Krishnna Kayuveya Lyrics

ಕೃಷ್ಣನ ಕಾಣುವೆಯಾ Lyrics

in Sathya Jyothi

in ಸತ್ಯಜ್ಯೋತಿ

LYRIC

Song Details Page after Lyrice

ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ
 
ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ
ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ
 
ಕಣ್ಣಲಿ ಪ್ರಿಯನಾ ಮುಖ ಬಂದು
ಆ….ಆ …ಆ ಆ….
ಕಣ್ಣಲಿ ಪ್ರಿಯನಾ ಮುಖ ಬಂದು
ಅಂದದೆ ಮಿಂದು ಇಂದೆನ್ನು ಕಂಡುದು
ಅಂದದೆ ಮಿಂದು ಇಂದೆನ್ನು ಕಂಡುದು
ಕಣ್ಣಲಿ ಪ್ರಿಯನಾ ಮುಖ ಬಂದು
ಅಂದದೆ ಮಿಂದು ಇಂದೆನ್ನು ಕಂಡುದು
 
|| ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ
ಕೃಷ್ಣನ ಕಾಣುವೆಯಾ…..||
 
ನಿದ್ದೆಯು ಮರೆಯಾಗಿದೆ
ಎದೆಯು ವಿರಹದಿ ಬೇಯುತಿದೆ
ನಿದ್ದೆಯು ಮರೆಯಾಗಿದೆ
ಎದೆಯು ವಿರಹದಿ ಬೇಯುತಿದೆ
ಎನ್ನ ಕಾತರದೆ ಬಲ್ಲೆ ಪ್ರೀತಿ ಎಂಬ
ಹೂವ ಲತೆಯಲಿ ನೋವು ಅರಳಿದೆ
ಕಾತರದೆ ಬಲ್ಲೆ ಪ್ರೀತಿ ಎಂಬ
ಹೂವ ಲತೆಯಲಿ ನೋವು ಅರಳಿದೆ
 
|| ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ
ಕೃಷ್ಣನ ಕಾಣುವೆಯಾ…..||  
 
ಹುಣ್ಣಿಮೆಯು ಕಾಡಿದೆ
ಆ…ಆ ಆ ಆ…ಆ ಆ..ಆ ಆ…
ಹುಣ್ಣಿಮೆಯು ಕಾಡಿದೆ
ಕಂಗಳು ಕಣ್ಣೀರ ಹೊಳೆಯಾಗಿದೆ
ಹುಣ್ಣಿಮೆಯು ಕಾಡಿದೆ
ಕಂಗಳು ಕಣ್ಣೀರ ಹೊಳೆಯಾಗಿದೆ
ನಿನ್ನ ಸ್ಪರ್ಶ ಸುಖವಿಲ್ಲದೆ
ಬಾಡಿ ಹೋದ ಹೆಣ್ಣಿನಾ ಹೂವು
ಮುಖ ಎಂದು ನಗುವುದೋ
ಸ್ಪರ್ಶ ಸುಖವಿಲ್ಲದೆ
ಬಾಡಿ ಹೋದ ಹೆಣ್ಣಿನಾ ಹೂವು
ಮುಖ ಎಂದು ನಗುವುದೋ
 
|| ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ
ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ …
ಆ ಆ ಆ ಆ…..ಆ ಆ ಆ ಆ…….||

ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ
 
ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ
ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ
 
ಕಣ್ಣಲಿ ಪ್ರಿಯನಾ ಮುಖ ಬಂದು
ಆ….ಆ …ಆ ಆ….
ಕಣ್ಣಲಿ ಪ್ರಿಯನಾ ಮುಖ ಬಂದು
ಅಂದದೆ ಮಿಂದು ಇಂದೆನ್ನು ಕಂಡುದು
ಅಂದದೆ ಮಿಂದು ಇಂದೆನ್ನು ಕಂಡುದು
ಕಣ್ಣಲಿ ಪ್ರಿಯನಾ ಮುಖ ಬಂದು
ಅಂದದೆ ಮಿಂದು ಇಂದೆನ್ನು ಕಂಡುದು
 
|| ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ
ಕೃಷ್ಣನ ಕಾಣುವೆಯಾ…..||
 
ನಿದ್ದೆಯು ಮರೆಯಾಗಿದೆ
ಎದೆಯು ವಿರಹದಿ ಬೇಯುತಿದೆ
ನಿದ್ದೆಯು ಮರೆಯಾಗಿದೆ
ಎದೆಯು ವಿರಹದಿ ಬೇಯುತಿದೆ
ಎನ್ನ ಕಾತರದೆ ಬಲ್ಲೆ ಪ್ರೀತಿ ಎಂಬ
ಹೂವ ಲತೆಯಲಿ ನೋವು ಅರಳಿದೆ
ಕಾತರದೆ ಬಲ್ಲೆ ಪ್ರೀತಿ ಎಂಬ
ಹೂವ ಲತೆಯಲಿ ನೋವು ಅರಳಿದೆ
 
|| ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ
ಕೃಷ್ಣನ ಕಾಣುವೆಯಾ…..||  
 
ಹುಣ್ಣಿಮೆಯು ಕಾಡಿದೆ
ಆ…ಆ ಆ ಆ…ಆ ಆ..ಆ ಆ…
ಹುಣ್ಣಿಮೆಯು ಕಾಡಿದೆ
ಕಂಗಳು ಕಣ್ಣೀರ ಹೊಳೆಯಾಗಿದೆ
ಹುಣ್ಣಿಮೆಯು ಕಾಡಿದೆ
ಕಂಗಳು ಕಣ್ಣೀರ ಹೊಳೆಯಾಗಿದೆ
ನಿನ್ನ ಸ್ಪರ್ಶ ಸುಖವಿಲ್ಲದೆ
ಬಾಡಿ ಹೋದ ಹೆಣ್ಣಿನಾ ಹೂವು
ಮುಖ ಎಂದು ನಗುವುದೋ
ಸ್ಪರ್ಶ ಸುಖವಿಲ್ಲದೆ
ಬಾಡಿ ಹೋದ ಹೆಣ್ಣಿನಾ ಹೂವು
ಮುಖ ಎಂದು ನಗುವುದೋ
 
|| ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ
ಕೃಷ್ಣನ ಕಾಣುವೆಯಾ ಮುಗಿಲೇ
ಸಂಗತಿ ಹೇಳುವೆಯಾ …
ಆ ಆ ಆ ಆ…..ಆ ಆ ಆ ಆ…….||

Krishnna Kayuveya song lyrics from Kannada Movie Sathya Jyothi starring Vishnuvardhan, Jai Jagadish,, Lyrics penned by R N Jayagopal Sung by Chithra, Music Composed by Ilayaraja, film is Directed by K Rangaraj and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ