-
ಮೊದಮೊದಲಾಗಿಯೆ ಬೆರಳನು ತಾಕಿದೆ
ಪರಿಚಯವಿಲ್ಲದ ಒಲವ ನೆರಳು
ಕಚಗುಳಿ ನೀಡಿದೆ ಖುಷಿಯನು ತಂದಿದೆ
ಕರೆದರು ಸುಮ್ಮನೆ ನಿನ್ನದೆ ಹೆಸರು
ತಾನಾಗಿ ತಾ ಓಡುತಿದೆ ಬೇಡವೆಂದರು ಹೃದಯ
ಬಿದ್ದರು ಹೇಳದೆ ಮಾಡಿಕೊಂಡಿದೆ ಪ್ರಾಯ ವಾಸಿಯಾಗದ ಗಾಯ
ತಯಾರಿ ನಡೆದಿದೆ ಮೆಲ್ಲನೆ ಕಣ್ಣಲ್ಲೆ ಕಣ್ಣಿಟ್ಟು ನಾ ನೋಡಲು
ಸವಾರಿ ಹೊರಟಿದೆ ಒಮ್ಮೆಲೆ ಬೇರೇನೊ ಮಾತಾಡಲು
ವಿಳಾಸ ಮರೆತನು ಈಗಲೆ ಯಾಕಿಷ್ಟು ಚೆಂದನೊ ಈ ಖಾಯಿಲೆ
ವಿಶೇಷ ಎನ್ನಿಸುವ ಕಲ್ಪನೆ ಮೂಡೋದು ನಿನ್ನಿಂದಲೆ
ವಿವರಿಸಲಾರೆ ನಾನೇನು ಹಾಯಾದ ಮೌನನೆ ಸಾಕಿನ್ನು
ಕನಸ್ಸಲು ಕೂಡ ನಿನ್ನಿಂದ ಯಾಮಾರಿದೆ ನನ್ನೆದೆ ಕಾಪಾಡಿಕೊ ನನ್ನನೆ
||ಮೊದಮೊದಲಾಗಿಯೆ ಬೆರಳನು ತಾಕಿದೆ
ಪರಿಚಯವಿಲ್ಲದ ಒಲವ ನೆರಳು
ಕಚಗುಳಿ ನೀಡಿದೆ ಖುಷಿಯನು ತಂದಿದೆ
ಕರೆದರು ಸುಮ್ಮನೆ ನಿನ್ನದೆ ಹೆಸರು
ತಾನಾಗಿ ತಾ ಓಡುತಿದೆ ಬೇಡವೆಂದರು ಹೃದಯ
ಬಿದ್ದರು ಹೇಳದೆ ಮಾಡಿಕೊಂಡಿದೆ ಪ್ರಾಯ ವಾಸಿಯಾಗದ ಗಾಯ||
-
ಮೊದಮೊದಲಾಗಿಯೆ ಬೆರಳನು ತಾಕಿದೆ
ಪರಿಚಯವಿಲ್ಲದ ಒಲವ ನೆರಳು
ಕಚಗುಳಿ ನೀಡಿದೆ ಖುಷಿಯನು ತಂದಿದೆ
ಕರೆದರು ಸುಮ್ಮನೆ ನಿನ್ನದೆ ಹೆಸರು
ತಾನಾಗಿ ತಾ ಓಡುತಿದೆ ಬೇಡವೆಂದರು ಹೃದಯ
ಬಿದ್ದರು ಹೇಳದೆ ಮಾಡಿಕೊಂಡಿದೆ ಪ್ರಾಯ ವಾಸಿಯಾಗದ ಗಾಯ
ತಯಾರಿ ನಡೆದಿದೆ ಮೆಲ್ಲನೆ ಕಣ್ಣಲ್ಲೆ ಕಣ್ಣಿಟ್ಟು ನಾ ನೋಡಲು
ಸವಾರಿ ಹೊರಟಿದೆ ಒಮ್ಮೆಲೆ ಬೇರೇನೊ ಮಾತಾಡಲು
ವಿಳಾಸ ಮರೆತನು ಈಗಲೆ ಯಾಕಿಷ್ಟು ಚೆಂದನೊ ಈ ಖಾಯಿಲೆ
ವಿಶೇಷ ಎನ್ನಿಸುವ ಕಲ್ಪನೆ ಮೂಡೋದು ನಿನ್ನಿಂದಲೆ
ವಿವರಿಸಲಾರೆ ನಾನೇನು ಹಾಯಾದ ಮೌನನೆ ಸಾಕಿನ್ನು
ಕನಸ್ಸಲು ಕೂಡ ನಿನ್ನಿಂದ ಯಾಮಾರಿದೆ ನನ್ನೆದೆ ಕಾಪಾಡಿಕೊ ನನ್ನನೆ
||ಮೊದಮೊದಲಾಗಿಯೆ ಬೆರಳನು ತಾಕಿದೆ
ಪರಿಚಯವಿಲ್ಲದ ಒಲವ ನೆರಳು
ಕಚಗುಳಿ ನೀಡಿದೆ ಖುಷಿಯನು ತಂದಿದೆ
ಕರೆದರು ಸುಮ್ಮನೆ ನಿನ್ನದೆ ಹೆಸರು
ತಾನಾಗಿ ತಾ ಓಡುತಿದೆ ಬೇಡವೆಂದರು ಹೃದಯ
ಬಿದ್ದರು ಹೇಳದೆ ಮಾಡಿಕೊಂಡಿದೆ ಪ್ರಾಯ ವಾಸಿಯಾಗದ ಗಾಯ||
Modamodalaagiye song lyrics from Kannada Movie Sankashtakara Ganapathi starring Likhith Shetty, Shruthi Goradia, Achyuth Kumar, Lyrics penned by Nischal S Dambekodi, Madan Bellisaalu Sung by Deepak Doddera, Eesha Suchi, Music Composed by Rithvik Muralidhar, film is Directed by Arjun Kumar S and film is released on 2018