Baare Ninage Naanu Lyrics

ಬಾರೆ ನಿನಗೆ ನಾನು Lyrics

in Santheyalli Nintha Kabira

in ಸಂತೆಯಲ್ಲಿ ನಿಂತ ಕಬೀರ

LYRIC

Song Details Page after Lyrice

-
ಬಾರೆ ನಿನಗೆ ನಾನು ದಾವಣಿಯೊಂದ ನೇಯುವೆನೆ
ಆ ತಾರೆ ಸಾವಿರ ಮಿನುಗಿ ದಾವಣಿಯಂಚಲಿ ಮಿಂಚಲಿವೆ
ಆಹ ನನಗೆ ನೀನು ದಾವಣಿಯೊಂದ ನೇಯುವೆಯ
ಆ ತಾರೆ ಸಾವಿರ ಮಿನುಗಿ ದಾವಣಿಯಂಚಲಿ ಮಿಂಚುವವೆ
ಮಗ್ಗದ ತಾಳಕೆ ಹಿಗ್ಗು ಹೊಳೆಯೆ ಹರಿದಿದೆ…….
ಮೊಗ್ಗು ತಾ ಅರಳಿರೆ ಘಮವದು ಸುತ್ತಿ ಸುಳಿದು ಮೆರೆದಿದೆ
ಬಾರೆ ನಿನಗೆ ನಾನು ದಾವಣಿಯೊಂದ ನೇಯುವೆನೆ
ಆ ತಾರೆ ಸಾವಿರ ಮಿನುಗಿ ದಾವಣಿಯಂಚಲಿ ಮಿಂಚಲಿವೆ
 
ಆ ದಾರವೇ ಈ ನೇಯ್ಗೆಗೆ ಆಧಾರವೂ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
ಆ ನಾಳೆಯೇ ಈ ಬಾಳಿನ ಆಧಾರವೂ
ಪ್ರೇಮದಲೆ ನೋಡು ಪ್ರೇಮವನೆ ನೀಡು
ಪ್ರೇಮದಲೆ ತೇಲು ಪ್ರೇಮದಲೆ ಬಾಳು
ಮಗ್ಗದ ತಾಳಕೆ ಹಿಗ್ಗು ಹೊಳೆಯೆ ಹರಿದಿದೆ…….
ಮೊಗ್ಗು ತಾ ಅರಳಿರೆ ಘಮವದು ಸುತ್ತಿ ಸುಳಿದು ಮೆರೆದಿದೆ
 
ಅಂಬರದ ಆ ರಂಗನು ತಿದ್ದುವೆ ಏನು ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
ಬೆಳದಿಂಗಳ ಹೊಂಬಣ್ಣದಿ ಅದ್ದುವೆಯೆಂದೂ
ಸ್ನೇಹದಲೆ ಆಡು ಸ್ನೇಹದಲೆ ಹಾಡು
ಸ್ನೇಹದಲೆ ಕಾಡು ಸ್ನೇಹದಲಡ ಕೂಡು
ಮಗ್ಗದ ತಾಳಕೆ ಹಿಗ್ಗು ಹೊಳೆಯೆ ಹರಿದಿದೆ…….
ಲಲ ಲಲಲಲ ಲಲಲಲಲ
 
||ಬಾರೆ ನಿನಗೆ ನಾನು ದಾವಣಿಯೊಂದ ನೇಯುವೆನೆ
ಆ ತಾರೆ ಸಾವಿರ ಮಿನುಗಿ ದಾವಣಿಯಂಚಲಿ ಮಿಂಚಲಿವೆ||

-
ಬಾರೆ ನಿನಗೆ ನಾನು ದಾವಣಿಯೊಂದ ನೇಯುವೆನೆ
ಆ ತಾರೆ ಸಾವಿರ ಮಿನುಗಿ ದಾವಣಿಯಂಚಲಿ ಮಿಂಚಲಿವೆ
ಆಹ ನನಗೆ ನೀನು ದಾವಣಿಯೊಂದ ನೇಯುವೆಯ
ಆ ತಾರೆ ಸಾವಿರ ಮಿನುಗಿ ದಾವಣಿಯಂಚಲಿ ಮಿಂಚುವವೆ
ಮಗ್ಗದ ತಾಳಕೆ ಹಿಗ್ಗು ಹೊಳೆಯೆ ಹರಿದಿದೆ…….
ಮೊಗ್ಗು ತಾ ಅರಳಿರೆ ಘಮವದು ಸುತ್ತಿ ಸುಳಿದು ಮೆರೆದಿದೆ
ಬಾರೆ ನಿನಗೆ ನಾನು ದಾವಣಿಯೊಂದ ನೇಯುವೆನೆ
ಆ ತಾರೆ ಸಾವಿರ ಮಿನುಗಿ ದಾವಣಿಯಂಚಲಿ ಮಿಂಚಲಿವೆ
 
ಆ ದಾರವೇ ಈ ನೇಯ್ಗೆಗೆ ಆಧಾರವೂ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
ಆ ನಾಳೆಯೇ ಈ ಬಾಳಿನ ಆಧಾರವೂ
ಪ್ರೇಮದಲೆ ನೋಡು ಪ್ರೇಮವನೆ ನೀಡು
ಪ್ರೇಮದಲೆ ತೇಲು ಪ್ರೇಮದಲೆ ಬಾಳು
ಮಗ್ಗದ ತಾಳಕೆ ಹಿಗ್ಗು ಹೊಳೆಯೆ ಹರಿದಿದೆ…….
ಮೊಗ್ಗು ತಾ ಅರಳಿರೆ ಘಮವದು ಸುತ್ತಿ ಸುಳಿದು ಮೆರೆದಿದೆ
 
ಅಂಬರದ ಆ ರಂಗನು ತಿದ್ದುವೆ ಏನು ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
ಬೆಳದಿಂಗಳ ಹೊಂಬಣ್ಣದಿ ಅದ್ದುವೆಯೆಂದೂ
ಸ್ನೇಹದಲೆ ಆಡು ಸ್ನೇಹದಲೆ ಹಾಡು
ಸ್ನೇಹದಲೆ ಕಾಡು ಸ್ನೇಹದಲಡ ಕೂಡು
ಮಗ್ಗದ ತಾಳಕೆ ಹಿಗ್ಗು ಹೊಳೆಯೆ ಹರಿದಿದೆ…….
ಲಲ ಲಲಲಲ ಲಲಲಲಲ
 
||ಬಾರೆ ನಿನಗೆ ನಾನು ದಾವಣಿಯೊಂದ ನೇಯುವೆನೆ
ಆ ತಾರೆ ಸಾವಿರ ಮಿನುಗಿ ದಾವಣಿಯಂಚಲಿ ಮಿಂಚಲಿವೆ||

Baare Ninage Naanu song lyrics from Kannada Movie Santheyalli Nintha Kabira starring Shivarajkumar, Sanusha, Sharath Kumar, Lyrics penned by Gopal Vajpayee Sung by Sonu Nigam, Anveshaa, Music Composed by Ismail Darbar, film is Directed by Indra Babu (Kabaddi) and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ