ಕೂಕ್ಕೂಕೂಕೂ ...
ಕೂಕ್ಕೂಕೂಕೂ…ಹೊಯ್
ಎಂದೂ ಒಳ್ಳೇದೇ ಚಿಂತೆ
ಮಾಡೋನು ಜಾಣ ಆಗುವಾ
ಬಾಳ ಹಾದೀಲಿ ಅವನು
ಎಂದೆಂದೂ ಸುಖವಾ ಕಾಣುವಾ..
ರಪಪ್ಪಪಾ..
ಎಂದೂ ಒಳ್ಳೇದೇ ಚಿಂತೆ
ಮಾಡೋನು ಜಾಣ ಆಗುವಾ
ಬಾಳ ಹಾದೀಲಿ ಅವನು
ಎಂದೆಂದೂ ಸುಖವಾ ಕಾಣುವಾ..
ಹ್ಹಾ…ಸಂತೋಷದ ಸಂಗೀತದ
ಕಡಲಲ್ಲಿಯೇ ತೇಲಾಡುವಾ
ಸಂತೋಷದ ಸಂಗೀತದ
ಕಡಲಲ್ಲಿಯೇ ತೇಲಾಡುವಾ
|| ಎಂದೂ ಒಳ್ಳೇದೇ ಚಿಂತೆ
ಮಾಡೋನು ಜಾಣ ಆಗುವಾ
ಬಾಳ ಹಾದೀಲಿ ಅವನು
ಎಂದೆಂದೂ ಸುಖವಾ ಕಾಣುವಾ….||
ಅಹ್ಹಹ್ಹಾ..
ಲಾಲಲಲಾ ಲಾಲಲಲಾ
ಲಾಲಲಲಾ ಲಾಲಲಲಾ
ಲಾಲಲಲಾ ಲಾಲಲಲಾ
ಲಾ.. ಲಾ.. ಲಾ.. ಲಾ..
ಲಾ.. ಲಾ.. ಲಾ.. ಲಾ..
ಸೌಂದರ್ಯ ಅನ್ನೋದು (ಆಆಆ)
ಕಣ್ಣನ್ನು ತುಂಬಲೂ (ಆಆಆಅ)
ಆನಂದ ಅನ್ನೋದು
ಮನಸ್ಸನ್ನು ತುಂಬಲೂ
ಸೌಂದರ್ಯ ಅನ್ನೋದು (ಆಆಆ)
ಕಣ್ಣನ್ನು ತುಂಬಲೂ (ಆಆಆಅ)
ಆನಂದ ಅನ್ನೋದು
ಮನಸ್ಸನ್ನು ತುಂಬಲೂ
ಒಲವೆಂಬಾ.. ಬಂಗಾರ…
ಒಲವೆಂಬ ಬಂಗಾರ
ಬಾಳನ್ನು ತುಂಬಲು ಓ…..
|| ಎಂದೂ ಒಳ್ಳೇದೇ ಚಿಂತೆ
ಮಾಡೋನು ಜಾಣ ಆಗುವಾ
ಬಾಳ ಹಾದೀಲಿ ಅವನು
ಎಂದೆಂದೂ ಸುಖವಾ ಕಾಣುವಾ ಅಹಹ್ಹಾ..||
ತೂರುತೂತು ತೂರುತೂತು
ತೂರುತೂತುರು
ತೂರುತೂತು ತೂರುತೂತು
ತೂರುತೂತುರು ತೂರುತೂತು
ತೂರುತೂತು ತೂರುತೂತು
ಆವೇಶ ಅನ್ನೋದು (ಆಆಆ)
ಮುಳ್ಳಂತೆ ಚುಚ್ಚೋದು (ಆಆಆ)
ಆಕ್ರೋಶ ಅನ್ನೋದು
ನಿನ್ನನ್ನೇ ಕೊಲ್ಲೋದು ಹ್ಹಾ...
ಆವೇಶ ಅನ್ನೋದು (ಆಆಆ)
ಮುಳ್ಳಂತೆ ಚುಚ್ಚೋದು (ಆಆಆ)
ಆಕ್ರೋಶ ಅನ್ನೋದು
ನಿನ್ನನ್ನೇ ಕೊಲ್ಲೋದು
ಸೇಡನ್ನು ಮರೆತಾಗ
ಸೇಡನ್ನು ಮರೆತಾಗ
ಸುಖ ಶಾಂತಿ ಕಾಣುವೇ ಹೊಯ್…
|| ಎಂದೂ ಒಳ್ಳೇದೇ ಚಿಂತೆ
ಮಾಡೋನು ಜಾಣ ಆಗುವಾ
ಬಾಳ ಹಾದೀಲಿ ಅವನು… …
ಎಂದೆಂದೂ ಸುಖವಾ ಕಾಣುವಾ..
ಅಹಾ…ಸಂತೋಷದ ಸಂಗೀತದ
ಕಡಲಲ್ಲಿಯೇ ತೇಲಾಡುವಾ
ಸಂತೋಷದ ಸಂಗೀತದ
ಕಡಲಲ್ಲಿಯೇ ತೇಲಾಡುವಾ
ಎಂದೂ ಒಳ್ಳೇದೇ ಚಿಂತೆ
ಮಾಡೋನು ಜಾಣ ಆಗುವಾ
ಬಾಳ ಹಾದೀಲಿ ಅವನು… …
ಎಂದೆಂದೂ ಸುಖವಾ ಕಾಣುವಾ....||
ಕೂಕ್ಕೂಕೂಕೂ ...
ಕೂಕ್ಕೂಕೂಕೂ…ಹೊಯ್
ಎಂದೂ ಒಳ್ಳೇದೇ ಚಿಂತೆ
ಮಾಡೋನು ಜಾಣ ಆಗುವಾ
ಬಾಳ ಹಾದೀಲಿ ಅವನು
ಎಂದೆಂದೂ ಸುಖವಾ ಕಾಣುವಾ..
ರಪಪ್ಪಪಾ..
ಎಂದೂ ಒಳ್ಳೇದೇ ಚಿಂತೆ
ಮಾಡೋನು ಜಾಣ ಆಗುವಾ
ಬಾಳ ಹಾದೀಲಿ ಅವನು
ಎಂದೆಂದೂ ಸುಖವಾ ಕಾಣುವಾ..
ಹ್ಹಾ…ಸಂತೋಷದ ಸಂಗೀತದ
ಕಡಲಲ್ಲಿಯೇ ತೇಲಾಡುವಾ
ಸಂತೋಷದ ಸಂಗೀತದ
ಕಡಲಲ್ಲಿಯೇ ತೇಲಾಡುವಾ
|| ಎಂದೂ ಒಳ್ಳೇದೇ ಚಿಂತೆ
ಮಾಡೋನು ಜಾಣ ಆಗುವಾ
ಬಾಳ ಹಾದೀಲಿ ಅವನು
ಎಂದೆಂದೂ ಸುಖವಾ ಕಾಣುವಾ….||
ಅಹ್ಹಹ್ಹಾ..
ಲಾಲಲಲಾ ಲಾಲಲಲಾ
ಲಾಲಲಲಾ ಲಾಲಲಲಾ
ಲಾಲಲಲಾ ಲಾಲಲಲಾ
ಲಾ.. ಲಾ.. ಲಾ.. ಲಾ..
ಲಾ.. ಲಾ.. ಲಾ.. ಲಾ..
ಸೌಂದರ್ಯ ಅನ್ನೋದು (ಆಆಆ)
ಕಣ್ಣನ್ನು ತುಂಬಲೂ (ಆಆಆಅ)
ಆನಂದ ಅನ್ನೋದು
ಮನಸ್ಸನ್ನು ತುಂಬಲೂ
ಸೌಂದರ್ಯ ಅನ್ನೋದು (ಆಆಆ)
ಕಣ್ಣನ್ನು ತುಂಬಲೂ (ಆಆಆಅ)
ಆನಂದ ಅನ್ನೋದು
ಮನಸ್ಸನ್ನು ತುಂಬಲೂ
ಒಲವೆಂಬಾ.. ಬಂಗಾರ…
ಒಲವೆಂಬ ಬಂಗಾರ
ಬಾಳನ್ನು ತುಂಬಲು ಓ…..
|| ಎಂದೂ ಒಳ್ಳೇದೇ ಚಿಂತೆ
ಮಾಡೋನು ಜಾಣ ಆಗುವಾ
ಬಾಳ ಹಾದೀಲಿ ಅವನು
ಎಂದೆಂದೂ ಸುಖವಾ ಕಾಣುವಾ ಅಹಹ್ಹಾ..||
ತೂರುತೂತು ತೂರುತೂತು
ತೂರುತೂತುರು
ತೂರುತೂತು ತೂರುತೂತು
ತೂರುತೂತುರು ತೂರುತೂತು
ತೂರುತೂತು ತೂರುತೂತು
ಆವೇಶ ಅನ್ನೋದು (ಆಆಆ)
ಮುಳ್ಳಂತೆ ಚುಚ್ಚೋದು (ಆಆಆ)
ಆಕ್ರೋಶ ಅನ್ನೋದು
ನಿನ್ನನ್ನೇ ಕೊಲ್ಲೋದು ಹ್ಹಾ...
ಆವೇಶ ಅನ್ನೋದು (ಆಆಆ)
ಮುಳ್ಳಂತೆ ಚುಚ್ಚೋದು (ಆಆಆ)
ಆಕ್ರೋಶ ಅನ್ನೋದು
ನಿನ್ನನ್ನೇ ಕೊಲ್ಲೋದು
ಸೇಡನ್ನು ಮರೆತಾಗ
ಸೇಡನ್ನು ಮರೆತಾಗ
ಸುಖ ಶಾಂತಿ ಕಾಣುವೇ ಹೊಯ್…
|| ಎಂದೂ ಒಳ್ಳೇದೇ ಚಿಂತೆ
ಮಾಡೋನು ಜಾಣ ಆಗುವಾ
ಬಾಳ ಹಾದೀಲಿ ಅವನು… …
ಎಂದೆಂದೂ ಸುಖವಾ ಕಾಣುವಾ..
ಅಹಾ…ಸಂತೋಷದ ಸಂಗೀತದ
ಕಡಲಲ್ಲಿಯೇ ತೇಲಾಡುವಾ
ಸಂತೋಷದ ಸಂಗೀತದ
ಕಡಲಲ್ಲಿಯೇ ತೇಲಾಡುವಾ
ಎಂದೂ ಒಳ್ಳೇದೇ ಚಿಂತೆ
ಮಾಡೋನು ಜಾಣ ಆಗುವಾ
ಬಾಳ ಹಾದೀಲಿ ಅವನು… …
ಎಂದೆಂದೂ ಸುಖವಾ ಕಾಣುವಾ....||
Endu Olledu Chinthe song lyrics from Kannada Movie Sathkara starring Ambarish, Ambika, Vajramuni, Lyrics penned by Chi Udayashankar Sung by Ramesh, Music Composed by Sathyam, film is Directed by Renuka Sharma and film is released on 1986