ನಾ ಮಾಡಿದ ಪುಣ್ಯ ಫಲ ನೀಡಿದೆ…||
 

ಹೆಣ್ಣು : ನೀ ನೀಡಿದ ಪ್ರೇಮ ಸುಖ ತಂದಿದೆ
             ನಾ ಮಾಡಿದ ಪುಣ್ಯ ಫಲ ನೀಡಿದೆ
             ನೀ ನೀಡಿದ ಪ್ರೇಮ ಸುಖ ತಂದಿದೆ
             ನಾ ಮಾಡಿದ ಪುಣ್ಯ ಫಲ ನೀಡಿದೆ
                ನೀನಾಡೋ ಮಾತೇ ಚೆಂದ
             ನೀ ನೋಡೋ ನೋಟ ಚೆಂದ
             ನೀ ಹಾಡೋ ಹಾಡೇ ಚೆಂದ
             ನಿನ್ನನ್ನು ಕಂಡು ಸೋತೆ ನಾ…
 
|| ಹೆಣ್ಣು : ನೀ ನೀಡಿದ ಪ್ರೇಮ ಸುಖ ತಂದಿದೆ
             ನಾ ಮಾಡಿದ ಪುಣ್ಯ ಫಲ ನೀಡಿದೆ….||
 
ಗಂಡು : ಬಾನಾಡಿ ನಾಚೋ ಹಾಗೆ ನಿನ್ನ ಸೇರಿ ಈಗ
             ಬಾನಲ್ಲಿ ತೇಲೋ ಆಸೆ ಬಂತು ನನ್ನಲ್ಲಿ
             ಬಾಳೊಂದು ದೋಣಿ ಅಲ್ಲಿ ನಾವು ಕೂಡಿ 
             ಜೇನಾಟ ಆಡೋ ಆಸೆ ದುಂಬಿ ನಾವಾಗಿ
ಹೆಣ್ಣು : ಕಣ್ಣಲ್ಲಿ ಕಣ್ಣನಿಟ್ಟು ನೋಡು ನನ್ನ ನಲ್ಲ
             ನಿನ್ನಾಸೆ ಬಿಟ್ಟು ಅಲ್ಲಿ ಬೇರೆ ಏನು ಇಲ್ಲ
             ನಿನ್ನಾ ಪ್ರೇಮ ಒಂದೇ ಸಾಕು ಬೇರೆ ಏನು ಬೇಕಿಲ್ಲ
             ನೀನೇ ಜೀವ ನೀನೇ ದೈವ ನಲ್ಲ ಎಲ್ಲ ನೀನೇ ತಾನೇ
 
|| ಹೆಣ್ಣು : ನೀ ನೀಡಿದ ಪ್ರೇಮ ಸುಖ ತಂದಿದೆ
             ನಾ ಮಾಡಿದ ಪುಣ್ಯ ಫಲ ನೀಡಿದೆ
ಗಂಡು : ನೀನಾಡೋ ಮಾತೇ ಚೆಂದ
             ನೀ ನೋಡೋ ನೋಟ ಚೆಂದ
             ನೀ ಹಾಡೋ ಹಾಡೇ ಚೆಂದ
             ನಿನ್ನನ್ನು ಕಂಡು ಸೋತೆ ನಾ…
             ನೀ ನೀಡಿದ ಪ್ರೇಮ ಸುಖ ತಂದಿದೆ
             ನಾ ಮಾಡಿದ ಪುಣ್ಯ ಫಲ ನೀಡಿದೆ….||
 
ಹೆಣ್ಣು : ಸಂಗೀತ ಏಕೆ ಬೇಕು ನೀನೇ ಹೇಳು ನಲ್ಲ
             ಮುತ್ತಂತೆ ನೀನು ಆಡೋ ಮಾತೇ ಸಾಕಲ್ಲ
             ಬಾನಲ್ಲಿ ಬೇರೆ ಎಲ್ಲೂ ಸ್ವರ್ಗ ಬೇರೆ ಇಲ್ಲಾ
             ನೀನೆಲ್ಲೋ ಅಲ್ಲೇ ಎಲ್ಲಾ ನಲ್ಲ ಸುಳ್ಳಲ್ಲಾ
ಗಂಡು : ಬಾಯಾರಿ ದಾಹ ದಾಹ ಎಂದು ನಾನು ಬಂದೆ
             ನನ್ನನ್ನು ಕಂಡು ಮೋಹ ಮೋಹ ಎಂದೆ
             ದಾಹ ಏನು ಮೋಹ ಏನು ಒಂದು ಕಾಣೆ ನಾನೀಗ
             ನಿನ್ನಾ ಸೇರೋ ಆಸೆ ಬಂದೆ ಓಡಿ ಓಡಿ ಬಂದೆ ಬೇಗ
 
|| ಗಂಡು : ನೀ ನೀಡಿದ ಪ್ರೇಮ ಸುಖ ತಂದಿದೆ
             ನಾ ಮಾಡಿದ ಪುಣ್ಯ ಫಲ ನೀಡಿದೆ
ಹೆಣ್ಣು : ನೀ ನೋಡೋ ನೋಟ ಚೆಂದ
             ನೀ ಹಾಡೋ ಹಾಡೇ ಚೆಂದ
             ನಿನ್ನನ್ನು ಕಂಡು ಸೋತೆ ನಾ…
             ನೀ ನೀಡಿದ ಪ್ರೇಮ ಸುಖ ತಂದಿದೆ
             ನೀ ನೀಡಿದ ಪ್ರೇಮ ಸುಖ ತಂದಿದೆ
ಗಂಡು : ನಾ ಮಾಡಿದ ಪುಣ್ಯ ಫಲ ನೀಡಿದೆ…||
 

Nee Needida Prema song lyrics from Kannada Movie Sathya Jyothi starring Vishnuvardhan, Jai Jagadish,, Lyrics penned by Chi Udayashankar Sung by S Janaki, S P Balasubramanyam, Music Composed by Ilayaraja, film is Directed by K Rangaraj and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ