LYRIC

Song Details Page after Lyrice

-
ನನಗೇಳದೆ ನನ್ನ ಕೇಳದೆ ಈ ನನ್ನೆದೆ ಪ್ರೀತಿಯ ಹಿಂದೆ
ನೀನಿಲ್ಲದೆ ನಗುವೆಲ್ಲಿದೆ ಜೊತೆ ಬರುತಿದೆ ಏಕಾಂತ ಒಂದೆ
ಕಣ್ಣ ಕಡಲಿನ ಆಳದಲಿ ಕನಸ್ಸಿದು ಮುಳುಗಡೆ
ದೂರವಿದ್ದರು ನಿನ್ನ ಬಯಸುವೆ ಈ  ನೋವ ನಾ ತಾಳಲಾರೆ
 
ನಾ ಗಮನಿಸದ ನೋವೊಂದು ಉದ್ಭವ ಎದೆಯಲಿ
ಈ ಖಾಯಿಲೆಗೆ ಕಾರಣವ ಹೇಗೆ ನಾ ಹೇಳಲಿ
ಗುಣಪಡಿಸೊ ನಗುವನ್ನು ಸಿಂಪಡಿಸಿ ನೀ ಉಳಿಸಿಕೊ
ಉಸಿರಾಗಿ ಈ ಹೃದಯ ಮಿಡಿವಂತೆ ನೀ ತುಂಬಿಕೊ
ನೀನು ಜೊತೆ ಬೇಡವೆಂದು ಇರಲು
ಬಾನಿನಲಿ ಚಂದ್ರನಿರದ ಇರುಳು
ನೀನು ಇರದಿರೆ ಬೇಸರ ನಂಗಂತು ದಿನವು
 
ಕಾಲ್‌ ಜಾರೊ ಈ ಒಲವಿನಲಿ ಬೇಕಂತ ಧುಮುಕಿ
ನಾನು ಚಾರಣವ ಮಾಡಿಹೆನು ಕಾಲು ದಾರಿ ಹುಡುಕಿ
ಪ್ರೀತಿ ಶುರುವಾದಾಗಲೆ ಭೀತಿ ಮುಗಿದಾಗ ಆ ವೇಳೆ
ಕಂಗಾಲು ನಾ ಕೈಯಾರೆ ಕಳೆದಂತೆ ನಾ
ಇರುಸು ಮುನಿಸು ಉಸಿರೆ ಕ್ಷಮಿಸು
ಕನಸ್ಸು ಮನಸ್ಸು ಮರುಪಾವತಿಸು
ನಾನಿದ್ದು ಇರದಂತ ಕ್ಷಣವನ್ನು ಸಂಭಾಳಿಸು
 
||ನನಗೇಳದೆ ನನ್ನ ಕೇಳದೆ ಈ ನನ್ನೆದೆ ಪ್ರೀತಿಯ ಹಿಂದೆ ||

-
ನನಗೇಳದೆ ನನ್ನ ಕೇಳದೆ ಈ ನನ್ನೆದೆ ಪ್ರೀತಿಯ ಹಿಂದೆ
ನೀನಿಲ್ಲದೆ ನಗುವೆಲ್ಲಿದೆ ಜೊತೆ ಬರುತಿದೆ ಏಕಾಂತ ಒಂದೆ
ಕಣ್ಣ ಕಡಲಿನ ಆಳದಲಿ ಕನಸ್ಸಿದು ಮುಳುಗಡೆ
ದೂರವಿದ್ದರು ನಿನ್ನ ಬಯಸುವೆ ಈ  ನೋವ ನಾ ತಾಳಲಾರೆ
 
ನಾ ಗಮನಿಸದ ನೋವೊಂದು ಉದ್ಭವ ಎದೆಯಲಿ
ಈ ಖಾಯಿಲೆಗೆ ಕಾರಣವ ಹೇಗೆ ನಾ ಹೇಳಲಿ
ಗುಣಪಡಿಸೊ ನಗುವನ್ನು ಸಿಂಪಡಿಸಿ ನೀ ಉಳಿಸಿಕೊ
ಉಸಿರಾಗಿ ಈ ಹೃದಯ ಮಿಡಿವಂತೆ ನೀ ತುಂಬಿಕೊ
ನೀನು ಜೊತೆ ಬೇಡವೆಂದು ಇರಲು
ಬಾನಿನಲಿ ಚಂದ್ರನಿರದ ಇರುಳು
ನೀನು ಇರದಿರೆ ಬೇಸರ ನಂಗಂತು ದಿನವು
 
ಕಾಲ್‌ ಜಾರೊ ಈ ಒಲವಿನಲಿ ಬೇಕಂತ ಧುಮುಕಿ
ನಾನು ಚಾರಣವ ಮಾಡಿಹೆನು ಕಾಲು ದಾರಿ ಹುಡುಕಿ
ಪ್ರೀತಿ ಶುರುವಾದಾಗಲೆ ಭೀತಿ ಮುಗಿದಾಗ ಆ ವೇಳೆ
ಕಂಗಾಲು ನಾ ಕೈಯಾರೆ ಕಳೆದಂತೆ ನಾ
ಇರುಸು ಮುನಿಸು ಉಸಿರೆ ಕ್ಷಮಿಸು
ಕನಸ್ಸು ಮನಸ್ಸು ಮರುಪಾವತಿಸು
ನಾನಿದ್ದು ಇರದಂತ ಕ್ಷಣವನ್ನು ಸಂಭಾಳಿಸು
 
||ನನಗೇಳದೆ ನನ್ನ ಕೇಳದೆ ಈ ನನ್ನೆದೆ ಪ್ರೀತಿಯ ಹಿಂದೆ ||

Nanaghelade song lyrics from Kannada Movie Sankashtakara Ganapathi starring Likhith Shetty, Shruthi Goradia, Achyuth Kumar, Lyrics penned by Nischal S Dambekodi Sung by Gurukiran, Ananya Bhat, Music Composed by Rithvik Muralidhar, film is Directed by Arjun Kumar S and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ