ಹೇ.. ಕೃಷ್ಣಾ.... ಕೃಷ್ಣಾ....
ಹೇ... ಕೃಷ್ಣ ನಿನ್ನ ಬಿಡುವೆನೇ...
ಹೇ... ಕೃಷ್ಣ ನಿನ್ನ ಬಿಡುವೆನೇ
ಆನಂದ ಕಂದ ಗೋವಿಂದ ಮುಕುಂದ
|| ಹೇ... ಕೃಷ್ಣ ನಿನ್ನ ಬಿಡುವೆನೇ...
ಆನಂದ ಕಂದ ಗೋವಿಂದ ಮುಕುಂದ
ಹೇ... ಕೃಷ್ಣ ನಿನ್ನ ಬಿಡುವೆನೇ..||
ಎಂದಿಗೂ ದೊರಕದ ಮಾಣಿಕ್ಯವನು
ಕೈ ಸೇರಿರುವ ಸೌಭಾಗ್ಯವನು
ಎಂದಿಗೂ ದೊರಕದ ಮಾಣಿಕ್ಯವನು
ಕೈ ಸೇರಿರುವ ಸೌಭಾಗ್ಯವನು
ಸಾವಿರ ಜನುಮದ ಪೂಜಾ ಫಲವನು
ಸಾವಿರ ಜನುಮದ ಪೂಜಾ ಫಲವನು
ಕಳೆದುಕೊಂಡರೇ ಉಳಿಯುವೆನೇ
|| ಹೇ... ಕೃಷ್ಣ ನಿನ್ನ ಬಿಡುವೆನೇ...
ಆನಂದ ಕಂದ ಗೋವಿಂದ ಮುಕುಂದ
ಹೇ... ಕೃಷ್ಣ ನಿನ್ನ ಬಿಡುವೆನೇ…||
ಆ ಹರಿದಾಸರು ಹುಡುಕುತಲಿಹರು
ಋಷಿಗಳು ನಿನ್ನನು ಕೂಗತಲಿಹರು
ಆ ಹರಿದಾಸರು ಹುಡುಕುತಲಿಹರು
ಋಷಿಗಳು ನಿನ್ನನು ಕೂಗತಲಿಹರು
ಕಂಡರೆ ಹಿಂದೆಯೇ ಓಡಿ ಬರುವರೇ
ಕಂಡರೆ ಹಿಂದೆಯೇ ಓಡಿ ಬರುವರೇ
ಸೆಳೆದೊಯ್ಯುವರೇ ವಿಠಲನೇ...
|| ಹೇ... ಕೃಷ್ಣ ನಿನ್ನ ಬಿಡುವೆನೇ...
ಆನಂದ ಕಂದ ಗೋವಿಂದ ಮುಕುಂದ
ಹೇ... ಕೃಷ್ಣ ನಿನ್ನ ಬಿಡುವೆನೇ...
ಹೇ... ಕೃಷ್ಣ ನಿನ್ನ ಬಿಡುವೆನೇ
ನನ್ನ ಕೃಷ್ಣ ನಿನ್ನ ಬಿಡುವೆನೇ....||
ಹೇ.. ಕೃಷ್ಣಾ.... ಕೃಷ್ಣಾ....
ಹೇ... ಕೃಷ್ಣ ನಿನ್ನ ಬಿಡುವೆನೇ...
ಹೇ... ಕೃಷ್ಣ ನಿನ್ನ ಬಿಡುವೆನೇ
ಆನಂದ ಕಂದ ಗೋವಿಂದ ಮುಕುಂದ
|| ಹೇ... ಕೃಷ್ಣ ನಿನ್ನ ಬಿಡುವೆನೇ...
ಆನಂದ ಕಂದ ಗೋವಿಂದ ಮುಕುಂದ
ಹೇ... ಕೃಷ್ಣ ನಿನ್ನ ಬಿಡುವೆನೇ..||
ಎಂದಿಗೂ ದೊರಕದ ಮಾಣಿಕ್ಯವನು
ಕೈ ಸೇರಿರುವ ಸೌಭಾಗ್ಯವನು
ಎಂದಿಗೂ ದೊರಕದ ಮಾಣಿಕ್ಯವನು
ಕೈ ಸೇರಿರುವ ಸೌಭಾಗ್ಯವನು
ಸಾವಿರ ಜನುಮದ ಪೂಜಾ ಫಲವನು
ಸಾವಿರ ಜನುಮದ ಪೂಜಾ ಫಲವನು
ಕಳೆದುಕೊಂಡರೇ ಉಳಿಯುವೆನೇ
|| ಹೇ... ಕೃಷ್ಣ ನಿನ್ನ ಬಿಡುವೆನೇ...
ಆನಂದ ಕಂದ ಗೋವಿಂದ ಮುಕುಂದ
ಹೇ... ಕೃಷ್ಣ ನಿನ್ನ ಬಿಡುವೆನೇ…||
ಆ ಹರಿದಾಸರು ಹುಡುಕುತಲಿಹರು
ಋಷಿಗಳು ನಿನ್ನನು ಕೂಗತಲಿಹರು
ಆ ಹರಿದಾಸರು ಹುಡುಕುತಲಿಹರು
ಋಷಿಗಳು ನಿನ್ನನು ಕೂಗತಲಿಹರು
ಕಂಡರೆ ಹಿಂದೆಯೇ ಓಡಿ ಬರುವರೇ
ಕಂಡರೆ ಹಿಂದೆಯೇ ಓಡಿ ಬರುವರೇ
ಸೆಳೆದೊಯ್ಯುವರೇ ವಿಠಲನೇ...
|| ಹೇ... ಕೃಷ್ಣ ನಿನ್ನ ಬಿಡುವೆನೇ...
ಆನಂದ ಕಂದ ಗೋವಿಂದ ಮುಕುಂದ
ಹೇ... ಕೃಷ್ಣ ನಿನ್ನ ಬಿಡುವೆನೇ...
ಹೇ... ಕೃಷ್ಣ ನಿನ್ನ ಬಿಡುವೆನೇ
ನನ್ನ ಕೃಷ್ಣ ನಿನ್ನ ಬಿಡುವೆನೇ....||
Hey Krishna Ninna song lyrics from Kannada Movie Sathi Sakkubai starring Aarathi, Srinath, Dinesh, Lyrics penned by Chi Udayashankar Sung by P Susheela, Music Composed by Sathyam, film is Directed by N S Dhananjaya (Datthu) and film is released on 1985