-
ಮಾಧವ.... ಮಧುಸೂದನ...
ಹುಣ್ಣಿಮೆ ರಾತ್ರಿ ಚಂದ್ರನ ಕಾಂತಿ
ಸುಡುತಿದೆ ನನ್ನ ಜೀವ
ರಾಧಿಕಾ.... ನವಮಲ್ಲಿಕಾ....
ನಾನಿರುವಾಗ ಬಾ ಎನುವಾಗ
ಈ ಪರಿ ಮಾತು ಏಕೇ... ರಾಧಿಕಾ....
ಮಾಧವ....ಆಆಆ...
ತಣ್ಣನೆ ಗಾಳಿಯು ಸೋಕಲು ನೊಂದೆನು
ನಿನ್ನ ನೆನಪಲಿ ಕೃಷ್ಣ...ಆಆಆ...
ಚಂದ್ರಿಕೆ ಚೆಲ್ಲುತಾ ಚಂದಿರ ಕೊಲ್ಲಲು
ಬಂದೆ ಕೂಗುತ ನಿನ್ನಾ .....
ನಳಿನಿ ಅರಳುತಲಿ ಕಂಪ ಚೆಲ್ಲುತಲಿ
ಬಯಕೆ ತುಂಬುತಿರುವಾಗ
ಪ್ರಣಯ ರಾಗವನು ಯುಮನೆ ಹಾಡುತಲಿ
ಕಡಲಿಗೆ ಓಡುತಿರುವಾಗ
ಆಸೆಯ ಆತುರ ಕಾತುರ
ನೋಡುತ ಬಳಿ ಬಂದೆ ಮೆಲ್ಲ
ರಾಧಿಕಾ.... ನವಮಲ್ಲಿಕಾ....
ನಾನಿರುವಾಗ ಬಾ ಎನುವಾಗ
ಈ ಪರಿ ಮಾತು ಏಕೇ... ರಾಧಿಕಾ....
ಯುಗಗಳು ಜಾರಲಿ ಹೊಸ ಯುಗ ಕಾಣಲಿ
ಮುನ್ನ ಮರೆವೆನೆ ಭಾಮಾ....
ಎಂದಿಗೂ ನೂತನ ಎಂದೂ ಚಿರಂತನ
ರಾಧಾ ಮಾಧವ ಪ್ರೇಮಾ
ಮುಗಿಯ ಮೋಡಿಯಲಿ ಒಡೆಯ ಕಾಡದಿರೂ
ಸುಡುವ ವಿರಹದಲಿ ಬೆಂದೆ
ನುಡಿದನಾತುರವ ಸುಮಕ ಬಾಣಗಳ
ಕೊಡುವ ವೇದನೆಗೆ ನೊಂದೇ
ನಲ್ಲನ ತೀರುವ ಆಸೆಯ ಕಾಣದು
ನಿನಗಾಗಿ ಬಂದೇ..
ಮಾಧವ.... ಮಧುಸೂದನ...
ಹುಣ್ಣಿಮೆ ರಾತ್ರಿ ಚಂದ್ರನ ಕಾಂತಿ
ಸುಡುತಿದೆ ನನ್ನ ಜೀವ
ರಾಧಿಕಾ.... ನವಮಲ್ಲಿಕಾ....
ನಾನಿರುವಾಗ ಬಾ ಎನುವಾಗ
ಈ ಪರಿ ಮಾತು ಏಕೇ...
ಮಾಧವ....ಆಆಆ... ರಾಧಿಕಾ....
ಮಾಧವ....ಆಆಆ... ರಾಧಿಕಾ....
-
ಮಾಧವ.... ಮಧುಸೂದನ...
ಹುಣ್ಣಿಮೆ ರಾತ್ರಿ ಚಂದ್ರನ ಕಾಂತಿ
ಸುಡುತಿದೆ ನನ್ನ ಜೀವ
ರಾಧಿಕಾ.... ನವಮಲ್ಲಿಕಾ....
ನಾನಿರುವಾಗ ಬಾ ಎನುವಾಗ
ಈ ಪರಿ ಮಾತು ಏಕೇ... ರಾಧಿಕಾ....
ಮಾಧವ....ಆಆಆ...
ತಣ್ಣನೆ ಗಾಳಿಯು ಸೋಕಲು ನೊಂದೆನು
ನಿನ್ನ ನೆನಪಲಿ ಕೃಷ್ಣ...ಆಆಆ...
ಚಂದ್ರಿಕೆ ಚೆಲ್ಲುತಾ ಚಂದಿರ ಕೊಲ್ಲಲು
ಬಂದೆ ಕೂಗುತ ನಿನ್ನಾ .....
ನಳಿನಿ ಅರಳುತಲಿ ಕಂಪ ಚೆಲ್ಲುತಲಿ
ಬಯಕೆ ತುಂಬುತಿರುವಾಗ
ಪ್ರಣಯ ರಾಗವನು ಯುಮನೆ ಹಾಡುತಲಿ
ಕಡಲಿಗೆ ಓಡುತಿರುವಾಗ
ಆಸೆಯ ಆತುರ ಕಾತುರ
ನೋಡುತ ಬಳಿ ಬಂದೆ ಮೆಲ್ಲ
ರಾಧಿಕಾ.... ನವಮಲ್ಲಿಕಾ....
ನಾನಿರುವಾಗ ಬಾ ಎನುವಾಗ
ಈ ಪರಿ ಮಾತು ಏಕೇ... ರಾಧಿಕಾ....
ಯುಗಗಳು ಜಾರಲಿ ಹೊಸ ಯುಗ ಕಾಣಲಿ
ಮುನ್ನ ಮರೆವೆನೆ ಭಾಮಾ....
ಎಂದಿಗೂ ನೂತನ ಎಂದೂ ಚಿರಂತನ
ರಾಧಾ ಮಾಧವ ಪ್ರೇಮಾ
ಮುಗಿಯ ಮೋಡಿಯಲಿ ಒಡೆಯ ಕಾಡದಿರೂ
ಸುಡುವ ವಿರಹದಲಿ ಬೆಂದೆ
ನುಡಿದನಾತುರವ ಸುಮಕ ಬಾಣಗಳ
ಕೊಡುವ ವೇದನೆಗೆ ನೊಂದೇ
ನಲ್ಲನ ತೀರುವ ಆಸೆಯ ಕಾಣದು
ನಿನಗಾಗಿ ಬಂದೇ..
ಮಾಧವ.... ಮಧುಸೂದನ...
ಹುಣ್ಣಿಮೆ ರಾತ್ರಿ ಚಂದ್ರನ ಕಾಂತಿ
ಸುಡುತಿದೆ ನನ್ನ ಜೀವ
ರಾಧಿಕಾ.... ನವಮಲ್ಲಿಕಾ....
ನಾನಿರುವಾಗ ಬಾ ಎನುವಾಗ
ಈ ಪರಿ ಮಾತು ಏಕೇ...
ಮಾಧವ....ಆಆಆ... ರಾಧಿಕಾ....
ಮಾಧವ....ಆಆಆ... ರಾಧಿಕಾ....
Madhava Madhusudana song lyrics from Kannada Movie Sathi Sakkubai starring Aarathi, Srinath, Dinesh, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by N S Dhananjaya (Datthu) and film is released on 1985