Belakilla Baalalli Lyrics

ಬೆಳಕಿಲ್ಲ ಬಾಳಲಿ Lyrics

in Sankranthi

in ಸಂಕ್ರಾಂತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೆಳಕಿಲ್ಲ ಬಾಳಲಿ ನಯನವು ಇರದೆ
ಸುಖವಿಲ್ಲ ಜೀವದಿ ಪ್ರೀತಿಯು ಸಿಗದೆ
ನೀ ಬಂದ ವೇಳೆ ಪ್ರೀತಿಯ ಕಹಳೆ ಮೊಳಗಿತು ಒಳಗೊಳಗೆ
ಬಾ ಬಾರೆ ಒತ್ತಾರೆ ಮೆಚ್ಚಿದ ಸೂರೆ ನಿನ್ಯಾರೆ ನನ್ನನ್ನೆ  ಮರೆಸಿದ ಧೀರೆ
ಪ್ರೀತಿಯ ಯಾನಕ್ಕೆ ಜೊತೆಯಲಿ ನೀನು ಬಾ ಬಾ
ಬೆಳಕಿಲ್ಲ ಬಾಳಲಿ ನಯನವು ಇರದೆ
ಸುಖವಿಲ್ಲ ಜೀವದಿ ಪ್ರೀತಿಯು ಸಿಗದೆ
ನೀ ಬಂದ ವೇಳೆ ಪ್ರೀತಿಯ ಕಹಳೆ ಮೊಳಗಿತು ಒಳಗೊಳಗೆ
 
ನಿನ್ನ ಪರಿಮಳ ಸೂಸುತಿರುವುದು ಶ್ವಾಸದ ಉಸಿರು ಶ್ವಾಸದ ಉಸಿರು
ನಿನ್ನ ಬಾಂದಳ ಬೆಸೆಯುತಿರುವುದು ಪ್ರೇಮದ ತಳಿರು ಪ್ರೇಮದ ತಳಿರು
ನೆಪವೊಂದೆ ಸಾಕು ಮನಸ್ಸಿಡಲು ಕನಸಿಡಲು ಒಲವಿಂದ
ಕರೆದರೆ ಓಡುತ ಬರುವೆನೆ ನಾ ಬರುತಲೆ ಹೃದಯವೆ ನೀಡುವೆ ನಾ
 
||ಬೆಳಕಿಲ್ಲ ಬಾಳಲಿ ನಯನವು ಇರದೆ
ಸುಖವಿಲ್ಲ ಜೀವದಿ ಪ್ರೀತಿಯು ಸಿಗದೆ
ನೀ ಬಂದ ವೇಳೆ ಪ್ರೀತಿಯ ಕಹಳೆ ಮೊಳಗಿತು ಒಳಗೊಳಗೆ||
 
ಎದೆಯ ಕಳವಳ ಕದಡುತಿರುವುದು ನೂರು ಸರತಿ ನೂರು ಸರತಿ
ನಿದಿರೆ ಕಂಗಳೆ ಕವಿತೆ ಬರೆವುದು ನೂರು ಪುಟದಿ ನೂರು ಪುಟದಿ
ಉಸಿರಲ್ಲೆ ನಿನ್ನ ನೆನೆಯುವೆನು ಬರೆಯುವೆನು ಬಯಸುವೆನು
ನಿನ್ನಲೆ ಬೆಳಕನು ನೋಡಿದೆ ನಾ ಎಂದಿಗು ನೋಡುತ ಬದುಕುವೆ ನಾ
 
||ಬೆಳಕಿಲ್ಲ ಬಾಳಲಿ ನಯನವು ಇರದೆ
ಸುಖವಿಲ್ಲ ಜೀವದಿ ಪ್ರೀತಿಯು ಸಿಗದೆ
ನೀ ಬಂದ ವೇಳೆ ಪ್ರೀತಿಯ ಕಹಳೆ ಮೊಳಗಿತು ಒಳಗೊಳಗೆ
ಬಾ ಬಾರೆ ಒತ್ತಾರೆ ಮೆಚ್ಚಿದ ಸೂರೆ ನಿನ್ಯಾರೆ ನನ್ನನ್ನೆ  ಮರೆಸಿದ ಧೀರೆ
ಪ್ರೀತಿಯ ಯಾನಕ್ಕೆ ಜೊತೆಯಲಿ ನೀನು ಬಾ ಬಾ||

Belakilla Baalalli song lyrics from Kannada Movie Sankranthi starring Gururaj, Roopashree, Shwetha Pandith, Lyrics penned by V Sridhar Sung by Ishan Dev, Music Composed by V Sridhar, film is Directed by Mahesh and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ