Dharmikanalla Adharmikanalla Lyrics

ಧಾರ್ಮಿಕನಲ್ಲ ಅಧಾರ್ಮಿಕನಲ್ಲ Lyrics

in Santheyalli Nintha Kabira

in ಸಂತೆಯಲ್ಲಿ ನಿಂತ ಕಬೀರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಧಾರ್ಮಿಕನಲ್ಲ ಅಧಾರ್ಮಿಕನಲ್ಲ
ಯೋಗಿಯು ಅಲ್ಲ ಭೋಗಿಯು ಅಲ್ಲ
ಬೋಧಕನಲ್ಲ ಶೋಧಕನಲ್ಲ
ಸೇವಕನಲ್ಲ ಮಾಲೀಕನಲ್ಲ
 
ಧಾರ್ಮಿಕನಲ್ಲ ಅಧಾರ್ಮಿಕನಲ್ಲ
ಯೋಗಿಯು ಅಲ್ಲ ಭೋಗಿಯು ಅಲ್ಲ
ಬೋಧಕನಲ್ಲ ಶೋಧಕನಲ್ಲ
ಬೋಧಕನಲ್ಲ ಶೋಧಕನಲ್ಲ
ಸೇವಕನಲ್ಲ ಮಾಲೀಕನಲ್ಲ
ಬಂಧಿಯು ಅಲ್ಲ ಅಲ್ಲ ವಿಮುಕ್ತ
ಅಲ್ಲ ಗೃಹಸ್ತ ಸನ್ಯಾಸಿ ಅಲ್ಲ
ಬಂಧಿಯು ಅಲ್ಲ ಅಲ್ಲ ವಿಮುಕ್ತ
ಅಲ್ಲ ಗೃಹಸ್ತ ಸನ್ಯಾಸಿ ಅಲ್ಲ
ಯಾರೊಂದಿಗು ನಾ ಮೋಹಿತನು ಅಲ್ಲ
ಯಾರಿಗು ಸಂಗಾತಿ ನಾನಲ್ಲ

-
ಧಾರ್ಮಿಕನಲ್ಲ ಅಧಾರ್ಮಿಕನಲ್ಲ
ಯೋಗಿಯು ಅಲ್ಲ ಭೋಗಿಯು ಅಲ್ಲ
ಬೋಧಕನಲ್ಲ ಶೋಧಕನಲ್ಲ
ಸೇವಕನಲ್ಲ ಮಾಲೀಕನಲ್ಲ
 
ಧಾರ್ಮಿಕನಲ್ಲ ಅಧಾರ್ಮಿಕನಲ್ಲ
ಯೋಗಿಯು ಅಲ್ಲ ಭೋಗಿಯು ಅಲ್ಲ
ಬೋಧಕನಲ್ಲ ಶೋಧಕನಲ್ಲ
ಬೋಧಕನಲ್ಲ ಶೋಧಕನಲ್ಲ
ಸೇವಕನಲ್ಲ ಮಾಲೀಕನಲ್ಲ
ಬಂಧಿಯು ಅಲ್ಲ ಅಲ್ಲ ವಿಮುಕ್ತ
ಅಲ್ಲ ಗೃಹಸ್ತ ಸನ್ಯಾಸಿ ಅಲ್ಲ
ಬಂಧಿಯು ಅಲ್ಲ ಅಲ್ಲ ವಿಮುಕ್ತ
ಅಲ್ಲ ಗೃಹಸ್ತ ಸನ್ಯಾಸಿ ಅಲ್ಲ
ಯಾರೊಂದಿಗು ನಾ ಮೋಹಿತನು ಅಲ್ಲ
ಯಾರಿಗು ಸಂಗಾತಿ ನಾನಲ್ಲ

Dharmikanalla Adharmikanalla song lyrics from Kannada Movie Santheyalli Nintha Kabira starring Shivarajkumar, Sanusha, Sharath Kumar, Lyrics penned by Gopal Vajpayee Sung by Ramachandra Hadapad, Music Composed by Ismail Darbar, film is Directed by Indra Babu (Kabaddi) and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ