-
ಜೀವನದ ಈ ಸಂತೆಯಲಿ
ನೂರಾರು ಅಲೆದಾಟ ಬಾಳೊಂದು ಹೋರಾಟ
ಜೀವನದ ಈ ಸಂತೆಯಲಿ
ನೂರಾರು ಅಲೆದಾಟ ಬಾಳೊಂದು ಹೋರಾಟ
ಛಲವೆ ಮನದಾಸರೆ ಜಗವೆ ನಿನ್ನ ಕೈಸೆರೆ
ನೋವ ಮರೆತು ನಗುವ ಕುರಿತು ಬರೆಯೊ ಆಶಯ
ಜೀವನದ ಈ ಸಂತೆಯಲಿ
ನೂರಾರು ಅಲೆದಾಟ ಬಾಳೊಂದು ಹೋರಾಟ
ಗಂಧ ಗಾಳಿ ಯಾರಿಗು ಕಹಿಯ ಕಂಪು ಬೀರದು
ಹಗಲು ಇರುಳು ಎಂದು ಒಂದೇ ಸಮನೆ ಬಾರದು
ಕಾಲ ಎಂಬ ಗಾಲಿಯು ಇಲ್ಲಿ ನಿಲ್ಲದು
ಕಾಣೊ ನೆರಳು ಕೂಡ ನಮ್ಮ ಜೊತೆಗೆ ಬಾರದು
ಸಾಗರದ ನೀರು ಸಿಹಿಯಾಗಿತೇನು ಕಣ್ಣೀರ ಈ ದಡದ ಅಂಚಲಿ
ಅರಳೋ ಹೂವು ಬೀದಿಲಿ ಬಾಡೊ ಕನಸ್ಸ ಬೇಡದು
ಹಾರೋ ಚಿಟ್ಟೆ ಬಾನಲಿ ಬೀಳುವ ಆಸೆಯೆಂದು ಕೇಳದು
ನಾಳೆಗಳ ಈ ಲೋಕದಲಿ ನೀನಾಗು ಸಂಚಾರಿ ಭರವಸೆಯೆ ನಿನ್ನ ದಾರಿ
ಸೋಲು ಬದುಕ ಕನ್ನಡಿ ಗೆಲುವೆ ಅದರ ಮುನ್ನುಡಿ
ನಾಳೆಯನ್ನು ಬೆಳಗೊ ಸೂರ್ಯ ನಿನ್ನ ಕೈಯ್ಯಲಿ
ಚಿಂತೆ ನೆನ್ನೆ ತೋರಣ ಅದಕ್ಕೆ ನೀನೆ ಕಾರಣ
ನಡೆಯೊ ಹಾದಿಯಲ್ಲಿ ಕಲ್ಲು ಮುಳ್ಳು ಮಾಮೂಲಿ
ಸಾವ್ ಇರದ ಹಾಗೆ ಬಾಳೋದು ಹೇಗೆ ನಂಬಿಕೆಯೆ ಈ ಜಗದ ಸೇತುವೆ
ಉರಿಯೋ ದೀಪ ಎಂದಿಗು ನಿಶೆಯ ಬೆಳಕು ನೀಡದು
ಬಿರುಕೂ ಮೂಡೊ ದೋಣಿಲಿ ಹರುಷದ ಪಯಣ ಎಂದು ಸಾಗದು
|| ಜೀವನದ ಈ ಸಂತೆಯಲಿ
ನೂರಾರು ಅಲೆದಾಟ ಬಾಳೊಂದು ಹೋರಾಟ
ಛಲವೆ ಮನದಾಸರೆ ಜಗವೆ ನಿನ್ನ ಕೈಸೆರೆ
ನೋವ ಮರೆತು ನಗುವ ಕುರಿತು ಬರೆಯೊ ಆಶಯ||
-
ಜೀವನದ ಈ ಸಂತೆಯಲಿ
ನೂರಾರು ಅಲೆದಾಟ ಬಾಳೊಂದು ಹೋರಾಟ
ಜೀವನದ ಈ ಸಂತೆಯಲಿ
ನೂರಾರು ಅಲೆದಾಟ ಬಾಳೊಂದು ಹೋರಾಟ
ಛಲವೆ ಮನದಾಸರೆ ಜಗವೆ ನಿನ್ನ ಕೈಸೆರೆ
ನೋವ ಮರೆತು ನಗುವ ಕುರಿತು ಬರೆಯೊ ಆಶಯ
ಜೀವನದ ಈ ಸಂತೆಯಲಿ
ನೂರಾರು ಅಲೆದಾಟ ಬಾಳೊಂದು ಹೋರಾಟ
ಗಂಧ ಗಾಳಿ ಯಾರಿಗು ಕಹಿಯ ಕಂಪು ಬೀರದು
ಹಗಲು ಇರುಳು ಎಂದು ಒಂದೇ ಸಮನೆ ಬಾರದು
ಕಾಲ ಎಂಬ ಗಾಲಿಯು ಇಲ್ಲಿ ನಿಲ್ಲದು
ಕಾಣೊ ನೆರಳು ಕೂಡ ನಮ್ಮ ಜೊತೆಗೆ ಬಾರದು
ಸಾಗರದ ನೀರು ಸಿಹಿಯಾಗಿತೇನು ಕಣ್ಣೀರ ಈ ದಡದ ಅಂಚಲಿ
ಅರಳೋ ಹೂವು ಬೀದಿಲಿ ಬಾಡೊ ಕನಸ್ಸ ಬೇಡದು
ಹಾರೋ ಚಿಟ್ಟೆ ಬಾನಲಿ ಬೀಳುವ ಆಸೆಯೆಂದು ಕೇಳದು
ನಾಳೆಗಳ ಈ ಲೋಕದಲಿ ನೀನಾಗು ಸಂಚಾರಿ ಭರವಸೆಯೆ ನಿನ್ನ ದಾರಿ
ಸೋಲು ಬದುಕ ಕನ್ನಡಿ ಗೆಲುವೆ ಅದರ ಮುನ್ನುಡಿ
ನಾಳೆಯನ್ನು ಬೆಳಗೊ ಸೂರ್ಯ ನಿನ್ನ ಕೈಯ್ಯಲಿ
ಚಿಂತೆ ನೆನ್ನೆ ತೋರಣ ಅದಕ್ಕೆ ನೀನೆ ಕಾರಣ
ನಡೆಯೊ ಹಾದಿಯಲ್ಲಿ ಕಲ್ಲು ಮುಳ್ಳು ಮಾಮೂಲಿ
ಸಾವ್ ಇರದ ಹಾಗೆ ಬಾಳೋದು ಹೇಗೆ ನಂಬಿಕೆಯೆ ಈ ಜಗದ ಸೇತುವೆ
ಉರಿಯೋ ದೀಪ ಎಂದಿಗು ನಿಶೆಯ ಬೆಳಕು ನೀಡದು
ಬಿರುಕೂ ಮೂಡೊ ದೋಣಿಲಿ ಹರುಷದ ಪಯಣ ಎಂದು ಸಾಗದು
|| ಜೀವನದ ಈ ಸಂತೆಯಲಿ
ನೂರಾರು ಅಲೆದಾಟ ಬಾಳೊಂದು ಹೋರಾಟ
ಛಲವೆ ಮನದಾಸರೆ ಜಗವೆ ನಿನ್ನ ಕೈಸೆರೆ
ನೋವ ಮರೆತು ನಗುವ ಕುರಿತು ಬರೆಯೊ ಆಶಯ||
Jeevanada song lyrics from Kannada Movie Sankashtakara Ganapathi starring Likhith Shetty, Shruthi Goradia, Achyuth Kumar, Lyrics penned by Nithin Jai Sung by Mehaboob Saab, Music Composed by Rithvik Muralidhar, film is Directed by Arjun Kumar S and film is released on 2018