-
ನೂರು ಚೂರಿನ ಗಾಜಾದೆನು ಒಲವಿನಲಿ
ನುಚ್ಚುನೂರು ನಾ ಯಾಮಾರಿದ ಕನಸ್ಸಿನಲಿ ನಾನು
ಒರಗಿ ಹಾಯಾಗಿಯೆ ನಿಲ್ಲುವ ನೋವು
ಬರೆದ ಕಾಗದಗಳೆ ನನ್ನಿ ಪ್ರೀತಿ ದಿನ
ವಿಳಾಸವ ಹುಡುಕಿದೆ
ತಿರುಗೊ ಅಂಚೆಯು ನಾ ಕಾರಣ ತಿಳಿಯದೆ
ಕಣ್ಣ ನೀರು ಹರಿವ ಸದ್ದಾಗಿದೆ
ದಡವು ಸಿಗದ ಕಡಲ ಅಲೆಯಂತಿದೆ
ಒಂದು ಚೂರು ನಾ ಮೈಮರೆಯುತ ಮಾತಿನಲಿ ಕುಳಿತುಕೊಂಡೆ ನಾ
ನಿನ್ನೊಂದಿಗೆ ಕನಸ್ಸಿನಲಿ ನಾನು
ಒಡೆದು ಚೂರಾಗಿದೆ ಕನಸ್ಸುಗಳೇಕೊ
ಹೃದಯದೆ ಇರಲಿ ದನಿ ಒಂಟಿ ಕೂತರು ನಾ
ನಿನ್ನದೆ ಯೋಚನೆ ಎಲ್ಲ ಕಂಡಕ್ಷಣ ಪ್ರೀತಿಯ ಸೂಚನೆ
ಒಲವ ಸೆಳೆತ ಇಂದು ಹೆಚ್ಚಾಗಿದೆ
ತಿಳಿದಿಲ್ಲ ಇನ್ನು ಏನೊ ಬೇಕಾಗಿದೆ
ಸಿಗದಾಗ ನೀನೀಗ ನನಗಂತು ಉಳಿವಿಲ್ಲ
ಎದೆ ಕಿಟಕಿ ತೆರೆದಾಗ ತಂಗಾಳಿಯು ಬರಲಿಲ್ಲ
ಕೈ ಹಿಡಿದು ಜೊತೆಯಾಗಿ ನಗುತನಗುತ ಮಾತಾಡಿ
ಕಾಲ ಕಳೆವ ಸಮಯ ನೀನೆ ಇಲ್ಲ
ನಿನ್ನ ನೆರಳಲ್ಲಿಯೆ ಕದ್ದು ನಾ ನಿಲ್ಲುವೆ
ಒಂದು ಮಾತಿಲ್ಲದೆ ನನ್ನೆ ನೀ ನೋಡುವೆ
ದಾರಿ ಬೇರಾಗಿದೆ ಗೊತ್ತೊ ಗೊತ್ತಿಲ್ಲದೆ
ಮೌನಿ ನೀನಾದರೆ ಹೇಳು ಹೇಗೆ ನಾ ತಾಳುವೆ
ಕಣ್ಣ ನೀರು ಹರಿವ ಸದ್ದಾಗಿದೆ
ಈ ಹೃದಯ ಕೂತು ಬಿಡಲು ತಯಾರಿದೆ
||ನೂರು ಚೂರಿನ ಗಾಜಾದೆನು ಒಲವಿನಲಿ
ನುಚ್ಚುನೂರು ನಾ ಯಾಮಾರಿದ ಕನಸ್ಸಿನಲಿ ||
-
ನೂರು ಚೂರಿನ ಗಾಜಾದೆನು ಒಲವಿನಲಿ
ನುಚ್ಚುನೂರು ನಾ ಯಾಮಾರಿದ ಕನಸ್ಸಿನಲಿ ನಾನು
ಒರಗಿ ಹಾಯಾಗಿಯೆ ನಿಲ್ಲುವ ನೋವು
ಬರೆದ ಕಾಗದಗಳೆ ನನ್ನಿ ಪ್ರೀತಿ ದಿನ
ವಿಳಾಸವ ಹುಡುಕಿದೆ
ತಿರುಗೊ ಅಂಚೆಯು ನಾ ಕಾರಣ ತಿಳಿಯದೆ
ಕಣ್ಣ ನೀರು ಹರಿವ ಸದ್ದಾಗಿದೆ
ದಡವು ಸಿಗದ ಕಡಲ ಅಲೆಯಂತಿದೆ
ಒಂದು ಚೂರು ನಾ ಮೈಮರೆಯುತ ಮಾತಿನಲಿ ಕುಳಿತುಕೊಂಡೆ ನಾ
ನಿನ್ನೊಂದಿಗೆ ಕನಸ್ಸಿನಲಿ ನಾನು
ಒಡೆದು ಚೂರಾಗಿದೆ ಕನಸ್ಸುಗಳೇಕೊ
ಹೃದಯದೆ ಇರಲಿ ದನಿ ಒಂಟಿ ಕೂತರು ನಾ
ನಿನ್ನದೆ ಯೋಚನೆ ಎಲ್ಲ ಕಂಡಕ್ಷಣ ಪ್ರೀತಿಯ ಸೂಚನೆ
ಒಲವ ಸೆಳೆತ ಇಂದು ಹೆಚ್ಚಾಗಿದೆ
ತಿಳಿದಿಲ್ಲ ಇನ್ನು ಏನೊ ಬೇಕಾಗಿದೆ
ಸಿಗದಾಗ ನೀನೀಗ ನನಗಂತು ಉಳಿವಿಲ್ಲ
ಎದೆ ಕಿಟಕಿ ತೆರೆದಾಗ ತಂಗಾಳಿಯು ಬರಲಿಲ್ಲ
ಕೈ ಹಿಡಿದು ಜೊತೆಯಾಗಿ ನಗುತನಗುತ ಮಾತಾಡಿ
ಕಾಲ ಕಳೆವ ಸಮಯ ನೀನೆ ಇಲ್ಲ
ನಿನ್ನ ನೆರಳಲ್ಲಿಯೆ ಕದ್ದು ನಾ ನಿಲ್ಲುವೆ
ಒಂದು ಮಾತಿಲ್ಲದೆ ನನ್ನೆ ನೀ ನೋಡುವೆ
ದಾರಿ ಬೇರಾಗಿದೆ ಗೊತ್ತೊ ಗೊತ್ತಿಲ್ಲದೆ
ಮೌನಿ ನೀನಾದರೆ ಹೇಳು ಹೇಗೆ ನಾ ತಾಳುವೆ
ಕಣ್ಣ ನೀರು ಹರಿವ ಸದ್ದಾಗಿದೆ
ಈ ಹೃದಯ ಕೂತು ಬಿಡಲು ತಯಾರಿದೆ
||ನೂರು ಚೂರಿನ ಗಾಜಾದೆನು ಒಲವಿನಲಿ
ನುಚ್ಚುನೂರು ನಾ ಯಾಮಾರಿದ ಕನಸ್ಸಿನಲಿ ||
Nooru Choorina song lyrics from Kannada Movie Sankashtakara Ganapathi starring Likhith Shetty, Shruthi Goradia, Achyuth Kumar, Lyrics penned by Nischal S Dambekodi Sung by Sanjith Hegde, Rakshitha Rao, Music Composed by Rithvik Muralidhar, film is Directed by Arjun Kumar S and film is released on 2018