ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ
ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ
ರಾಮರಸ ಒಳಗಿಂದ ನಿನ್ನ ನೋಡು ಎನ್ನುತಿದೆ ಓಓಓಓ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ರಾಮರಸ ಒಳಗಿಂದ ನಿನ್ನ ಮುಟ್ಟು ಎನ್ನುತಿದೆ ಓಓಓಓ
ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ಕಣ್ತುಂಬ ಕಾಣ್ತೀಯ ಕೈತುಂಬ ಸಿಕ್ತೀಯ
ಬಾಯ್ತುಂಬ ನಕ್ತೀಯ ಸನ್ಯಾಸ ಸುಡ್ತೀಯ
ಇವತ್ತು ತಪ್ಪು ನಡೆದರೆ ಕ್ಷಮೆ ನೀಡ್ತಿಯ
ತಪ್ಪು ಸರಿ ಮಾಡ್ತಿಯ
ಒಳ್ಳೇವ್ನು ಅಂತೀಯ ಒಳಗೊಳಗೆ ಗಿಂಡ್ತೀಯ
ಓದೋವ್ನು ಅಂತೀಯ ಒರಟಾಟ ಆಡ್ತಿಯ
ಇವತ್ತು ತಪ್ಪು ನಡೆದರೆ ಪತಿಯಾಗ್ತಿಯ
ತಪ್ಪು ಸರಿಮಾಡ್ತಿಯ
||ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ರಾಮರಸ ಒಳಗಿಂದ ನಿನ್ನ ಮುಟ್ಟು ಎನ್ನುತಿದೆ ಓಓಓಓ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ||
ಮೈಯ್ಯೆಲ್ಲ ಸೊಕ್ಕೈತೆ ಚಪಲನು ಒಪ್ಪೈತೆ
ಅವಕಾಶ ಸಿಕ್ಕೈತೆ ಅನುಮಾನ ನೋಡೈತೆ
ಅಯ್ಯಯ್ಯೊ ರಾಮರಸದಲಿ ತಲೆ ತಿರುಗೋಯ್ತು
ಲೋಕ ತೃಣವಾಗೋಯ್ತು
ಎರಡೆಲ್ಲ ನಾಲ್ಕಾಯ್ತು ನಾಲ್ಕೆಲ್ಲ ಒಂದಾಯ್ತು
ಕಣ್ಣಿದ್ರು ತಡಕಾಡೊ ಅದೃಷ್ಟ ನಮದಾಯ್ತು
ಅಯ್ಯಯ್ಯೊ ರಾಮರಸದಲಿ ತಲೆಕೆಳಗಾಯ್ತು
ಲೋಕ ತೃಣವಾಗೋಯ್ತು
||ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ರಾಮರಸ ಒಳಗಿಂದ ನಿನ್ನ ಮುಟ್ಟು ಎನ್ನುತಿದೆ ಓಓಓಓ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ||
ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ
ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ
ರಾಮರಸ ಒಳಗಿಂದ ನಿನ್ನ ನೋಡು ಎನ್ನುತಿದೆ ಓಓಓಓ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ರಾಮರಸ ಒಳಗಿಂದ ನಿನ್ನ ಮುಟ್ಟು ಎನ್ನುತಿದೆ ಓಓಓಓ
ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ಕಣ್ತುಂಬ ಕಾಣ್ತೀಯ ಕೈತುಂಬ ಸಿಕ್ತೀಯ
ಬಾಯ್ತುಂಬ ನಕ್ತೀಯ ಸನ್ಯಾಸ ಸುಡ್ತೀಯ
ಇವತ್ತು ತಪ್ಪು ನಡೆದರೆ ಕ್ಷಮೆ ನೀಡ್ತಿಯ
ತಪ್ಪು ಸರಿ ಮಾಡ್ತಿಯ
ಒಳ್ಳೇವ್ನು ಅಂತೀಯ ಒಳಗೊಳಗೆ ಗಿಂಡ್ತೀಯ
ಓದೋವ್ನು ಅಂತೀಯ ಒರಟಾಟ ಆಡ್ತಿಯ
ಇವತ್ತು ತಪ್ಪು ನಡೆದರೆ ಪತಿಯಾಗ್ತಿಯ
ತಪ್ಪು ಸರಿಮಾಡ್ತಿಯ
||ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ರಾಮರಸ ಒಳಗಿಂದ ನಿನ್ನ ಮುಟ್ಟು ಎನ್ನುತಿದೆ ಓಓಓಓ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ||
ಮೈಯ್ಯೆಲ್ಲ ಸೊಕ್ಕೈತೆ ಚಪಲನು ಒಪ್ಪೈತೆ
ಅವಕಾಶ ಸಿಕ್ಕೈತೆ ಅನುಮಾನ ನೋಡೈತೆ
ಅಯ್ಯಯ್ಯೊ ರಾಮರಸದಲಿ ತಲೆ ತಿರುಗೋಯ್ತು
ಲೋಕ ತೃಣವಾಗೋಯ್ತು
ಎರಡೆಲ್ಲ ನಾಲ್ಕಾಯ್ತು ನಾಲ್ಕೆಲ್ಲ ಒಂದಾಯ್ತು
ಕಣ್ಣಿದ್ರು ತಡಕಾಡೊ ಅದೃಷ್ಟ ನಮದಾಯ್ತು
ಅಯ್ಯಯ್ಯೊ ರಾಮರಸದಲಿ ತಲೆಕೆಳಗಾಯ್ತು
ಲೋಕ ತೃಣವಾಗೋಯ್ತು
||ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ರಾಮರಸ ಒಳಗಿಂದ ನಿನ್ನ ಮುಟ್ಟು ಎನ್ನುತಿದೆ ಓಓಓಓ
ಏನ ಲೇ ಹುಚ್ಚಪ್ಪ ಯಾತಕೀ ಟಚ್ಚಪ್ಪ
ಏನೆ ಲೇ ಲಕ್ಕಮ್ಮ ಯಾತಕೀ ಲುಕ್ಕಮ್ಮ||