Vishwasadali Lyrics

ವಿಶ್ವಾಸದಲಿ Lyrics

in Santheyalli Nintha Kabira

in ಸಂತೆಯಲ್ಲಿ ನಿಂತ ಕಬೀರ

LYRIC

Song Details Page after Lyrice

-
ನನ್ನಲ್ಲೊ ಹುಡುಕುವಿಯೆಲ್ಲೊ ಸುಮ್ಮನೆ ಮಿಣುಕುವಿಯೆಲ್ಲೊ
ಎಲ್ಲೆಲ್ಲೊ ಹುಡುಕುವಿಯೆಲ್ಲೊ ಸುಮ್ಮನೆ ಮಿಣುಕುವಿಯೆಲ್ಲೊ
ಅಲೆಲ್ಲೊ ತಡುಕುವಿಯೆಲ್ಲೊ ಕಾಣದೆ ಕರಗುವಿಯೆಲ್ಲೊ
ನನ್ನೆಲ್ಲೊ ಹುಡುಕುವಿಯೆಲ್ಲೊ ಸಿಗದೇನೆ ಸಿಡುಕುವಿಯೆಲ್ಲೊ
ನನ್ನೆಲ್ಲೊ ಹುಡುಕುವಿಯೆಲ್ಲೊ
ಈ ನಿದ್ದೆಯಿಂದ ಎದ್ದು ಕೂಡಯ್ಯ ನಿನ್ನ ಒಳಗಣ್ಣ ತೆರೆಯೊ
ನಿನ್ನ ಬಳಿಗೇನೆ ನಾನು ನಿನ್ನ ಒಳಗೇನೆ ನಾನು
ಜಪದಲಿಲ್ಲ ತಪದಲಿಲ್ಲ ಇರುವೆ ನಿನ್ನ ವಿಶ್ವಾಸದಲಿ
ವಿಶ್ವಾಸದಲಿ ವಿಶ್ವಾಸದಲಿ ವಿಶ್ವಾಸದಲಿ ವಿಶ್ವಾಸದಲಿ

ಕಾಶಿಕಾವಕೈಲಾಸದಿ ಇಲ್ಲಯ್ಯ ನಾನು….
ಕಾಶಿಕಾವಕೈಲಾಸದಿ ಇಲ್ಲಯ್ಯ ನಾನು….
ತೀರ್ಥಕ್ಷೇತ್ರ ಮೂರ್ತಿಯಲ್ಲಿ ನಾನು ಕಾಣೆನೊ
ವ್ರತ ಉಪವಾಸಕ್ಕೆ ನಾ ಒಲಿಯೋನಲ್ಲ
ಕ್ರಿಯ ಕರ್ಮ ಗಿರಮಾಗಳು ಬೇಕಾಗಿಲ್ಲ
ತಿಳಿಯೊ ನೀ ಕಬೀರ

ಜಪದಲ್ಲಿಲ್ಲ ತಪದಲ್ಲಿಲ್ಲ ಇರುವೆ ನಿನ್ನ ವಿಶ್ವಾಸದಲಿ

ಮಂದಿರ ಮಸೀದೆಯೊಳು ನಾನು ತೋರೆನೊ….
ಮಂದಿರ ಮಸೀದೆಯೊಳು ನಾನು ತೋರೆನೋ….
ನಂಬದವರ ಬಳಿಗೆ ಎಂದು ನಾನು ಬಾರೆನೋ
ಕಂಬ ಗಿಂಬದಲಿ ನಾನು ಎಲ್ಲು ಅಡಗೊಲ್ಲ
ಹುಂಬತನವ ಬಿಡೊ ನಾನು ಊರು ಗೊಲ್ಲ

Vishwasadali song lyrics from Kannada Movie Santheyalli Nintha Kabira starring Shivarajkumar, Sanusha, Sharath Kumar, Lyrics penned by Gopal Vajpayee Sung by Javed Ali, Chorus, Music Composed by Ismail Darbar, film is Directed by Indra Babu (Kabaddi) and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ