Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾತ್ರಿ ಎಲ್ಲ ಎದ್ದಿರೋರು ಯಾರು
ಎದ್ದು ಬಿದ್ದು ಎದ್ದು ಹೋಗೋರ್ಯಾರು
ರಾತ್ರಿ ಎಲ್ಲ ಎದ್ದಿರೋರು ಯಾರು
ಎದ್ದು ಬಿದ್ದು ಎದ್ದು ಹೋಗೋರ್ಯಾರು
ಏಳೋನು ಯೋಗಿ ಬೀಳೋನು ರೋಗಿ
ಏಳೋನು ಯೋಗಿ ಬೀಳೋನು ರೋಗಿ
ಬೀಳೊಕೆ ಬಂದು ಇದ್ದು ಎದ್ದು ಹೋಗೋನ್‌ ಭೋಗಿ
 
ರಾತ್ರಿ ಎಲ್ಲ ಎದ್ದಿರೋರು ಯಾರು
ಕರಗಿ ಕೊರಗಿ ಕದ್ದು ಹೋಗೊರ್ಯಾರು
ರಾತ್ರಿ ಎಲ್ಲ ಎದ್ದಿರೋರು ಯಾರು
ಕರಗಿ ಕೊರಗಿ ಕದ್ದು ಹೋಗೊರ್ಯಾರು
ಕರಗೋನು ಚಂದ್ರ ಕೊರಗೋನು ಸುಂದ್ರ
ಕರಗೋನು ಚಂದ್ರ ಕೊರಗೋನು ಸುಂದ್ರ
ಕರಗೋನ್ನ ಕೊರಗೊ ಹೆಂಡ ಕದ್ದು ಸೇದೋನು ಇಂದ್ರ
 
||ರಾತ್ರಿ ಎಲ್ಲ ಎದ್ದಿರೋರು ಯಾರು
ಎದ್ದು ಬಿದ್ದು ಎದ್ದು ಹೋಗೋರ್ಯಾರು||
||ರಾತ್ರಿ ಎಲ್ಲ ಎದ್ದಿರೋರು ಯಾರು
ಎದ್ದು ಬಿದ್ದು ಎದ್ದು ಹೋಗೋರ್ಯಾರು||
 
ಆಸೆ ಇದ್ದು ಹಲ್ಲು ಗಿಂಜೋರು ಯಾರು
ಕಾಸು ಇದ್ದು ಕಷ್ಟ ಪಡೋರ್ಯಾರು
ಲೆಕ್ಕದ ನಿಪುಣ ಕಾಮಕ್ಕೆ ಜಿಪುಣ
ಅವನೇ ಕಡುಲೋಭಿ
 
ಲೋಕ ಗೆದ್ದು ಲಾಗಾ ಹೊಡೆಯೋರು ಯಾರು
ನೂರು ಹೆಂಡಿರು ಇದ್ದು ಕೊರಗೋರು ಯಾರು
ಕಗ್ಗಕ್ಕೆ ಪ್ರೇಮ ಪ್ರೇಮಕ್ಕೆ ಕಾಮ ಅನ್ನೋನೆ ಮಹರಾಜ
ಕತ್ತಲೆಗೆ ತಲೆ ಕೊಡೊನ್ಯಾರು ಬೆತ್ತಲೆಗೆ ಬೆಲೆ ಕೊಡೊನ್ಯಾರು
ತಲೆಕೊಟ್ರೆ ಧೀರ ಬೆಲೆಕೊಟ್ರೆ ವೀರ
ತಲೆಕೊಟ್ರೆ ಧೀರ ಬೆಲೆಕೊಟ್ರೆ ವೀರ
ತಲೆಹರಟೆ ಮಾಡ್ದೆ ತಂಗಿ ಪ್ರೀತಿ ಮಾಡೋನ್‌ ಶೂರ
 
||ರಾತ್ರಿ ಎಲ್ಲ ಎದ್ದಿರೋರು ಯಾರು
ಎದ್ದು ಬಿದ್ದು ಎದ್ದು ಹೋಗೋರ್ಯಾರು||
||ರಾತ್ರಿ ಎಲ್ಲ ಎದ್ದಿರೋರು ಯಾರು
ಕರಗಿ ಕೊರಗಿ ಕದ್ದು ಹೋಗೊರ್ಯಾರು||
 
ಹೆಣ್ಣು ಹೆಚ್ಚು ಆಸೆ ಪಡೊದೇನು
ಹೆಣ್ಣು ಹೆಚ್ಚು ಕಳೆದುಕೊಳ್ಳದೇನು
ಅಸೂಯೆ ಪಡುತ ನಿಟ್ಟುಸಿರು ಬಿಡುತ್ತ
ವಯಸ್ಸು ಕಳೆಯುತ್ತಾಳೆ
 
ಹೆಣ್ಣು ಮನಸ್ಸು ಅರ್ಥವಾಗದ್ಯಾಕೆ
ಹೆಣ್ಣು ಮುನಿಸು ಕೆಟ್ಟದಂತಾರ್ಯಾಕೆ
ಬಿಳಿಯ ಮನಸ್ಸು ಕರಿಯ ಮುನಿಸು ಬೆರೆಸಿ ಕೆಡುತ್ತಾಳೆ
ಧರಣಿಲಿ ತುಂಬ ಸುಖಿ ಯಾರು
ತರುಣಿಲಿ ಚಂದ್ರಮುಖಿ ಯಾರು
ಒಬ್ಬನು ನೀನು ಒಬ್ಬಳು ನಾನು
ಒಬ್ಬನು ನೀನು ಒಬ್ಬಳು ನಾನು
ನಾನೂನು ನೀನು ಇದ್ರೆ ದಿನ ಹನಿಮೂನು
 
||ರಾತ್ರಿ ಎಲ್ಲ ಎದ್ದಿರೋರು ಯಾರು
ಎದ್ದು ಬಿದ್ದು ಎದ್ದು ಹೋಗೋರ್ಯಾರು||
||ರಾತ್ರಿ ಎಲ್ಲ ಎದ್ದಿರೋರು ಯಾರು
ಕರಗಿ ಕೊರಗಿ ಕದ್ದು ಹೋಗೊರ್ಯಾರು||
 

ರಾತ್ರಿ ಎಲ್ಲ ಎದ್ದಿರೋರು ಯಾರು
ಎದ್ದು ಬಿದ್ದು ಎದ್ದು ಹೋಗೋರ್ಯಾರು
ರಾತ್ರಿ ಎಲ್ಲ ಎದ್ದಿರೋರು ಯಾರು
ಎದ್ದು ಬಿದ್ದು ಎದ್ದು ಹೋಗೋರ್ಯಾರು
ಏಳೋನು ಯೋಗಿ ಬೀಳೋನು ರೋಗಿ
ಏಳೋನು ಯೋಗಿ ಬೀಳೋನು ರೋಗಿ
ಬೀಳೊಕೆ ಬಂದು ಇದ್ದು ಎದ್ದು ಹೋಗೋನ್‌ ಭೋಗಿ
 
ರಾತ್ರಿ ಎಲ್ಲ ಎದ್ದಿರೋರು ಯಾರು
ಕರಗಿ ಕೊರಗಿ ಕದ್ದು ಹೋಗೊರ್ಯಾರು
ರಾತ್ರಿ ಎಲ್ಲ ಎದ್ದಿರೋರು ಯಾರು
ಕರಗಿ ಕೊರಗಿ ಕದ್ದು ಹೋಗೊರ್ಯಾರು
ಕರಗೋನು ಚಂದ್ರ ಕೊರಗೋನು ಸುಂದ್ರ
ಕರಗೋನು ಚಂದ್ರ ಕೊರಗೋನು ಸುಂದ್ರ
ಕರಗೋನ್ನ ಕೊರಗೊ ಹೆಂಡ ಕದ್ದು ಸೇದೋನು ಇಂದ್ರ
 
||ರಾತ್ರಿ ಎಲ್ಲ ಎದ್ದಿರೋರು ಯಾರು
ಎದ್ದು ಬಿದ್ದು ಎದ್ದು ಹೋಗೋರ್ಯಾರು||
||ರಾತ್ರಿ ಎಲ್ಲ ಎದ್ದಿರೋರು ಯಾರು
ಎದ್ದು ಬಿದ್ದು ಎದ್ದು ಹೋಗೋರ್ಯಾರು||
 
ಆಸೆ ಇದ್ದು ಹಲ್ಲು ಗಿಂಜೋರು ಯಾರು
ಕಾಸು ಇದ್ದು ಕಷ್ಟ ಪಡೋರ್ಯಾರು
ಲೆಕ್ಕದ ನಿಪುಣ ಕಾಮಕ್ಕೆ ಜಿಪುಣ
ಅವನೇ ಕಡುಲೋಭಿ
 
ಲೋಕ ಗೆದ್ದು ಲಾಗಾ ಹೊಡೆಯೋರು ಯಾರು
ನೂರು ಹೆಂಡಿರು ಇದ್ದು ಕೊರಗೋರು ಯಾರು
ಕಗ್ಗಕ್ಕೆ ಪ್ರೇಮ ಪ್ರೇಮಕ್ಕೆ ಕಾಮ ಅನ್ನೋನೆ ಮಹರಾಜ
ಕತ್ತಲೆಗೆ ತಲೆ ಕೊಡೊನ್ಯಾರು ಬೆತ್ತಲೆಗೆ ಬೆಲೆ ಕೊಡೊನ್ಯಾರು
ತಲೆಕೊಟ್ರೆ ಧೀರ ಬೆಲೆಕೊಟ್ರೆ ವೀರ
ತಲೆಕೊಟ್ರೆ ಧೀರ ಬೆಲೆಕೊಟ್ರೆ ವೀರ
ತಲೆಹರಟೆ ಮಾಡ್ದೆ ತಂಗಿ ಪ್ರೀತಿ ಮಾಡೋನ್‌ ಶೂರ
 
||ರಾತ್ರಿ ಎಲ್ಲ ಎದ್ದಿರೋರು ಯಾರು
ಎದ್ದು ಬಿದ್ದು ಎದ್ದು ಹೋಗೋರ್ಯಾರು||
||ರಾತ್ರಿ ಎಲ್ಲ ಎದ್ದಿರೋರು ಯಾರು
ಕರಗಿ ಕೊರಗಿ ಕದ್ದು ಹೋಗೊರ್ಯಾರು||
 
ಹೆಣ್ಣು ಹೆಚ್ಚು ಆಸೆ ಪಡೊದೇನು
ಹೆಣ್ಣು ಹೆಚ್ಚು ಕಳೆದುಕೊಳ್ಳದೇನು
ಅಸೂಯೆ ಪಡುತ ನಿಟ್ಟುಸಿರು ಬಿಡುತ್ತ
ವಯಸ್ಸು ಕಳೆಯುತ್ತಾಳೆ
 
ಹೆಣ್ಣು ಮನಸ್ಸು ಅರ್ಥವಾಗದ್ಯಾಕೆ
ಹೆಣ್ಣು ಮುನಿಸು ಕೆಟ್ಟದಂತಾರ್ಯಾಕೆ
ಬಿಳಿಯ ಮನಸ್ಸು ಕರಿಯ ಮುನಿಸು ಬೆರೆಸಿ ಕೆಡುತ್ತಾಳೆ
ಧರಣಿಲಿ ತುಂಬ ಸುಖಿ ಯಾರು
ತರುಣಿಲಿ ಚಂದ್ರಮುಖಿ ಯಾರು
ಒಬ್ಬನು ನೀನು ಒಬ್ಬಳು ನಾನು
ಒಬ್ಬನು ನೀನು ಒಬ್ಬಳು ನಾನು
ನಾನೂನು ನೀನು ಇದ್ರೆ ದಿನ ಹನಿಮೂನು
 
||ರಾತ್ರಿ ಎಲ್ಲ ಎದ್ದಿರೋರು ಯಾರು
ಎದ್ದು ಬಿದ್ದು ಎದ್ದು ಹೋಗೋರ್ಯಾರು||
||ರಾತ್ರಿ ಎಲ್ಲ ಎದ್ದಿರೋರು ಯಾರು
ಕರಗಿ ಕೊರಗಿ ಕದ್ದು ಹೋಗೊರ್ಯಾರು||
 

Raatri Ella song lyrics from Kannada Movie Sarkarakke Saval starring Shashikumar, Shruthi, Thara, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by V Somashekar and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ