ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ
ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ
ಅರ್ಥವು ನೂರಿದೆ ಸ್ವಂತವಾ ಸಾರಿದೆ
|| ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ
ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ…||
ನಿನ್ನ ಕಣ್ಣ ನೋಟವು ಪ್ರಶ್ನೆ ನೂರು ಕೇಳಿತು
ತೀರಿದಾಗ ಸಂಶಯ ಪ್ರೀತಿ ಹೂವ ಚೆಲ್ಲಿತು
ನಿನ್ನ ಕಣ್ಣ ನೋಟವು ಪ್ರಶ್ನೆ ನೂರು ಕೇಳಿತು
ತೀರಿದಾಗ ಸಂಶಯ ಪ್ರೀತಿ ಹೂವ ಚೆಲ್ಲಿತು
ಕಲ್ಲು ಮನವಿದು ಕರಗಿ ಹೋಯಿತು
ಬಂಧ ತಂತು ಕಂದ ನಿಜ ಅಂತರಂಗದಿಂದ
ಕಣ್ಣ ಅಂಚಿನಲ್ಲಿ ಹನಿ ನೀರ ಮುತ್ತನೊಂದ
ವಿಧಿಯೆನ್ನಿ ಕಥೆಯೆನ್ನಿ
ಇದು ಹೇಳಲಾಗದಂಥ ಬಂಧ
|| ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ
ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ…
ಅರ್ಥವು ನೂರಿದೆ ಸ್ವಂತವಾ ಸಾರಿದೆ…||
ಬ್ರಹ್ಮ ಬರೆಯುವಾಗ ಅಂದು
ಹಾಳೆ ಮುಗುಚಿಹೋಯಿತು
ಸತ್ಯ ಇಂದು ಸಾಕ್ಷಿ ಹೇಳಿ
ಮಮತೆ ಅಲ್ಲಿ ಮೂಡಿತು
ಎರಡು ಶ್ರುತಿಗಳು ಹೊಂದಿಕೊಂಡಿತು
ಸಾಕು ಇನ್ನು ನೋವು ನಗಲು ಬಾಳಲು
ಸತ್ಯಗೆಲ್ಲೊ ವೇಳೆ ಮನಗಾಯ ಆರೋ ವೇಳೆ
ಕಂಬನಿಯ ಹೂಳೆ ಹರಿದು
ಅದು ಧನ್ಯವಾಗಬೇಕೆಂದು
|| ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ
ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ…
ಅರ್ಥವು ನೂರಿದೆ ಸ್ವಂತವಾ ಸಾರಿದೆ
ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ….||
ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ
ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ
ಅರ್ಥವು ನೂರಿದೆ ಸ್ವಂತವಾ ಸಾರಿದೆ
|| ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ
ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ…||
ನಿನ್ನ ಕಣ್ಣ ನೋಟವು ಪ್ರಶ್ನೆ ನೂರು ಕೇಳಿತು
ತೀರಿದಾಗ ಸಂಶಯ ಪ್ರೀತಿ ಹೂವ ಚೆಲ್ಲಿತು
ನಿನ್ನ ಕಣ್ಣ ನೋಟವು ಪ್ರಶ್ನೆ ನೂರು ಕೇಳಿತು
ತೀರಿದಾಗ ಸಂಶಯ ಪ್ರೀತಿ ಹೂವ ಚೆಲ್ಲಿತು
ಕಲ್ಲು ಮನವಿದು ಕರಗಿ ಹೋಯಿತು
ಬಂಧ ತಂತು ಕಂದ ನಿಜ ಅಂತರಂಗದಿಂದ
ಕಣ್ಣ ಅಂಚಿನಲ್ಲಿ ಹನಿ ನೀರ ಮುತ್ತನೊಂದ
ವಿಧಿಯೆನ್ನಿ ಕಥೆಯೆನ್ನಿ
ಇದು ಹೇಳಲಾಗದಂಥ ಬಂಧ
|| ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ
ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ…
ಅರ್ಥವು ನೂರಿದೆ ಸ್ವಂತವಾ ಸಾರಿದೆ…||
ಬ್ರಹ್ಮ ಬರೆಯುವಾಗ ಅಂದು
ಹಾಳೆ ಮುಗುಚಿಹೋಯಿತು
ಸತ್ಯ ಇಂದು ಸಾಕ್ಷಿ ಹೇಳಿ
ಮಮತೆ ಅಲ್ಲಿ ಮೂಡಿತು
ಎರಡು ಶ್ರುತಿಗಳು ಹೊಂದಿಕೊಂಡಿತು
ಸಾಕು ಇನ್ನು ನೋವು ನಗಲು ಬಾಳಲು
ಸತ್ಯಗೆಲ್ಲೊ ವೇಳೆ ಮನಗಾಯ ಆರೋ ವೇಳೆ
ಕಂಬನಿಯ ಹೂಳೆ ಹರಿದು
ಅದು ಧನ್ಯವಾಗಬೇಕೆಂದು
|| ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ
ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ…
ಅರ್ಥವು ನೂರಿದೆ ಸ್ವಂತವಾ ಸಾರಿದೆ
ಕಣ್ಣು ಆಡೋ ಮಾತೆ
ಹೃದಯದ ಮೌನ ಭಾವಗೀತೆ….||
Kannu Aado song lyrics from Kannada Movie Sathya Jyothi starring Vishnuvardhan, Jai Jagadish,, Lyrics penned by R N Jayagopal Sung by K J Yesudas, Music Composed by Ilayaraja, film is Directed by K Rangaraj and film is released on 1986