Nodidu Baalina Bandiyu Lyrics

ನೋಡಿದು ಬಾಳಿನ ಬಂಡಿಯು Lyrics

in Sangya Balya

in ಸಂಗ್ಯಾ ಬಾಳ್ಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೋಡಿದು ಬಾಳಿನ ಬಂಡಿಯು ತಂಗಿ
ಹೂಡಿತು ವಿಧಿ ತಾ ಎತ್ತುಗಳ
ಓಡಿದೆ ಬಂಡಿಯು ನಾಡಿಗೆ ಕಾಡಿಗೆ
ಮೂಡಿಸಿ ಮನದಲಿ ಕುತ್ತುಗಳ
ನೋಡಿದು ಬಾಳಿನ ಬಂಡಿಯು ತಂಗಿ
ಹೂಡಿತು ವಿಧಿ ತಾ ಎತ್ತುಗಳ
 
ಗಾಲಿಗಳೆರಡು ನಡೆದರು ಸಮ ಸಮ
ಪಾಲಿಗೆ ಬರುವುದು ಸಂಭ್ರಮ ವಿಭ್ರಮ
ಗಾಲಿಗಳೆರಡು ನಡೆದರು ಸಮ ಸಮ
ಪಾಲಿಗೆ ಬರುವುದು ಸಂಭ್ರಮ ವಿಭ್ರಮ
ಜಾಲಿಯ ಮುಳ್ಳೊ ಜಾಜಿಯ ಹೂವೊ
ಹಾಲಿನ ಮಡಿಕೆ ಜಾರಿತು ಹುಳಿಯೊ
 
||ನೋಡಿದು ಬಾಳಿನ ಬಂಡಿಯು ತಂಗಿ
ಹೂಡಿತು ವಿಧಿ ತಾ ಎತ್ತುಗಳ||
 
ತಪ್ಪಿತು ತಾಳ ಗತಿ ತಾ ತಾಳ
ಅಪ್ಪಿತು ಅಮುಕಿತು ಪಾಪಿ ತಾಳ
ತಪ್ಪಿತು ತಾಳ ಗತಿ ತಾ ತಾಳ
ಅಪ್ಪಿತು ಅಮುಕಿತು ಪಾಪಿ ತಾಳ
ನಲಿಯುತ ಉಲಿಯುತ ಬಂದವಳು ನೀ
ನಲುಗುತ ಮುಲುಗುತ ಹೊರಟೆಯ ತಂಗಿ
 
||ನೋಡಿದು ಬಾಳಿನ ಬಂಡಿಯು ತಂಗಿ
ಹೂಡಿತು ವಿಧಿ ತಾ ಎತ್ತುಗಳ
ಓಡಿದೆ ಬಂಡಿಯು ನಾಡಿಗೆ ಕಾಡಿಗೆ
ಮೂಡಿಸಿ ಮನದಲಿ ಕುತ್ತುಗಳ||
 
||ನೋಡಿದು ಬಾಳಿನ ಬಂಡಿಯು ತಂಗಿ
ಹೂಡಿತು ವಿಧಿ ತಾ ಎತ್ತುಗಳ||

-
ನೋಡಿದು ಬಾಳಿನ ಬಂಡಿಯು ತಂಗಿ
ಹೂಡಿತು ವಿಧಿ ತಾ ಎತ್ತುಗಳ
ಓಡಿದೆ ಬಂಡಿಯು ನಾಡಿಗೆ ಕಾಡಿಗೆ
ಮೂಡಿಸಿ ಮನದಲಿ ಕುತ್ತುಗಳ
ನೋಡಿದು ಬಾಳಿನ ಬಂಡಿಯು ತಂಗಿ
ಹೂಡಿತು ವಿಧಿ ತಾ ಎತ್ತುಗಳ
 
ಗಾಲಿಗಳೆರಡು ನಡೆದರು ಸಮ ಸಮ
ಪಾಲಿಗೆ ಬರುವುದು ಸಂಭ್ರಮ ವಿಭ್ರಮ
ಗಾಲಿಗಳೆರಡು ನಡೆದರು ಸಮ ಸಮ
ಪಾಲಿಗೆ ಬರುವುದು ಸಂಭ್ರಮ ವಿಭ್ರಮ
ಜಾಲಿಯ ಮುಳ್ಳೊ ಜಾಜಿಯ ಹೂವೊ
ಹಾಲಿನ ಮಡಿಕೆ ಜಾರಿತು ಹುಳಿಯೊ
 
||ನೋಡಿದು ಬಾಳಿನ ಬಂಡಿಯು ತಂಗಿ
ಹೂಡಿತು ವಿಧಿ ತಾ ಎತ್ತುಗಳ||
 
ತಪ್ಪಿತು ತಾಳ ಗತಿ ತಾ ತಾಳ
ಅಪ್ಪಿತು ಅಮುಕಿತು ಪಾಪಿ ತಾಳ
ತಪ್ಪಿತು ತಾಳ ಗತಿ ತಾ ತಾಳ
ಅಪ್ಪಿತು ಅಮುಕಿತು ಪಾಪಿ ತಾಳ
ನಲಿಯುತ ಉಲಿಯುತ ಬಂದವಳು ನೀ
ನಲುಗುತ ಮುಲುಗುತ ಹೊರಟೆಯ ತಂಗಿ
 
||ನೋಡಿದು ಬಾಳಿನ ಬಂಡಿಯು ತಂಗಿ
ಹೂಡಿತು ವಿಧಿ ತಾ ಎತ್ತುಗಳ
ಓಡಿದೆ ಬಂಡಿಯು ನಾಡಿಗೆ ಕಾಡಿಗೆ
ಮೂಡಿಸಿ ಮನದಲಿ ಕುತ್ತುಗಳ||
 
||ನೋಡಿದು ಬಾಳಿನ ಬಂಡಿಯು ತಂಗಿ
ಹೂಡಿತು ವಿಧಿ ತಾ ಎತ್ತುಗಳ||

Nodidu Baalina Bandiyu song lyrics from Kannada Movie Sangya Balya starring Ramakrishna, Vijayakashi, Bharathi Patil, Lyrics penned by Gopal Vajpai Sung by B R Chaya, Music Composed by Vijaya Bhaskar, film is Directed by Sundar Krishna Urs and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ