Naane Chaluve Kane Lyrics

ನಾನೆ ಚೆಲುವೆ ಕಣೆ Lyrics

in Sarkarakke Saval

in ಸರ್ಕಾರಕ್ಕೆ ಸವಾಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾನೆ ನಾನೆ ನಾನೆ ಚೆಲುವೆ ಕಣೆ ಓಓಓ ನಾನೆ ಚೆಲುವೆ ಕಣೆ
ಚೆಲುವಿನ ತವರೂರು ನೀನೆ ಕಣೆ
ನಾನೆ ಬೆಡಗಿ ಕಣೆ ನಾನೆ ಬೆಡಗಿ ಕಣೆ
ಬೆಡಗಿನ ಮಲೆನಾಡು ನೀನೆ ಕಣೆ
ನಿತ್ಯ ಚೆಲುವೆ ನೀನು ನಿತ್ಯ ಬೆಡಗಿ ನೀನು
ನಿನ್ನ ಮಗಳು ನಾನು ಓಓಓಓ
ನಾನೆ ಚೆಲುವೆ ಕಣೆ ನಾನೆ ಬೆಡಗಿ ಕಣೆ
 
ಹೆಣ್ಣೆ ಚಿನ್ನ ಕಣೆ ಚಿನ್ನದ ಮಣ್ಣೊಡತಿ ನೀನೆ ಕಣೇ
ಹೆಣ್ಣೆ ಗಂಧ ಕಣೆ ಗಂಧದ ಕನ್ನಡತಿ ನೀನೆ ಕಣೇ
ಮಲ್ಲಿಗೆ ನಾನಮ್ಮ ಮಲ್ಲಿಗೆ ಮಂಟಪ ನೀನಮ್ಮ
ಕಸ್ತೂರಿ ನಾನಮ್ಮ ಕಸ್ತೂರಿ ಕನ್ನಡ ನೀನಮ್ಮ
ನಿತ್ಯ ಮಲ್ಲೆ ನೀನು ನಿತ್ಯ ಕಂಪು ನೀನು
ನಿನ್ನ ಮಗಳು ನಾನು
 
||ನಾನೆ ಚೆಲುವೆ ಕಣೆ ಓಓಓ ನಾನೆ ಬೆಡಗಿ ಕಣೆ||
 
ಹೆಣ್ಣೆ ಶಿಲ್ಪ ಕಣೆ ಶಿಲ್ಪದ ಬೇಲೂರು ನೀನೆ ಕಣೇ
ಹೆಣ್ಣೆ ನಾಟ್ಯ ಕಣೆ ನಾಟ್ಯದ ನವಿಲೂರು ನೀನೆ ಕಣೇ
ನಿನ್ನಯ ಮಡಿಲಲ್ಲಿ ನಾನು ಹರೆಯದ ಹೆಣ್ಣಾದೆ
ಋತುಗಳ ವಶದಲ್ಲಿ ನೀನು ತಿರುಗುವ ಹೆಣ್ಣಾದೆ
ನಿತ್ಯ ಕುವರಿ ನೀನು ನಿತ್ಯ ಬುಗುರಿ ನೀನು ನಿನ್ನ ಒಳಗೆ ನಾನು
ಓಓಓ
 
||ನಾನೆ ಚೆಲುವೆ ಕಣೆ ಓಓಓ ನಾನೆ ಚೆಲುವೆ ಕಣೆ
ಚೆಲುವಿನ ತವರೂರು ನೀನೆ ಕಣೆ
ನಾನೆ ಬೆಡಗಿ ಕಣೆ ನಾನೆ ಬೆಡಗಿ ಕಣೆ
ಬೆಡಗಿನ ಮಲೆನಾಡು ನೀನೆ ಕಣೆ
ನಿತ್ಯ ಚೆಲುವೆ ನೀನು ನಿತ್ಯ ಬೆಡಗಿ ನೀನು
ನಿನ್ನ ಮಗಳು ನಾನು ಓಓಓಓ
ನಾನೆ ಚೆಲುವೆ ಕಣೆ ನಾನೆ ಬೆಡಗಿ ಕಣೆ||

ನಾನೆ ನಾನೆ ನಾನೆ ಚೆಲುವೆ ಕಣೆ ಓಓಓ ನಾನೆ ಚೆಲುವೆ ಕಣೆ
ಚೆಲುವಿನ ತವರೂರು ನೀನೆ ಕಣೆ
ನಾನೆ ಬೆಡಗಿ ಕಣೆ ನಾನೆ ಬೆಡಗಿ ಕಣೆ
ಬೆಡಗಿನ ಮಲೆನಾಡು ನೀನೆ ಕಣೆ
ನಿತ್ಯ ಚೆಲುವೆ ನೀನು ನಿತ್ಯ ಬೆಡಗಿ ನೀನು
ನಿನ್ನ ಮಗಳು ನಾನು ಓಓಓಓ
ನಾನೆ ಚೆಲುವೆ ಕಣೆ ನಾನೆ ಬೆಡಗಿ ಕಣೆ
 
ಹೆಣ್ಣೆ ಚಿನ್ನ ಕಣೆ ಚಿನ್ನದ ಮಣ್ಣೊಡತಿ ನೀನೆ ಕಣೇ
ಹೆಣ್ಣೆ ಗಂಧ ಕಣೆ ಗಂಧದ ಕನ್ನಡತಿ ನೀನೆ ಕಣೇ
ಮಲ್ಲಿಗೆ ನಾನಮ್ಮ ಮಲ್ಲಿಗೆ ಮಂಟಪ ನೀನಮ್ಮ
ಕಸ್ತೂರಿ ನಾನಮ್ಮ ಕಸ್ತೂರಿ ಕನ್ನಡ ನೀನಮ್ಮ
ನಿತ್ಯ ಮಲ್ಲೆ ನೀನು ನಿತ್ಯ ಕಂಪು ನೀನು
ನಿನ್ನ ಮಗಳು ನಾನು
 
||ನಾನೆ ಚೆಲುವೆ ಕಣೆ ಓಓಓ ನಾನೆ ಬೆಡಗಿ ಕಣೆ||
 
ಹೆಣ್ಣೆ ಶಿಲ್ಪ ಕಣೆ ಶಿಲ್ಪದ ಬೇಲೂರು ನೀನೆ ಕಣೇ
ಹೆಣ್ಣೆ ನಾಟ್ಯ ಕಣೆ ನಾಟ್ಯದ ನವಿಲೂರು ನೀನೆ ಕಣೇ
ನಿನ್ನಯ ಮಡಿಲಲ್ಲಿ ನಾನು ಹರೆಯದ ಹೆಣ್ಣಾದೆ
ಋತುಗಳ ವಶದಲ್ಲಿ ನೀನು ತಿರುಗುವ ಹೆಣ್ಣಾದೆ
ನಿತ್ಯ ಕುವರಿ ನೀನು ನಿತ್ಯ ಬುಗುರಿ ನೀನು ನಿನ್ನ ಒಳಗೆ ನಾನು
ಓಓಓ
 
||ನಾನೆ ಚೆಲುವೆ ಕಣೆ ಓಓಓ ನಾನೆ ಚೆಲುವೆ ಕಣೆ
ಚೆಲುವಿನ ತವರೂರು ನೀನೆ ಕಣೆ
ನಾನೆ ಬೆಡಗಿ ಕಣೆ ನಾನೆ ಬೆಡಗಿ ಕಣೆ
ಬೆಡಗಿನ ಮಲೆನಾಡು ನೀನೆ ಕಣೆ
ನಿತ್ಯ ಚೆಲುವೆ ನೀನು ನಿತ್ಯ ಬೆಡಗಿ ನೀನು
ನಿನ್ನ ಮಗಳು ನಾನು ಓಓಓಓ
ನಾನೆ ಚೆಲುವೆ ಕಣೆ ನಾನೆ ಬೆಡಗಿ ಕಣೆ||

Naane Chaluve Kane song lyrics from Kannada Movie Sarkarakke Saval starring Shashikumar, Shruthi, Thara, Lyrics penned by Hamsalekha Sung by Chithra, Music Composed by Hamsalekha, film is Directed by V Somashekar and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ