Rathriyu Bandaaga Lyrics

ರಾತ್ರಿಯು ಬಂದಾಗ Lyrics

in Sathkara

in ಸತ್ಕಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾತ್ರಿಯು ಬಂದಾಗ ಚಂದಿರ ನಕ್ಕಾಗ
ಹಾಸಿಗೆ ಕಂಡಾಗ ಆಸೆಯ ತಂದಾಗ
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
 
ರಾತ್ರಿಯು ಬಂದಾಗ ಚಂದಿರ ನಕ್ಕಾಗ
ಹಾಸಿಗೆ ಕಂಡಾಗ ಆಸೆಯ ತಂದಾಗ
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
 
ಅಹ್ಹಹ್ಹಾ... ಹಾ ಹಾ
ಅಹ್ಹಹ್ಹಾ... ಹೂಂಹೂಂಹುಂ
 
ಮಲ್ಲಿಗೆ ಮೊಗ್ಗು ಜಾಜಿಯ ಮೊಗ್ಗು
ಅರಳಿ ನಕ್ಕಾಗ…
ತಣ್ಣನೆ ಗಾಳಿ ಸುಯ್ ಎಂದು
ಬಿಸಿ ಮುತ್ತನು ಕೊಟ್ಟಾಗ
ಗಾಳಿಯ ತುಂಬ ಗಂಧವ ತುಂಬಿ
ಮತ್ತನು ತಂದಾಗ
ದುಂಬಿಯು ಹಾಡಿ ಶೃಂಗಾರ ಮಾಸ
ಬಂದಾಯ್ತು ಎಂದಾಗ
ತಲೆಯಲಿ ಧೀಮ್ ಎಂದು
ಮೈಯಲ್ಲಿ ಜುಮ್ ಎಂದು
ದಾಹದಿ ನಾ ನೊಂದು ಮೋಹದಿ ನಾ ಬೆಂದು
ಅಹ್ ಅಹ್ ಅಹ್ ಅಹ್ ಅಹ್
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
 
|| ರಾತ್ರಿಯು ಬಂದಾಗ ಚಂದಿರ ನಕ್ಕಾಗ
ಹಾಸಿಗೆ ಕಂಡಾಗ ಆಸೆಯ ತಂದಾಗ
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ಗುಮ್ಮ ಗುಮ್ಮ ಗುಮ್ಮ ಗುಮ್ಮ …..||
 
ಬೆಳ್ಳಿಯ ಬಟ್ಟೆ ಹಾಸಿದ ಹಾಗೆ
ಇಬ್ಬನಿ ಬಂದಾಗ
ಒಬ್ಬಳೇ ಹೆಣ್ಣು ಬಿಸಿಲಂತೆ
ಬೀದಿಲಿ ನಿಂತಾಗ
ಕನ್ನಡಿ ಮುಂದೆ ಕಾಡಿಗೆ ಕಣ್ಣು
ಅಂದವ ಕಂಡಾಗ ಅಹ್ಹಹ್ಹ ..
ಕಣ್ಣಲ್ಲಿ ನಿನ್ನ ಬಿಂಬವ ನೋಡಿ
ನಾ ಬೆಚ್ಚಿ ಬಿದ್ದಾಗ
ಹಸಿರಿನ ಮತ್ತೇಲಿ ಮಲಗಿದ ಹೊತ್ತಲ್ಲಿ
ಯೌವ್ವನ ಕಾಡುತ ತುಂಬಿದ ಮತ್ತಲ್ಲಿ
ಅಹ್ ಅಹ್ ಅಹ್ ಅಹ್ ಅಹ್
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ಗುಮ್ಮ ಗುಮ್ಮ ಗುಮ್ಮ ಗುಮ್ಮ ….
 
|| ರಾತ್ರಿಯು ಬಂದಾಗ ಚಂದಿರ ನಕ್ಕಾಗ
ಹಾಸಿಗೆ ಕಂಡಾಗ ಆಸೆಯ ತಂದಾಗ
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ಗುಮ್ಮ ಗುಮ್ಮ ಗುಮ್ಮ ಗುಮ್ಮ …..||

ರಾತ್ರಿಯು ಬಂದಾಗ ಚಂದಿರ ನಕ್ಕಾಗ
ಹಾಸಿಗೆ ಕಂಡಾಗ ಆಸೆಯ ತಂದಾಗ
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
 
ರಾತ್ರಿಯು ಬಂದಾಗ ಚಂದಿರ ನಕ್ಕಾಗ
ಹಾಸಿಗೆ ಕಂಡಾಗ ಆಸೆಯ ತಂದಾಗ
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
 
ಅಹ್ಹಹ್ಹಾ... ಹಾ ಹಾ
ಅಹ್ಹಹ್ಹಾ... ಹೂಂಹೂಂಹುಂ
 
ಮಲ್ಲಿಗೆ ಮೊಗ್ಗು ಜಾಜಿಯ ಮೊಗ್ಗು
ಅರಳಿ ನಕ್ಕಾಗ…
ತಣ್ಣನೆ ಗಾಳಿ ಸುಯ್ ಎಂದು
ಬಿಸಿ ಮುತ್ತನು ಕೊಟ್ಟಾಗ
ಗಾಳಿಯ ತುಂಬ ಗಂಧವ ತುಂಬಿ
ಮತ್ತನು ತಂದಾಗ
ದುಂಬಿಯು ಹಾಡಿ ಶೃಂಗಾರ ಮಾಸ
ಬಂದಾಯ್ತು ಎಂದಾಗ
ತಲೆಯಲಿ ಧೀಮ್ ಎಂದು
ಮೈಯಲ್ಲಿ ಜುಮ್ ಎಂದು
ದಾಹದಿ ನಾ ನೊಂದು ಮೋಹದಿ ನಾ ಬೆಂದು
ಅಹ್ ಅಹ್ ಅಹ್ ಅಹ್ ಅಹ್
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
 
|| ರಾತ್ರಿಯು ಬಂದಾಗ ಚಂದಿರ ನಕ್ಕಾಗ
ಹಾಸಿಗೆ ಕಂಡಾಗ ಆಸೆಯ ತಂದಾಗ
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ಗುಮ್ಮ ಗುಮ್ಮ ಗುಮ್ಮ ಗುಮ್ಮ …..||
 
ಬೆಳ್ಳಿಯ ಬಟ್ಟೆ ಹಾಸಿದ ಹಾಗೆ
ಇಬ್ಬನಿ ಬಂದಾಗ
ಒಬ್ಬಳೇ ಹೆಣ್ಣು ಬಿಸಿಲಂತೆ
ಬೀದಿಲಿ ನಿಂತಾಗ
ಕನ್ನಡಿ ಮುಂದೆ ಕಾಡಿಗೆ ಕಣ್ಣು
ಅಂದವ ಕಂಡಾಗ ಅಹ್ಹಹ್ಹ ..
ಕಣ್ಣಲ್ಲಿ ನಿನ್ನ ಬಿಂಬವ ನೋಡಿ
ನಾ ಬೆಚ್ಚಿ ಬಿದ್ದಾಗ
ಹಸಿರಿನ ಮತ್ತೇಲಿ ಮಲಗಿದ ಹೊತ್ತಲ್ಲಿ
ಯೌವ್ವನ ಕಾಡುತ ತುಂಬಿದ ಮತ್ತಲ್ಲಿ
ಅಹ್ ಅಹ್ ಅಹ್ ಅಹ್ ಅಹ್
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ಗುಮ್ಮ ಗುಮ್ಮ ಗುಮ್ಮ ಗುಮ್ಮ ….
 
|| ರಾತ್ರಿಯು ಬಂದಾಗ ಚಂದಿರ ನಕ್ಕಾಗ
ಹಾಸಿಗೆ ಕಂಡಾಗ ಆಸೆಯ ತಂದಾಗ
ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ಗುಮ್ಮ ಗುಮ್ಮ ಗುಮ್ಮ ಗುಮ್ಮ …..||

Rathriyu Bandaaga song lyrics from Kannada Movie Sathkara starring Ambarish, Ambika, Vajramuni, Lyrics penned by Chi Udayashankar Sung by Vani Jairam, Music Composed by Sathyam, film is Directed by Renuka Sharma and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ