Ananda Indu Ananda Lyrics

ಆನಂದ ಇಂದು ಆನಂದ Lyrics

in Sathya Jyothi

in ಸತ್ಯಜ್ಯೋತಿ

LYRIC

Song Details Page after Lyrice

ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ
 
ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ
 
ಓ..ನಲ್ಲ ನಿನ್ನಿಂದ ..
ನೀನಂದ ಮಾತಿಂದ
 
||ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ||
 
ನನ್ನ ಕಣ್ಣಲ್ಲಿ ಇಂದು
ಒಲವನ್ನು ತುಂಬಿದೆ
ನನ್ನ ಎದೆಯಲ್ಲಿ ನೂರು
ಹೊಸ ಆಸೆ ತುಂಬಿದೆ
ದಿನವೂ ಹಾ ಹಾ
ಬಯಕೆ ಸಾಲದೆ
ಚೆಲುವಾ ನನ್ನಾ
ಮನಸು ಸೋತಿದೆ
ಹೂವೊಂದನು ನಾ
ಬೇಡಲು ಓಡಿ ಬಂದೆ ಆಗ
ಹೂದೋಟವೇ
ನೀಡಲು ಮೂಕಾದೆನು ಈಗ
 
|| ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ….||
 
ನಿನ್ನಾ ಬಾಳಲಿ ಇಂದು
ಬೆಳಕಾಗಿ ಬಾಳುವೆ
ನಿನ್ನಾ ಬದುಕಲಿ ಎಂದೂ
ಸಿಹಿಯನ್ನೇ ತುಂಬುವೇ
ಸವಿ ಮಾತಾಡಿ
ಹಿತವಾ ನೀಡುವೆ
ಹೊಸ ಹಾಡಾಗಿ
ಜೊತೆಯಾ ಸೇರುವೆ
ಸಂತೋಷದ ಸಂಗೀತವೇ
ಇನ್ನು ಎಂದೂ ನಲ್ಲ
ಈ ಜೋಡಿಗೆ ಸರಿಸಾಟಿಯೇ
ಬೇರೆ ಯಾರು ಇಲ್ಲ
 
|| ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ….||
 
|| ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ….||
 
ಓ..ನಲ್ಲ ನಿನ್ನಿಂದ ..
ನೀನಂದ ಮಾತಿಂದ
 
||ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ||

ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ
 
ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ
 
ಓ..ನಲ್ಲ ನಿನ್ನಿಂದ ..
ನೀನಂದ ಮಾತಿಂದ
 
||ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ||
 
ನನ್ನ ಕಣ್ಣಲ್ಲಿ ಇಂದು
ಒಲವನ್ನು ತುಂಬಿದೆ
ನನ್ನ ಎದೆಯಲ್ಲಿ ನೂರು
ಹೊಸ ಆಸೆ ತುಂಬಿದೆ
ದಿನವೂ ಹಾ ಹಾ
ಬಯಕೆ ಸಾಲದೆ
ಚೆಲುವಾ ನನ್ನಾ
ಮನಸು ಸೋತಿದೆ
ಹೂವೊಂದನು ನಾ
ಬೇಡಲು ಓಡಿ ಬಂದೆ ಆಗ
ಹೂದೋಟವೇ
ನೀಡಲು ಮೂಕಾದೆನು ಈಗ
 
|| ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ….||
 
ನಿನ್ನಾ ಬಾಳಲಿ ಇಂದು
ಬೆಳಕಾಗಿ ಬಾಳುವೆ
ನಿನ್ನಾ ಬದುಕಲಿ ಎಂದೂ
ಸಿಹಿಯನ್ನೇ ತುಂಬುವೇ
ಸವಿ ಮಾತಾಡಿ
ಹಿತವಾ ನೀಡುವೆ
ಹೊಸ ಹಾಡಾಗಿ
ಜೊತೆಯಾ ಸೇರುವೆ
ಸಂತೋಷದ ಸಂಗೀತವೇ
ಇನ್ನು ಎಂದೂ ನಲ್ಲ
ಈ ಜೋಡಿಗೆ ಸರಿಸಾಟಿಯೇ
ಬೇರೆ ಯಾರು ಇಲ್ಲ
 
|| ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ….||
 
|| ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ….||
 
ಓ..ನಲ್ಲ ನಿನ್ನಿಂದ ..
ನೀನಂದ ಮಾತಿಂದ
 
||ಆನಂದ ಇದು ಆನಂದ
ಕಂಡೆ ಬಾಳಲ್ಲಿ ನಾ
ಹೊಸ ಆನಂದ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ