Chendanada Gombe Lyrics

ಚಂದನದ ಗೊಂಬೆ Lyrics

in Sankranthi

in ಸಂಕ್ರಾಂತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಾಜಕುಮಾರಿ ಸುಕುಮಾರಿ ಮಧುಮಗಳಾಗಿಹಳು
ಹಸಿಹಸಿಮನಸಿನ ಹಸೆಮಣೆ ಏರಲು ಕಾಯುತ ನಿಂತಿಹಳು
ಮನಸು ಮಸನು ಸೇರಿದ ಮೇಲೆ ಮದುವೆ ಆಗೋಯ್ತು
ಭಾವನೆಗಳಿಗೆ ಬಾಗಿನ ಕೊಟ್ಟು ಬಾಗಿಲು ತೆರೆದಾಯ್ತು
ಸೋಬಾನೆ ಹಾಡಾಯ್ತು
 
ಚಂದನದ ಗೊಂಬೆ ನಕ್ಕು ನಗಬೇಕು
ದೃಷ್ಟಿಗೊಂದು ನಿಂಬೆ ಸುತ್ತಿಬಿಡಬೇಕು
ಕಂಡಿಲ್ಲ ನಾವೆಂದು ಈ ಲಜ್ಜೆ ಯಾಕೆಂದು
ನಲ್ಲ ಬರುತ್ತಾನೆಂದು ನಲ್ಲ ಬರುತ್ತಾನೆಂದು
ನಲ್ಲ ಬರುತ್ತಾನೆಂದು ನಲ್ಲ ಬರುತ್ತಾನೆಂದು
 
ಸಂಕ್ರಾಂತಿ ಬಂತು ಈ ಹೆಣ್ಣಿಗಾಗಿ ಸೌಂದರ್ಯವೆಂಬ ಬೆಳದಿಂಗಳಾಗಿ
ಚಂದಗು ಆಶ್ಚರ್ಯ ಇವಳ್ಯಾಕೆ ಹೀಗೆಂದು
ನಲ್ಲ ಬರುತ್ತಾನೆಂದು ಎಳ್ಳು ಬೆಲ್ಲ ತಾರೆಂದು
ನಲ್ಲ ಬರುತ್ತಾನೆಂದು ಎಳ್ಳು ಬೆಲ್ಲ ತಾರೆಂದು
 
ಬಯಸಿದ ಬಾಳು ನಿನಗಾಗಿ ಬಂದಿದೆ ಬಾಗಿಲ ಎದುರಲ್ಲಿ
ಬಯಸಿದ ಬಾಳು ನಿನಗಾಗಿ ಬಂದಿದೆ ಬಾಗಿಲ ಎದುರಲ್ಲಿ
ಮನಸಿನ ನಾಯಕನಿರುವಾಗ ಉತ್ತರ ಸಿಗುವುದು ಕ್ಷಣದಲ್ಲಿ
ನಿನ್ನ ಈ ಮೌನದ ಒಳಗೊಂದು ಮಾತಿನ ಮಂಟಪ ಕಾಣುತ್ತಿದೆ
ತಳಮಳ  ಸಂಭ್ರಮದೆದುರಲ್ಲಿ ಮಲ್ಲಿಗೆ ಮಂಟಪ ಅರಳುತ್ತಿದೆ
 
||ಚಂದನದ ಗೊಂಬೆ ನಕ್ಕು ನಗಬೇಕು
ದೃಷ್ಟಿಗೊಂದು ನಿಂಬೆ ಸುತ್ತಿಬಿಡಬೇಕು
ಕಂಡಿಲ್ಲ ನಾವೆಂದು ಈ ಲಜ್ಜೆ ಯಾಕೆಂದು
ನಲ್ಲ ಬರುತ್ತಾನೆಂದು ನಲ್ಲ ಬರುತ್ತಾನೆಂದು||
 
ಒಪ್ಪಿದ ಹೃದಯಗಳ ಒಳಗೆ ಬೆಚ್ಚನೆ ಕನಸುಗಳಿರುವಾಗ
ಒಪ್ಪಿದ ಹೃದಯಗಳ ಒಳಗೆ ಬೆಚ್ಚನೆ ಕನಸುಗಳಿರುವಾಗ
ಬಯಸಿದ ನಿನ್ನ ನಾಳೆಗಳು ನಿನ್ನನೆ ಕಾಯುತಿರುವಾಗ
ಅಂಜಿಕೆಗೆ ದಾರಿಯಿಲ್ಲ ನಂಬಿಕೆ ಇಲ್ಲಿನ ಅಡಿಪಾಯ
ಸೋಬಾನೆ ಪದಗಳ ಮೇಲಾಣೆ ಓದಿಕೊ ಗೆಲುವಿನ ಅಧ್ಯಾಯ
 
||ಚಂದನದ ಗೊಂಬೆ ನಕ್ಕು ನಗಬೇಕು
ದೃಷ್ಟಿಗೊಂದು ನಿಂಬೆ ಸುತ್ತಿಬಿಡಬೇಕು
ಕಂಡಿಲ್ಲ ನಾವೆಂದು ಈ ಲಜ್ಜೆ ಯಾಕೆಂದು
ನಲ್ಲ ಬರುತ್ತಾನೆಂದು ನಲ್ಲ ಬರುತ್ತಾನೆಂದು
ನಲ್ಲ ಬರುತ್ತಾನೆಂದು ನಲ್ಲ ಬರುತ್ತಾನೆಂದು ||

-
ರಾಜಕುಮಾರಿ ಸುಕುಮಾರಿ ಮಧುಮಗಳಾಗಿಹಳು
ಹಸಿಹಸಿಮನಸಿನ ಹಸೆಮಣೆ ಏರಲು ಕಾಯುತ ನಿಂತಿಹಳು
ಮನಸು ಮಸನು ಸೇರಿದ ಮೇಲೆ ಮದುವೆ ಆಗೋಯ್ತು
ಭಾವನೆಗಳಿಗೆ ಬಾಗಿನ ಕೊಟ್ಟು ಬಾಗಿಲು ತೆರೆದಾಯ್ತು
ಸೋಬಾನೆ ಹಾಡಾಯ್ತು
 
ಚಂದನದ ಗೊಂಬೆ ನಕ್ಕು ನಗಬೇಕು
ದೃಷ್ಟಿಗೊಂದು ನಿಂಬೆ ಸುತ್ತಿಬಿಡಬೇಕು
ಕಂಡಿಲ್ಲ ನಾವೆಂದು ಈ ಲಜ್ಜೆ ಯಾಕೆಂದು
ನಲ್ಲ ಬರುತ್ತಾನೆಂದು ನಲ್ಲ ಬರುತ್ತಾನೆಂದು
ನಲ್ಲ ಬರುತ್ತಾನೆಂದು ನಲ್ಲ ಬರುತ್ತಾನೆಂದು
 
ಸಂಕ್ರಾಂತಿ ಬಂತು ಈ ಹೆಣ್ಣಿಗಾಗಿ ಸೌಂದರ್ಯವೆಂಬ ಬೆಳದಿಂಗಳಾಗಿ
ಚಂದಗು ಆಶ್ಚರ್ಯ ಇವಳ್ಯಾಕೆ ಹೀಗೆಂದು
ನಲ್ಲ ಬರುತ್ತಾನೆಂದು ಎಳ್ಳು ಬೆಲ್ಲ ತಾರೆಂದು
ನಲ್ಲ ಬರುತ್ತಾನೆಂದು ಎಳ್ಳು ಬೆಲ್ಲ ತಾರೆಂದು
 
ಬಯಸಿದ ಬಾಳು ನಿನಗಾಗಿ ಬಂದಿದೆ ಬಾಗಿಲ ಎದುರಲ್ಲಿ
ಬಯಸಿದ ಬಾಳು ನಿನಗಾಗಿ ಬಂದಿದೆ ಬಾಗಿಲ ಎದುರಲ್ಲಿ
ಮನಸಿನ ನಾಯಕನಿರುವಾಗ ಉತ್ತರ ಸಿಗುವುದು ಕ್ಷಣದಲ್ಲಿ
ನಿನ್ನ ಈ ಮೌನದ ಒಳಗೊಂದು ಮಾತಿನ ಮಂಟಪ ಕಾಣುತ್ತಿದೆ
ತಳಮಳ  ಸಂಭ್ರಮದೆದುರಲ್ಲಿ ಮಲ್ಲಿಗೆ ಮಂಟಪ ಅರಳುತ್ತಿದೆ
 
||ಚಂದನದ ಗೊಂಬೆ ನಕ್ಕು ನಗಬೇಕು
ದೃಷ್ಟಿಗೊಂದು ನಿಂಬೆ ಸುತ್ತಿಬಿಡಬೇಕು
ಕಂಡಿಲ್ಲ ನಾವೆಂದು ಈ ಲಜ್ಜೆ ಯಾಕೆಂದು
ನಲ್ಲ ಬರುತ್ತಾನೆಂದು ನಲ್ಲ ಬರುತ್ತಾನೆಂದು||
 
ಒಪ್ಪಿದ ಹೃದಯಗಳ ಒಳಗೆ ಬೆಚ್ಚನೆ ಕನಸುಗಳಿರುವಾಗ
ಒಪ್ಪಿದ ಹೃದಯಗಳ ಒಳಗೆ ಬೆಚ್ಚನೆ ಕನಸುಗಳಿರುವಾಗ
ಬಯಸಿದ ನಿನ್ನ ನಾಳೆಗಳು ನಿನ್ನನೆ ಕಾಯುತಿರುವಾಗ
ಅಂಜಿಕೆಗೆ ದಾರಿಯಿಲ್ಲ ನಂಬಿಕೆ ಇಲ್ಲಿನ ಅಡಿಪಾಯ
ಸೋಬಾನೆ ಪದಗಳ ಮೇಲಾಣೆ ಓದಿಕೊ ಗೆಲುವಿನ ಅಧ್ಯಾಯ
 
||ಚಂದನದ ಗೊಂಬೆ ನಕ್ಕು ನಗಬೇಕು
ದೃಷ್ಟಿಗೊಂದು ನಿಂಬೆ ಸುತ್ತಿಬಿಡಬೇಕು
ಕಂಡಿಲ್ಲ ನಾವೆಂದು ಈ ಲಜ್ಜೆ ಯಾಕೆಂದು
ನಲ್ಲ ಬರುತ್ತಾನೆಂದು ನಲ್ಲ ಬರುತ್ತಾನೆಂದು
ನಲ್ಲ ಬರುತ್ತಾನೆಂದು ನಲ್ಲ ಬರುತ್ತಾನೆಂದು ||

Chendanada Gombe song lyrics from Kannada Movie Sankranthi starring Gururaj, Roopashree, Shwetha Pandith, Lyrics penned by K Kalyan Sung by Harsha, Music Composed by V Sridhar, film is Directed by Mahesh and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ