-
ನಮ್ಮ ಪ್ರೀತಿ ಬಂಧ ಎಂತ ಅಂದ ಚೆಂದ
ಯಾವ ದೈವ ತಂದ ಏಳು ಜನ್ಮದಿಂದ
ಭಾವಗಂಗ ಸ್ನೇಹ ಜೀವನ ಅಂತರಂಗ ಚೈತ್ರ ತೋರಣ
ಒಂದೆ ಮನಸ್ಸಿದೆ ಒಂದೆ ಬಲವಿದೆ ಒಂದೆ ನಿಲುವಿದೆ ನಮ್ಮಲ್ಲಿ
ಬಾಳಬಂಡಿಯ ಭಾಗ್ಯವಂತರು ನಾವೆ ಇಲ್ಲಿ
ನಮ್ಮ ಪ್ರೀತಿ ಬಂಧ ಎಂತ ಅಂದ ಚೆಂದ
ಯಾವ ದೈವ ತಂದ ಏಳು ಜನ್ಮದಿಂದ
ಒಂದೆ ಗುಣವುಂಟು ಮನಸಲ್ಲಿ ಒಳ್ಳೆತನವುಂಟು ಮಾತಲ್ಲಿ
ಒಂದೆ ನಾವು ಬದುಕಲ್ಲಿ ಅಣ್ಣತಂಗಿಯರ ಪ್ರೀತಿಯಲಿ
ಕಣ್ಣ ಬೆಳಕಿಡುವ ರೀತಿಯಲಿ ಚಿಂತೆಯಿಲ್ಲ ದಾರಿಯಲಿ
ಈ ಸುಖವಾದ ಮನಸ್ಸಿಗೆ ನೆರಳುಂಟು ಜೊತೆಯೆಂದು
ಬರವಿಂದು ಬರದೆಂದು ಇನ್ನು ಇನ್ನು
ಇಂದು ಎಂದು ಎಂದು ಮುಂದೆಂದು ನಾವೊಂದು
||ನಮ್ಮ ಪ್ರೀತಿ ಬಂಧ ಎಂತ ಅಂದ ಚೆಂದ
ಯಾವ ದೈವ ತಂದ ಏಳು ಜನ್ಮದಿಂದ
ಭಾವಗಂಗ ಸ್ನೇಹ ಜೀವನ ಅಂತರಂಗ ಚೈತ್ರ ತೋರಣ||
ಮುತ್ತು ಕೊಡುವ ಈ ಮನದಾಣೆ ತುತ್ತು ಕೊಡುವ ಈ ತಾಯಾಣೆ
ಭೇದ ಕಾಣೆ ಮಡಿಲಾಣೆ
ನಮ್ಮ ಮನೆಯ ಸಂಭ್ರಮದಲ್ಲಿ ಬಂಧ ಬಂಧ ಸಂಗಮದಲ್ಲಿ
ಬೇರೆ ಅಲ್ಲ ಹೃದಯನೆ
ಈ ಹೃದಯನ ಮಡಿ ಮಾಡಿ ಕೂರೋಣ ಜೊತೆಗೂಡಿ
ನಮದೊಂದೆ ನರನಾಡಿ ಇನ್ನು ಇನ್ನು
ಇಂದು ಎಂದು ಎಂದು ಮುಂದೆಂದು ನಾವೊಂದು
||ನಮ್ಮ ಪ್ರೀತಿ ಬಂಧ ಎಂತ ಅಂದ ಚೆಂದ
ಯಾವ ದೈವ ತಂದ ಏಳು ಜನ್ಮದಿಂದ
ಭಾವಗಂಗ ಸ್ನೇಹ ಜೀವನ ಅಂತರಂಗ ಚೈತ್ರ ತೋರಣ
ಒಂದೆ ಮನಸ್ಸಿದೆ ಒಂದೆ ಬಲವಿದೆ ಒಂದೆ ನಿಲುವಿದೆ ನಮ್ಮಲ್ಲಿ
ಬಾಳಬಂಡಿಯ ಭಾಗ್ಯವಂತರು ನಾವೆ ಇಲ್ಲಿ||
-
ನಮ್ಮ ಪ್ರೀತಿ ಬಂಧ ಎಂತ ಅಂದ ಚೆಂದ
ಯಾವ ದೈವ ತಂದ ಏಳು ಜನ್ಮದಿಂದ
ಭಾವಗಂಗ ಸ್ನೇಹ ಜೀವನ ಅಂತರಂಗ ಚೈತ್ರ ತೋರಣ
ಒಂದೆ ಮನಸ್ಸಿದೆ ಒಂದೆ ಬಲವಿದೆ ಒಂದೆ ನಿಲುವಿದೆ ನಮ್ಮಲ್ಲಿ
ಬಾಳಬಂಡಿಯ ಭಾಗ್ಯವಂತರು ನಾವೆ ಇಲ್ಲಿ
ನಮ್ಮ ಪ್ರೀತಿ ಬಂಧ ಎಂತ ಅಂದ ಚೆಂದ
ಯಾವ ದೈವ ತಂದ ಏಳು ಜನ್ಮದಿಂದ
ಒಂದೆ ಗುಣವುಂಟು ಮನಸಲ್ಲಿ ಒಳ್ಳೆತನವುಂಟು ಮಾತಲ್ಲಿ
ಒಂದೆ ನಾವು ಬದುಕಲ್ಲಿ ಅಣ್ಣತಂಗಿಯರ ಪ್ರೀತಿಯಲಿ
ಕಣ್ಣ ಬೆಳಕಿಡುವ ರೀತಿಯಲಿ ಚಿಂತೆಯಿಲ್ಲ ದಾರಿಯಲಿ
ಈ ಸುಖವಾದ ಮನಸ್ಸಿಗೆ ನೆರಳುಂಟು ಜೊತೆಯೆಂದು
ಬರವಿಂದು ಬರದೆಂದು ಇನ್ನು ಇನ್ನು
ಇಂದು ಎಂದು ಎಂದು ಮುಂದೆಂದು ನಾವೊಂದು
||ನಮ್ಮ ಪ್ರೀತಿ ಬಂಧ ಎಂತ ಅಂದ ಚೆಂದ
ಯಾವ ದೈವ ತಂದ ಏಳು ಜನ್ಮದಿಂದ
ಭಾವಗಂಗ ಸ್ನೇಹ ಜೀವನ ಅಂತರಂಗ ಚೈತ್ರ ತೋರಣ||
ಮುತ್ತು ಕೊಡುವ ಈ ಮನದಾಣೆ ತುತ್ತು ಕೊಡುವ ಈ ತಾಯಾಣೆ
ಭೇದ ಕಾಣೆ ಮಡಿಲಾಣೆ
ನಮ್ಮ ಮನೆಯ ಸಂಭ್ರಮದಲ್ಲಿ ಬಂಧ ಬಂಧ ಸಂಗಮದಲ್ಲಿ
ಬೇರೆ ಅಲ್ಲ ಹೃದಯನೆ
ಈ ಹೃದಯನ ಮಡಿ ಮಾಡಿ ಕೂರೋಣ ಜೊತೆಗೂಡಿ
ನಮದೊಂದೆ ನರನಾಡಿ ಇನ್ನು ಇನ್ನು
ಇಂದು ಎಂದು ಎಂದು ಮುಂದೆಂದು ನಾವೊಂದು
||ನಮ್ಮ ಪ್ರೀತಿ ಬಂಧ ಎಂತ ಅಂದ ಚೆಂದ
ಯಾವ ದೈವ ತಂದ ಏಳು ಜನ್ಮದಿಂದ
ಭಾವಗಂಗ ಸ್ನೇಹ ಜೀವನ ಅಂತರಂಗ ಚೈತ್ರ ತೋರಣ
ಒಂದೆ ಮನಸ್ಸಿದೆ ಒಂದೆ ಬಲವಿದೆ ಒಂದೆ ನಿಲುವಿದೆ ನಮ್ಮಲ್ಲಿ
ಬಾಳಬಂಡಿಯ ಭಾಗ್ಯವಂತರು ನಾವೆ ಇಲ್ಲಿ||