ಬೆಳಗಾಯಿತು ಶ್ರೀ ಗೋಪಾಲ
ಏಳೋ ವಿಠಲ, ಕಣ್ ತೆರೆಯೋ ವಿಠ್ಠಲಾ
ಬೆಳಗಾಯಿತು ಶ್ರೀ ಗೋಪಾಲ
ಏಳೋ ವಿಠಲ, ಕಣ್ ತೆರೆಯೋ ವಿಠ್ಠಲಾ
ಕರಗಿ ಆರತಿಯ ಹಿಡಿದು
ಉಷೆ ಬಂದಳಯ್ಯ ನೋಡು
ಹೊನ್ನ ಕಾಂತಿಯನ್ನು ಸುರಿಸಿ
ರವಿ ಬಂದನಯ್ಯಾ ನೋಡು
ಉದಯ ರಾಗವನು ಮುದದಿ
ಬಾನಾಡಿ ಹಾಡುತಿದೆ ಕೇಳು
ಉದಯ ರಾಗವನು ಮುದದಿ
ಬಾನಾಡಿ ಹಾಡುತಿದೆ ಕೇಳು ಆಆಆ...
|| ಬೆಳಗಾಯಿತು ಶ್ರೀ ಗೋಪಾಲ
ಏಳೋ ವಿಠಲ, ಕಣ್ ತೆರೆಯೋ ವಿಠ್ಠಲಾ..||
ಪಾದಕಮಲಗಳ ಸೇರೆ
ತಾವರೆಯು ಅರಳುತಿದೆ ನೋಡು
ಹೂವ ಪರಿಮಳವ ತಂದು
ತಂಗಾಳಿ ಚೆಲ್ಲಿದೆ ನೋಡು
ಓಂ ಎಂಬು ಮಾಧವನ ಹಾಡು
ಭೃಮರ ಗೀತೆಯ ಕೇಳು
ಓಂ ಎಂಬು ಮಾಧವನ ಹಾಡು
ಭೃಮರ ಗೀತೆಯ ಕೇಳು ...ಆಆಆ...
|| ಬೆಳಗಾಯಿತು ಶ್ರೀ ಗೋಪಾಲ
ಏಳೋ ವಿಠಲ, ಕಣ್ ತೆರೆಯೋ ವಿಠ್ಠಲಾ
ಬೆಳಗಾಯಿತು ಶ್ರೀ ಗೋಪಾಲ
ಏಳೋ ವಿಠಲ, ಕಣ್ ತೆರೆಯೋ ವಿಠ್ಠಲಾ..||
ಬೆಳಗಾಯಿತು ಶ್ರೀ ಗೋಪಾಲ
ಏಳೋ ವಿಠಲ, ಕಣ್ ತೆರೆಯೋ ವಿಠ್ಠಲಾ
ಬೆಳಗಾಯಿತು ಶ್ರೀ ಗೋಪಾಲ
ಏಳೋ ವಿಠಲ, ಕಣ್ ತೆರೆಯೋ ವಿಠ್ಠಲಾ
ಕರಗಿ ಆರತಿಯ ಹಿಡಿದು
ಉಷೆ ಬಂದಳಯ್ಯ ನೋಡು
ಹೊನ್ನ ಕಾಂತಿಯನ್ನು ಸುರಿಸಿ
ರವಿ ಬಂದನಯ್ಯಾ ನೋಡು
ಉದಯ ರಾಗವನು ಮುದದಿ
ಬಾನಾಡಿ ಹಾಡುತಿದೆ ಕೇಳು
ಉದಯ ರಾಗವನು ಮುದದಿ
ಬಾನಾಡಿ ಹಾಡುತಿದೆ ಕೇಳು ಆಆಆ...
|| ಬೆಳಗಾಯಿತು ಶ್ರೀ ಗೋಪಾಲ
ಏಳೋ ವಿಠಲ, ಕಣ್ ತೆರೆಯೋ ವಿಠ್ಠಲಾ..||
ಪಾದಕಮಲಗಳ ಸೇರೆ
ತಾವರೆಯು ಅರಳುತಿದೆ ನೋಡು
ಹೂವ ಪರಿಮಳವ ತಂದು
ತಂಗಾಳಿ ಚೆಲ್ಲಿದೆ ನೋಡು
ಓಂ ಎಂಬು ಮಾಧವನ ಹಾಡು
ಭೃಮರ ಗೀತೆಯ ಕೇಳು
ಓಂ ಎಂಬು ಮಾಧವನ ಹಾಡು
ಭೃಮರ ಗೀತೆಯ ಕೇಳು ...ಆಆಆ...
|| ಬೆಳಗಾಯಿತು ಶ್ರೀ ಗೋಪಾಲ
ಏಳೋ ವಿಠಲ, ಕಣ್ ತೆರೆಯೋ ವಿಠ್ಠಲಾ
ಬೆಳಗಾಯಿತು ಶ್ರೀ ಗೋಪಾಲ
ಏಳೋ ವಿಠಲ, ಕಣ್ ತೆರೆಯೋ ವಿಠ್ಠಲಾ..||
Belagaayithu Sri Gopala song lyrics from Kannada Movie Sathi Sakkubai starring Aarathi, Srinath, Dinesh, Lyrics penned by Chi Udayashankar Sung by S Janaki, Music Composed by Sathyam, film is Directed by N S Dhananjaya (Datthu) and film is released on 1985