LYRIC
-
ಆಕಾಶ ಕನ್ಯೆನ ಕಡಲಿನ ಕನ್ಯೆನ ಬೆಳಕಿನ ಕನ್ಯೆನ ಗಾಳಿಯ ಕನ್ಯೆನ
ಯಾವ ರೂಪದಲ್ಲಿ ಬರುತ್ತಾಳೊ ನನ್ನ ಮೊನಾಲಿಸಾ
ಯಾವ ಹುಡುಗಿಯಿಂದ ಆಗುತ್ತೀನೊ ನಾ ಪ್ರೇಮದಾಸ
ಆ ರನ್ನ ನಾರಿನ ಲಂಡನ್ ಮೇರಿನ ಅವತಾರ ಪೋರಿ ನಾ ಚಂದ್ರಚಕೋರಿ ನಾ
ಯಾವ ದಿಕ್ಕಿನಿಂದ ನನ್ನ ಮೊನಾಲಿಸಾ
ಯಾವ ಹುಡುಗಿಯಿಂದ ಆಗುತ್ತೀನೊ ನಾ ಪ್ರೇಮದಾಸ
ಕಾಲ್ ಸೆಂಟರ್ ಹುಡುಗೀರು ತುಂಬಾ ಬ್ಯುಸಿ
ಸಾಫ್ಟ್ವೇರ್ ಹುಡುಗೀರು ಕಸಿವಿಸಿ
ಹೀರೋಯಿನ್ ಯಾರಾದ್ರು ಕೈಹಿಡಿಯೋಣ ಅಂದ್ರೆ ಘಾಸಿ ಘಾಸಿ
ಉಪ್ಪಿನೂ ಪ್ರೇಮೋರು ಇದರಲ್ಲಿ ಆಗೋದ್ರು ಖುಷಿ ಖುಷಿ
ಲವ್ ಲೆಟ್ರು ಪಾರಿವಾಳ ಆಗೋಯ್ತು ಆಗಿನ ಕಾಲ
ಎಸ್ ಎಮ್ ಎಸ್ ಈ-ಮೇಲ್ ಶುರುವಾಯ್ತು ಈಗಿನ ಕಾಲ
ಏನಾದರು ನನಗೆ ಬೇಕು ಮಲ್ಲಿಗೆಯಂತ ಮೊನಾಲಿಸಾ
ಯಾವ ಭಾಷೆಯಾಡೊ ಬೆಡಗಿನೊ ನನ್ನ ಲವ್ವಲಿಸಾ
ಕನ್ನಡದ ಹುಡುಗಿ ಸಿಕ್ಕರೆ ಆಗುತ್ತೀನೊ ನಾ ಪ್ರೇಮದಾಸ
ಕನಸಲ್ಲಿ ನೋಡಿದ್ದು ಅಚ್ಚಾಗಿದೆ ಕಣ್ಣಲ್ಲಿ ಕಾಯೋದು ಕಲೆತಾಗಿದೆ
ಅವಳ್ಯಾರು ನನೋಳು ನನ್ನನ್ನೆ ಕರೆಯೋಳು ಎಂದೆನಿಸಿದೆ
ಬಾಳೆಲ್ಲ ಅವಳೊಡನೆ ಸಂಸಾರಕ್ಕೆ ಮನಮುಂದಾಗಿದೆ
ಅವಳಿಲ್ಲೆ ಇರುವಂತೆ ಅನಿಸೋದು ಯಾಕೆ ನಂಗೆ
ಓಡೋಡಿ ಬಂದಂತೆ ಮುತ್ತಿಡುವ ಕನಸು ನಂಗೆ
ಏನಾದರು ನನಗೆ ಬೇಕು ಮಲ್ಲಿಗೆಯಂತ ಮೊನಾಲಿಸಾ
ಏನು ಹೇಳುತ್ತಾಳೊ ಮೊದಲ ಮಾತು ಲವ್ವಲಿಸಾ
ಅವಳ ದನಿಗೆ ಆಗುತ್ತೀನೊ ನಾ ಪ್ರೇಮದಾಸ
||ಆಕಾಶ ಕನ್ಯೆನ ಕಡಲಿನ ಕನ್ಯೆನ ಬೆಳಕಿನ ಕನ್ಯೆನ ಗಾಳಿಯ ಕನ್ಯೆನ
ಯಾವ ರೂಪದಲ್ಲಿ ಬರುತ್ತಾಳೊ ನನ್ನ ಮೊನಾಲಿಸಾ||
ನನ್ನ ಮೊನಾಲಿಸಾ
Please log in to see the full lyrics of this song.

Akasha Kanyena song lyrics from Kannada Movie Sankranthi starring Gururaj, Roopashree, Shwetha Pandith, Lyrics penned by V Sridhar Sung by Kunal Ganjawala, Music Composed by V Sridhar, film is Directed by Mahesh and film is released on 2012