Naavu Premada Huccharu Lyrics

ನಾವು ಪ್ರೇಮದ ಹುಚ್ಚರು Lyrics

in Santheyalli Nintha Kabira

in ಸಂತೆಯಲ್ಲಿ ನಿಂತ ಕಬೀರ

LYRIC

Song Details Page after Lyrice

ನಾವು ಪ್ರೇಮದ ಹುಚ್ಚರು
ನಾವ್ ಪ್ರೇಮೋನ್ಮತ್ತರು
ನಾವು ಪ್ರೇಮದ ಹುಚ್ಚರು
ನಾವ್ ಪ್ರೇಮೋನ್ಮತ್ತರು
ನಾವು ಪ್ರೇಮದ ಹುಚ್ಚರು
ನಾವ್ ಪ್ರೇಮೋನ್ಮತ್ತರು
ಪ್ರೇಮಮಂದಿರ ಇದು ಓ ಕಬೀರ
ಬಸವಪ್ರೇಮಿಗೆ ತೆರೆದಿದೆ ದ್ವಾರ
ಒಳಗೆ ಅಡಿಯ ಇಡುವ ಮುನ್ನವೆ
ಶಿರವ ತೆಗೆದು ಒಪ್ಪಿಸಿ ಬಾ
 
ಪ್ರೇಮಪರಾಗ ಎಲ್ಲೆಡೆ ಚೆಲ್ಲಿ
ಪ್ರೇಮಪುಷ್ಪವು ನಕ್ಕಿದೆ ಇಲ್ಲಿ
ಪ್ರೇಮದರಾಗ ಎಲ್ಲೆಡೆ ಕೇಳಿ
ಪ್ರೇಮವೆ ದೇವರು ಭಕ್ತಿಯ ತಾಳಿ
ನಾವು ಪ್ರೇಮದ ಹುಚ್ಚರು ಪ್ರೇಮೋನ್ಮತ್ತರು
ಪ್ರೇಮೋನ್ಮತ್ತರು ಪ್ರೇಮದ ಹುಚ್ಚರು
ಈ ಹುಚ್ಚರಿಗೆಲ್ಲಿ ಮತ್ಸರವು
ಉನ್ಮತ್ತರಿಗೆಲ್ಲಿ ಎಚ್ಚರವು
ಪ್ರೇಮದ ಹುಚ್ಚರು ಜಗದಲ್ಲಿ ತುಚ್ಚರು
ಪ್ರೇಮೋನ್ಮತ್ತರು ಈ ಜಗ ಮೆಚ್ಚರು
ಈ ತುಚ್ಚರಿಯಲಿ ಎಚ್ಚರವು
ಉನ್ಮತ್ತರಿಯಲಿ ಮತ್ಸರವು
ಪ್ರೇಮಮಂದಿರ ಇದು ಓ ಕಬೀರ
ಬಸವಪ್ರೇಮಿಗೆ ತೆರೆದಿದೆ ದ್ವಾರ
ಒಳಗೆ ಅಡಿಯ ಇಡುವ ಮುನ್ನವೆ
ಶಿರವ ತೆಗೆದು ಒಪ್ಪಿಸಿ ಬಾ
 
ದೇಹ ಬಿಂದಿಗೆ ತಿಳಿಯೊ ಕಬೀರ
ಪ್ರೇಮಾಮೃತವ ತುಂಬಿಕೊ ಪೂರ
ಜಾರುವ ಸೋಪಾನ ಬಿಂದಿಗೆ ಜೋಪಾನ
ಇಂದಿಗು ನಾಳೆಗು ಎಂದಿಗು ಶೂರ
ಪ್ರೇಮದ ಹುಚ್ಚರು ಜಗದಲ್ಲಿ ತುಚ್ಚರು
ಪ್ರೇಮೋನ್ಮತ್ತರು ಈ ಜಗ ಮೆಚ್ಚರು
ಈ ತುಚ್ಚರಿಯಲಿ ಎಚ್ಚರವು
ಉನ್ಮತ್ತರಿಯಲಿ ಮತ್ಸರವು
ದೇಹ ಬಿಂದಿಗೆ ತಿಳಿಯೊ ಕಬೀರ
ಪ್ರೇಮಾಮೃತವ ತುಂಬಿಕೊ ಪೂರ
ಜಾರುವ ಸೋಪಾನ ಬಿಂದಿಗೆ ಜೋಪಾನ
ಇಂದಿಗು ನಾಳೆಗು ಎಂದಿಗು ಶೂರ

ನಾವು ಪ್ರೇಮದ ಹುಚ್ಚರು
ನಾವ್ ಪ್ರೇಮೋನ್ಮತ್ತರು
ನಾವು ಪ್ರೇಮದ ಹುಚ್ಚರು
ನಾವ್ ಪ್ರೇಮೋನ್ಮತ್ತರು
ನಾವು ಪ್ರೇಮದ ಹುಚ್ಚರು
ನಾವ್ ಪ್ರೇಮೋನ್ಮತ್ತರು
ಪ್ರೇಮಮಂದಿರ ಇದು ಓ ಕಬೀರ
ಬಸವಪ್ರೇಮಿಗೆ ತೆರೆದಿದೆ ದ್ವಾರ
ಒಳಗೆ ಅಡಿಯ ಇಡುವ ಮುನ್ನವೆ
ಶಿರವ ತೆಗೆದು ಒಪ್ಪಿಸಿ ಬಾ
 
ಪ್ರೇಮಪರಾಗ ಎಲ್ಲೆಡೆ ಚೆಲ್ಲಿ
ಪ್ರೇಮಪುಷ್ಪವು ನಕ್ಕಿದೆ ಇಲ್ಲಿ
ಪ್ರೇಮದರಾಗ ಎಲ್ಲೆಡೆ ಕೇಳಿ
ಪ್ರೇಮವೆ ದೇವರು ಭಕ್ತಿಯ ತಾಳಿ
ನಾವು ಪ್ರೇಮದ ಹುಚ್ಚರು ಪ್ರೇಮೋನ್ಮತ್ತರು
ಪ್ರೇಮೋನ್ಮತ್ತರು ಪ್ರೇಮದ ಹುಚ್ಚರು
ಈ ಹುಚ್ಚರಿಗೆಲ್ಲಿ ಮತ್ಸರವು
ಉನ್ಮತ್ತರಿಗೆಲ್ಲಿ ಎಚ್ಚರವು
ಪ್ರೇಮದ ಹುಚ್ಚರು ಜಗದಲ್ಲಿ ತುಚ್ಚರು
ಪ್ರೇಮೋನ್ಮತ್ತರು ಈ ಜಗ ಮೆಚ್ಚರು
ಈ ತುಚ್ಚರಿಯಲಿ ಎಚ್ಚರವು
ಉನ್ಮತ್ತರಿಯಲಿ ಮತ್ಸರವು
ಪ್ರೇಮಮಂದಿರ ಇದು ಓ ಕಬೀರ
ಬಸವಪ್ರೇಮಿಗೆ ತೆರೆದಿದೆ ದ್ವಾರ
ಒಳಗೆ ಅಡಿಯ ಇಡುವ ಮುನ್ನವೆ
ಶಿರವ ತೆಗೆದು ಒಪ್ಪಿಸಿ ಬಾ
 
ದೇಹ ಬಿಂದಿಗೆ ತಿಳಿಯೊ ಕಬೀರ
ಪ್ರೇಮಾಮೃತವ ತುಂಬಿಕೊ ಪೂರ
ಜಾರುವ ಸೋಪಾನ ಬಿಂದಿಗೆ ಜೋಪಾನ
ಇಂದಿಗು ನಾಳೆಗು ಎಂದಿಗು ಶೂರ
ಪ್ರೇಮದ ಹುಚ್ಚರು ಜಗದಲ್ಲಿ ತುಚ್ಚರು
ಪ್ರೇಮೋನ್ಮತ್ತರು ಈ ಜಗ ಮೆಚ್ಚರು
ಈ ತುಚ್ಚರಿಯಲಿ ಎಚ್ಚರವು
ಉನ್ಮತ್ತರಿಯಲಿ ಮತ್ಸರವು
ದೇಹ ಬಿಂದಿಗೆ ತಿಳಿಯೊ ಕಬೀರ
ಪ್ರೇಮಾಮೃತವ ತುಂಬಿಕೊ ಪೂರ
ಜಾರುವ ಸೋಪಾನ ಬಿಂದಿಗೆ ಜೋಪಾನ
ಇಂದಿಗು ನಾಳೆಗು ಎಂದಿಗು ಶೂರ

Naavu Premada Huccharu song lyrics from Kannada Movie Santheyalli Nintha Kabira starring Shivarajkumar, Sanusha, Sharath Kumar, Lyrics penned by Gopal Vajpayee Sung by Anveshaa, Kavitha Sait, Music Composed by Ismail Darbar, film is Directed by Indra Babu (Kabaddi) and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ