Cheluveya Moga Lyrics

ಚೆಲುವೆಯ ಮೊಗ Lyrics

in Sathkara

in ಸತ್ಕಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚೆಲುವೆಯ ಮೊಗ ನಗು ನಗುತಿರೆ
ಮನಸಿಗೆ ಸಂತೋಷ
ಒಲವಿನ ನುಡಿ ನುಡಿಯುತಲಿರೆ
ಹೃದಯಕೆ ಸಂತೋಷ
ಅನುದಿನವು ಹೊಸತನದ
ಪ್ರೇಮ ಸಂದೇಶ….
ಬರುತಲಿರೆ ಬದುಕಿನಲಿ
ಎಂಥ ಸಂತೋಷ….
 
ಚೆಲುವನ ಮೊಗ ನಗು ನಗುತಿರೆ
ಮನಸಿಗೆ ಸಂತೋಷ
ಒಲವಿನ ನುಡಿ ನುಡಿಯುತಲಿರೆ
ಹೃದಯಕೆ ಸಂತೋಷ
ಅನುದಿನವು ಹೊಸತನದ
ಪ್ರೇಮ ಸಂದೇಶ…
ಬರುತಲಿರೆ ಬದುಕಿನಲಿ
ಎಂಥ ಸಂತೋಷ…
 
ಲಲಲಲಲ ಲಲಾಲಾ
ಲಲಲಲಲ ಲಲಾಲಾ
ಲಲಲಲಲ ಲಲಾಲಾ
ಲಲಲಲಲ ಲಲಾಲಾ
 
ಮಾಗಿಯ ಕಾಲ ಬೆಳಗಿನ ವೇಳೆ
ಎಳೆ ಬಿಸಿಲಲ್ಲಿ ನೀ ನಡೆದಿರುವಾಗ
ಕಾಮನ ಬಿಲ್ಲು ಬಾನಲಿ ಮೂಡಿ
ಕಣ್ಣನು ಕೂಗಿ ಬಾ ನೋಡೆನುವಾಗ
ಬಳ್ಳಿಯು ಬಳಕಿರುವಾಗ …         
ಸುಮಗಳು ಅರಳಿರುವಾಗ….
ಪರಿಮಳ ಚೆಲ್ಲಿರುವಾಗ…           
ಭ್ರಮರವು ಆಡಿರುವಾಗ…
ಕಂಗಳು ಕುಣಿದಿರುವಾಗ
ಕಾಣದ ಆನಂದ ತಾನೆ….
 
|| ಚೆಲುವನ ಮೊಗ ನಗು ನಗುತಿರೆ
ಮನಸಿಗೆ ಸಂತೋಷ
ಒಲವಿನ ನುಡಿ ನುಡಿಯುತಲಿರೆ
ಹೃದಯಕೆ ಸಂತೋಷ….||
 
ಬಯಸಿದ ಹೆಣ್ಣ ಕೈ ಹಿಡಿದಾಗ
ನಲ್ಲೆಯ ಅಪ್ಪಿ ನಾ ಮುದ್ದಿಸುವಾಗ
ನಲ್ಲನ ಮನಸು ಅರಳಿರುವಾಗ
ಮಲ್ಲಿಗೆ ಮುಡಿಸಿ ಅವ ನಗುತಿರುವಾಗ
ತಾಯಿಯ ಪ್ರೇಮದ ಮಾತು          
ಗೆಳೆಯನ ಸರಸದ ಮಾತು
ಕಂದನ ತೊದಲುವ ಮಾತು           
ಅರಗಿಣಿ ಆಡುವ ಮಾತು
ಕೇಳುತ ಮೈ ಮರೆತಾಗ
ಕಾಣದ ಉಲ್ಲಾಸ ತಾನೆ
 
|| ಚೆಲುವನ ಮೊಗ ನಗುನಗುತಿರೆ
ಮನಸಿಗೆ ಸಂತೋಷ
ಒಲವಿನ ನುಡಿ ನುಡಿಯುತಲಿರೆ
ಹೃದಯಕೆ ಸಂತೋಷ
ಅನುದಿನವು ಹೊಸತನದ
ಪ್ರೇಮ ಸಂದೇಶ
ಬರುತಲಿರೆ ಬದುಕಿನಲಿ
ಎಂಥ ಸಂತೋಷ
 
ಲಲಲಲಲ ಲಲಾಲಾ
ಲಲಲಲಲ ಲಲಾಲಾ
ಲಲಲಲಲ ಲಲಾಲಾ
ಲಲಲಲಲ ಲಲಾಲಾ……||

ಚೆಲುವೆಯ ಮೊಗ ನಗು ನಗುತಿರೆ
ಮನಸಿಗೆ ಸಂತೋಷ
ಒಲವಿನ ನುಡಿ ನುಡಿಯುತಲಿರೆ
ಹೃದಯಕೆ ಸಂತೋಷ
ಅನುದಿನವು ಹೊಸತನದ
ಪ್ರೇಮ ಸಂದೇಶ….
ಬರುತಲಿರೆ ಬದುಕಿನಲಿ
ಎಂಥ ಸಂತೋಷ….
 
ಚೆಲುವನ ಮೊಗ ನಗು ನಗುತಿರೆ
ಮನಸಿಗೆ ಸಂತೋಷ
ಒಲವಿನ ನುಡಿ ನುಡಿಯುತಲಿರೆ
ಹೃದಯಕೆ ಸಂತೋಷ
ಅನುದಿನವು ಹೊಸತನದ
ಪ್ರೇಮ ಸಂದೇಶ…
ಬರುತಲಿರೆ ಬದುಕಿನಲಿ
ಎಂಥ ಸಂತೋಷ…
 
ಲಲಲಲಲ ಲಲಾಲಾ
ಲಲಲಲಲ ಲಲಾಲಾ
ಲಲಲಲಲ ಲಲಾಲಾ
ಲಲಲಲಲ ಲಲಾಲಾ
 
ಮಾಗಿಯ ಕಾಲ ಬೆಳಗಿನ ವೇಳೆ
ಎಳೆ ಬಿಸಿಲಲ್ಲಿ ನೀ ನಡೆದಿರುವಾಗ
ಕಾಮನ ಬಿಲ್ಲು ಬಾನಲಿ ಮೂಡಿ
ಕಣ್ಣನು ಕೂಗಿ ಬಾ ನೋಡೆನುವಾಗ
ಬಳ್ಳಿಯು ಬಳಕಿರುವಾಗ …         
ಸುಮಗಳು ಅರಳಿರುವಾಗ….
ಪರಿಮಳ ಚೆಲ್ಲಿರುವಾಗ…           
ಭ್ರಮರವು ಆಡಿರುವಾಗ…
ಕಂಗಳು ಕುಣಿದಿರುವಾಗ
ಕಾಣದ ಆನಂದ ತಾನೆ….
 
|| ಚೆಲುವನ ಮೊಗ ನಗು ನಗುತಿರೆ
ಮನಸಿಗೆ ಸಂತೋಷ
ಒಲವಿನ ನುಡಿ ನುಡಿಯುತಲಿರೆ
ಹೃದಯಕೆ ಸಂತೋಷ….||
 
ಬಯಸಿದ ಹೆಣ್ಣ ಕೈ ಹಿಡಿದಾಗ
ನಲ್ಲೆಯ ಅಪ್ಪಿ ನಾ ಮುದ್ದಿಸುವಾಗ
ನಲ್ಲನ ಮನಸು ಅರಳಿರುವಾಗ
ಮಲ್ಲಿಗೆ ಮುಡಿಸಿ ಅವ ನಗುತಿರುವಾಗ
ತಾಯಿಯ ಪ್ರೇಮದ ಮಾತು          
ಗೆಳೆಯನ ಸರಸದ ಮಾತು
ಕಂದನ ತೊದಲುವ ಮಾತು           
ಅರಗಿಣಿ ಆಡುವ ಮಾತು
ಕೇಳುತ ಮೈ ಮರೆತಾಗ
ಕಾಣದ ಉಲ್ಲಾಸ ತಾನೆ
 
|| ಚೆಲುವನ ಮೊಗ ನಗುನಗುತಿರೆ
ಮನಸಿಗೆ ಸಂತೋಷ
ಒಲವಿನ ನುಡಿ ನುಡಿಯುತಲಿರೆ
ಹೃದಯಕೆ ಸಂತೋಷ
ಅನುದಿನವು ಹೊಸತನದ
ಪ್ರೇಮ ಸಂದೇಶ
ಬರುತಲಿರೆ ಬದುಕಿನಲಿ
ಎಂಥ ಸಂತೋಷ
 
ಲಲಲಲಲ ಲಲಾಲಾ
ಲಲಲಲಲ ಲಲಾಲಾ
ಲಲಲಲಲ ಲಲಾಲಾ
ಲಲಲಲಲ ಲಲಾಲಾ……||

Cheluveya Moga song lyrics from Kannada Movie Sathkara starring Ambarish, Ambika, Vajramuni, Lyrics penned by Chi Udayashankar Sung by K J Yesudas, Chithra, Music Composed by Sathyam, film is Directed by Renuka Sharma and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ