Jaya Panduranga Lyrics

ಜಯ ಪಾಂಡುರಂಗ Lyrics

in Sathi Sakkubai

in ಸತಿ ಸಕ್ಕೂಬಾಯಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಂಗ...ಆ ಆ ಆ…...ಪಾಂಡುರಂಗ..
ಆ ಆ ಆ ಆ ಆ….ಆ ಆ ಆ….
ಜಯ ಪಾಂಡುರಂಗ ಪ್ರಭೋ ವಿಠಲ…
ಜಯ ಪಾಂಡುರಂಗ ಪ್ರಭೋ ವಿಠಲ…
ಜಗದ ಆಧಾರ ಜಯ ವಿಠಲ
ಜಗದ ಆಧಾರ ಜಯ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
 
ಆಆಆ..
|| ಜಯ ಪಾಂಡುರಂಗ ಪ್ರಭೋ ವಿಠಲ…
ಜಗದ ಆಧಾರ ಜಯ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ….||
 
ನೀ ಆಕಾಶದಲ್ಲಿ ನೀಲಿಯಾಗಿ
ಭಾಸ್ಕರನಲ್ಲಿ ಕಾಂತಿಯಾಗಿ
ಪ್ರಭೋ ವಿಠಲ ಪಂಡರಿನಾಥ ವಿಠಲ
ಪ್ರಭೋ ವಿಠಲ ಪಂಡರಿನಾಥ ವಿಠಲ
ಓಓಓ... ಚಂದಿರನಲ್ಲಿ ಚಂದ್ರಿಕೆಯಾಗಿ
ಸಾಗರದಲ್ಲಿ ಅಲೆ ಅಲೆಯಾಗಿ
ಎಲ್ಲೆಲ್ಲೂ ನೀನಿರುವೆ ತಂದೆ
ಜಗವೆಲ್ಲ ತುಂಬಿರುವೆ ತಂದೆ
ಎಲ್ಲೆಲ್ಲೂ ನೀನಿರುವೆ ತಂದೆ
ಜಗವೆಲ್ಲ ತುಂಬಿರುವೆ ತಂದೆ
ಜಗವೆಲ್ಲ ತುಂಬಿರುವೆ ತಂದೆ 
 
|| ಓಓಓ.. ಜಯ ಪಾಂಡುರಂಗ ಪ್ರಭೋ ವಿಠಲ
ಜಗದ ಆಧಾರ ಜಯ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ…||
 
ಅರಳುವ ಹೂವಲಿ ಪರಿಮಳವಾಗಿ
ಬೀಸುವ ಗಾಳಿಲಿ ನೀ ತಂಪಾಗಿ
ಪ್ರಭೋ ವಿಠಲ… ಪಂಡರಿನಾಥ ವಿಠಲ
ಪ್ರಭೋ ವಿಠಲ… ಪಂಡರಿನಾಥ ವಿಠಲ
ಓ…ಕೋಗಿಲೆ ಕಂಠದಿ ಸಂಗೀತವಾಗಿ
ಭಕುತರ ಹೃದಯದಿ ಆನಂದವಾಗಿ
ಎಲ್ಲೆಲ್ಲೂ ನೀನಿರುವೆ ತಂದೆ…
ಜಗವೆಲ್ಲ ತುಂಬಿರುವೆ ತಂದೆ…
ಎಲ್ಲೆಲ್ಲೂ ನೀನಿರುವೆ ತಂದೆ…
ಜಗವೆಲ್ಲ ತುಂಬಿರುವೆ ತಂದೆ…
ಜಗವೆಲ್ಲ ತುಂಬಿರುವೆ ತಂದೆ..
 
|| ಓಓಓ.. ಜಯ ಪಾಂಡುರಂಗ ಪ್ರಭೋ ವಿಠಲ…
ಜಗದ ಆಧಾರ ಜಯ ವಿಠಲ
ಜಗದ ಆಧಾರ ಜಯ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ರಂಗಾ….
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ಪಾಂಡುರಂಗ…
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ರಂಗ….ಪಾಂಡುರಂಗ……||

ರಂಗ...ಆ ಆ ಆ…...ಪಾಂಡುರಂಗ..
ಆ ಆ ಆ ಆ ಆ….ಆ ಆ ಆ….
ಜಯ ಪಾಂಡುರಂಗ ಪ್ರಭೋ ವಿಠಲ…
ಜಯ ಪಾಂಡುರಂಗ ಪ್ರಭೋ ವಿಠಲ…
ಜಗದ ಆಧಾರ ಜಯ ವಿಠಲ
ಜಗದ ಆಧಾರ ಜಯ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
 
ಆಆಆ..
|| ಜಯ ಪಾಂಡುರಂಗ ಪ್ರಭೋ ವಿಠಲ…
ಜಗದ ಆಧಾರ ಜಯ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ….||
 
ನೀ ಆಕಾಶದಲ್ಲಿ ನೀಲಿಯಾಗಿ
ಭಾಸ್ಕರನಲ್ಲಿ ಕಾಂತಿಯಾಗಿ
ಪ್ರಭೋ ವಿಠಲ ಪಂಡರಿನಾಥ ವಿಠಲ
ಪ್ರಭೋ ವಿಠಲ ಪಂಡರಿನಾಥ ವಿಠಲ
ಓಓಓ... ಚಂದಿರನಲ್ಲಿ ಚಂದ್ರಿಕೆಯಾಗಿ
ಸಾಗರದಲ್ಲಿ ಅಲೆ ಅಲೆಯಾಗಿ
ಎಲ್ಲೆಲ್ಲೂ ನೀನಿರುವೆ ತಂದೆ
ಜಗವೆಲ್ಲ ತುಂಬಿರುವೆ ತಂದೆ
ಎಲ್ಲೆಲ್ಲೂ ನೀನಿರುವೆ ತಂದೆ
ಜಗವೆಲ್ಲ ತುಂಬಿರುವೆ ತಂದೆ
ಜಗವೆಲ್ಲ ತುಂಬಿರುವೆ ತಂದೆ 
 
|| ಓಓಓ.. ಜಯ ಪಾಂಡುರಂಗ ಪ್ರಭೋ ವಿಠಲ
ಜಗದ ಆಧಾರ ಜಯ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ…||
 
ಅರಳುವ ಹೂವಲಿ ಪರಿಮಳವಾಗಿ
ಬೀಸುವ ಗಾಳಿಲಿ ನೀ ತಂಪಾಗಿ
ಪ್ರಭೋ ವಿಠಲ… ಪಂಡರಿನಾಥ ವಿಠಲ
ಪ್ರಭೋ ವಿಠಲ… ಪಂಡರಿನಾಥ ವಿಠಲ
ಓ…ಕೋಗಿಲೆ ಕಂಠದಿ ಸಂಗೀತವಾಗಿ
ಭಕುತರ ಹೃದಯದಿ ಆನಂದವಾಗಿ
ಎಲ್ಲೆಲ್ಲೂ ನೀನಿರುವೆ ತಂದೆ…
ಜಗವೆಲ್ಲ ತುಂಬಿರುವೆ ತಂದೆ…
ಎಲ್ಲೆಲ್ಲೂ ನೀನಿರುವೆ ತಂದೆ…
ಜಗವೆಲ್ಲ ತುಂಬಿರುವೆ ತಂದೆ…
ಜಗವೆಲ್ಲ ತುಂಬಿರುವೆ ತಂದೆ..
 
|| ಓಓಓ.. ಜಯ ಪಾಂಡುರಂಗ ಪ್ರಭೋ ವಿಠಲ…
ಜಗದ ಆಧಾರ ಜಯ ವಿಠಲ
ಜಗದ ಆಧಾರ ಜಯ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ರಂಗಾ….
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ಪಾಂಡುರಂಗ…
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ಪಾಂಡುರಂಗ ವಿಠಲ ಪಂಡರಿನಾಥ ವಿಠಲ
ರಂಗ….ಪಾಂಡುರಂಗ……||

Jaya Panduranga song lyrics from Kannada Movie Sathi Sakkubai starring Aarathi, Srinath, Dinesh, Lyrics penned by Chi Udayashankar Sung by K J Yesudas, Music Composed by Sathyam, film is Directed by N S Dhananjaya (Datthu) and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ