Kanasinda Naa Bande Lyrics

ಕನಸಿಂದ ನಾ ಬಂದೆ Lyrics

in Sathkara

in ಸತ್ಕಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನಸಿಂದ ನಾ ಬಂದೆ ಬಂದೆ ಬಂದೆ ಬಂದೆ
ಅನುರಾಗವ ತಂದೆ ತಂದೆ ತಂದೆ ತಂದೆ
ಚಿಂತೆಯೇಕೆ ಬಿಡು ಮನಸು ಇಲ್ಲಿ ಕೊಡು
ಒಲವಿಂದ ನೀ ಸೇರೆಯಾ..ಓ ಓ ಓ ಓ ಓ…
 
ನೆನಪಿಂದ ನೀ ಬಂದೆ ಬಂದೆ ಬಂದೆ ಬಂದೆ
ಅನುರಾಗವ ತಂದೆ ತಂದೆ ತಂದೆ ತಂದೆ
ಎಂದೂ ಹೀಗೆ ಇಲ್ಲೆ ಸೇರಿ ನನ್ನಾ ನಲ್ಲೆ
ಆನಂದವಾ ನೀಡೆಯಾ.. ಓ ಓ ಓ ಓ ಓ...
 
ಎಂದೂ ಬಳಿಯೇ ಹೀಗೆ ಇರುವೇ
ಹೂವಾಗಿ ತಂಪಾಗಿ ಹಿತವಾಗಿ
ಎಂದೂ ನಗುತ (ಆಆಆ) 
ಹೀಗೆ ಇರುವೇ (ಆಆಆ)
ಕನಸಾಗಿ ನನಸಾಗಿ ಹಾಯಾಗಿ
ಸವಿ ನುಡಿಯ ಸರಸದಲಿ
ಹೊಸ ಲೋಕ ನಾ ಕಂಡೆ
 
|| ನೆನಪಿಂದ ನೀ ಬಂದೆ ಬಂದೆ ಬಂದೆ ಬಂದೆ
ಅನುರಾಗವ ತಂದೆ ತಂದೆ ತಂದೆ ತಂದೆ
ಎಂದೂ ಹೀಗೆ ಇಲ್ಲೆ ಸೇರಿ ನನ್ನಾ ನಲ್ಲೆ
ಆನಂದವಾ ನೀಡೆಯಾ..ಓ ಓ ಓ ಓ ಓ…..
 
ಕನಸಿಂದ ನಾ ಬಂದೆ ಬಂದೆ ಬಂದೆ ಬಂದೆ
ಅನುರಾಗವ ತಂದೆ ತಂದೆ ತಂದೆ ತಂದೆ….||
 
ಸಂಜೆ ಸೊಗಸು ಬಾನು ಸೊಗಸು
ಸೊಗಸೇನೆ ನಮಗೆಲ್ಲ ನಿನ್ನಿಂದ ...ಓಓಓ
ಹೂವು ಸೊಗಸು ದುಂಬಿ ಸೊಗಸು
ಸೊಗಸೇನೆ ಇರುವಾಗ ಆನಂದ….
ಓ ಗೆಳತಿ ಓ ಸುಮತಿ ಹೊಸ ಪ್ರೀತಿ ನಾ ಕಂಡೆ
 
|| ಕನಸಿಂದ ನಾ ಬಂದೆ ಬಂದೆ ಬಂದೆ ಬಂದೆ
ಅನುರಾಗವ ತಂದೆ ತಂದೆ ತಂದೆ ತಂದೆ
ಚಿಂತೆಯೇಕೆ ಬಿಡು ಮನಸು ಇಲ್ಲಿ ಕೊಡು
ಒಲವಿಂದ ನೀ ಸೇರೆಯಾ..ಓ ಓ ಓ ಓ ಓ ಓ..
 
ನೆನಪಿಂದ ನೀ ಬಂದೆ ಬಂದೆ ಬಂದೆ ಬಂದೆ
ಅನುರಾಗವ ತಂದೆ ತಂದೆ ತಂದೆ ತಂದೆ
ಎಂದೂ ಹೀಗೆ ಇಲ್ಲೆ ಸೇರಿ ನನ್ನಾ ನಲ್ಲೆ
ಆನಂದವಾ ನೀಡೆಯಾ...ಓ ಓ ಓ ಓ ಓ…..||

ಕನಸಿಂದ ನಾ ಬಂದೆ ಬಂದೆ ಬಂದೆ ಬಂದೆ
ಅನುರಾಗವ ತಂದೆ ತಂದೆ ತಂದೆ ತಂದೆ
ಚಿಂತೆಯೇಕೆ ಬಿಡು ಮನಸು ಇಲ್ಲಿ ಕೊಡು
ಒಲವಿಂದ ನೀ ಸೇರೆಯಾ..ಓ ಓ ಓ ಓ ಓ…
 
ನೆನಪಿಂದ ನೀ ಬಂದೆ ಬಂದೆ ಬಂದೆ ಬಂದೆ
ಅನುರಾಗವ ತಂದೆ ತಂದೆ ತಂದೆ ತಂದೆ
ಎಂದೂ ಹೀಗೆ ಇಲ್ಲೆ ಸೇರಿ ನನ್ನಾ ನಲ್ಲೆ
ಆನಂದವಾ ನೀಡೆಯಾ.. ಓ ಓ ಓ ಓ ಓ...
 
ಎಂದೂ ಬಳಿಯೇ ಹೀಗೆ ಇರುವೇ
ಹೂವಾಗಿ ತಂಪಾಗಿ ಹಿತವಾಗಿ
ಎಂದೂ ನಗುತ (ಆಆಆ) 
ಹೀಗೆ ಇರುವೇ (ಆಆಆ)
ಕನಸಾಗಿ ನನಸಾಗಿ ಹಾಯಾಗಿ
ಸವಿ ನುಡಿಯ ಸರಸದಲಿ
ಹೊಸ ಲೋಕ ನಾ ಕಂಡೆ
 
|| ನೆನಪಿಂದ ನೀ ಬಂದೆ ಬಂದೆ ಬಂದೆ ಬಂದೆ
ಅನುರಾಗವ ತಂದೆ ತಂದೆ ತಂದೆ ತಂದೆ
ಎಂದೂ ಹೀಗೆ ಇಲ್ಲೆ ಸೇರಿ ನನ್ನಾ ನಲ್ಲೆ
ಆನಂದವಾ ನೀಡೆಯಾ..ಓ ಓ ಓ ಓ ಓ…..
 
ಕನಸಿಂದ ನಾ ಬಂದೆ ಬಂದೆ ಬಂದೆ ಬಂದೆ
ಅನುರಾಗವ ತಂದೆ ತಂದೆ ತಂದೆ ತಂದೆ….||
 
ಸಂಜೆ ಸೊಗಸು ಬಾನು ಸೊಗಸು
ಸೊಗಸೇನೆ ನಮಗೆಲ್ಲ ನಿನ್ನಿಂದ ...ಓಓಓ
ಹೂವು ಸೊಗಸು ದುಂಬಿ ಸೊಗಸು
ಸೊಗಸೇನೆ ಇರುವಾಗ ಆನಂದ….
ಓ ಗೆಳತಿ ಓ ಸುಮತಿ ಹೊಸ ಪ್ರೀತಿ ನಾ ಕಂಡೆ
 
|| ಕನಸಿಂದ ನಾ ಬಂದೆ ಬಂದೆ ಬಂದೆ ಬಂದೆ
ಅನುರಾಗವ ತಂದೆ ತಂದೆ ತಂದೆ ತಂದೆ
ಚಿಂತೆಯೇಕೆ ಬಿಡು ಮನಸು ಇಲ್ಲಿ ಕೊಡು
ಒಲವಿಂದ ನೀ ಸೇರೆಯಾ..ಓ ಓ ಓ ಓ ಓ ಓ..
 
ನೆನಪಿಂದ ನೀ ಬಂದೆ ಬಂದೆ ಬಂದೆ ಬಂದೆ
ಅನುರಾಗವ ತಂದೆ ತಂದೆ ತಂದೆ ತಂದೆ
ಎಂದೂ ಹೀಗೆ ಇಲ್ಲೆ ಸೇರಿ ನನ್ನಾ ನಲ್ಲೆ
ಆನಂದವಾ ನೀಡೆಯಾ...ಓ ಓ ಓ ಓ ಓ…..||

Kanasinda Naa Bande song lyrics from Kannada Movie Sathkara starring Ambarish, Ambika, Vajramuni, Lyrics penned by Chi Udayashankar Sung by K J Yesudas, S Janaki, Music Composed by Sathyam, film is Directed by Renuka Sharma and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ