-
ಹಣಿಕಿ ನೋಡುತ ತಿನಕ್ಕತ್ತಿಯಾಕ
ಹಣಿಕಿ ನೋಡುತ ತಿನಕ್ಕತ್ತಿಯಾಕ
ಮುಂದಕ ಬಾರೊ ಹಮ್ಮೀರ
ಮುಂದಕ ಬಾರೊ ಹಮ್ಮೀರ
ಬಿನ್ನಾಣ ಮಾಡುತ ಬರೆಯನು ಹಾಕುತ
ಬಿನ್ನಾಣ ಮಾಡುತ ಬರೆಯನು ಹಾಕುತ
ತೋರುಸಬ್ಯಾಡ ಹೇ ತೋರುಸಬ್ಯಾಡ ತೋರುಸಬ್ಯಾಡ ವೈಯ್ಯಾರ
ತೋರುಸಬ್ಯಾಡ ವೈಯ್ಯಾರ
ಮೀಸಿ ನೋಡಿ ನಿನ್ನ ಗಂಡಸನ್ನ ಬೇಕ ಇನ್ನೇನ ಹೇಳಬೇಕ
ಮೀಸಿ ನೋಡಿ ನಿನ್ನ ಗಂಡಸನ್ನ ಬೇಕ ಇನ್ನೇನ ಹೇಳಬೇಕ
ಧೈರ್ಯ ಇದ್ದರ ಅಪ್ಪಿಮುದ್ದಾಡು
ಧೈರ್ಯ ಇದ್ದರ ಅಪ್ಪಿಮುದ್ದಾಡು
ಬಲ್ಲಂಗ ಜೋಡಿ ನೀ ಗುದ್ದಾಡು
ಒಳ್ಳೆ ಮಾತಿನಿಂದ ಹೇಳ್ತೀನಿ ಹುಡುಗಿ ನಿನಗ
ನೀ ನನ್ನ ಕೆಣಕಬ್ಯಾಡ ಬ್ಯಾಡ
ಏಯ್ ಒಳ್ಳೆ ಮಾತಿನಿಂದ ಹೇಳ್ತೀನಿ ಹುಡುಗಿ ನಿನಗ
ನೀ ನನ್ನ ಕೆಣಕಬ್ಯಾಡ ಹುಡುಗಿ
ಮಾನಕ್ಕಂಜಿ ಮಂದ್ಯಾಗ ನಿಂತು
ಮಾನಕ್ಕಂಜಿ ಮಂದ್ಯಾಗ ನಿಂತು
ಹಿಂದಕ ಸರಿದಿನಿ ನಾ ಇವತ್ತು
||ಹಣಿಕಿ ನೋಡುತ ತಿನಕ್ಕತ್ತಿಯಾಕ
ಹಣಿಕಿ ನೋಡುತ ತಿನಕ್ಕತ್ತಿಯಾಕ
ಮುಂದಕ ಬಾರೊ ಹಮ್ಮೀರ
ಮುಂದಕ ಬಾರೊ ಹಮ್ಮೀರ
ಬಿನ್ನಾಣ ಮಾಡುತ ಬರೆಯನು ಹಾಕುತ
ಬಿನ್ನಾಣ ಮಾಡುತ ಬರೆಯನು ಹಾಕುತ
ತೋರುಸಬ್ಯಾಡ ವೈಯ್ಯಾರ||
ಜಾತ್ರಿ ನೆವ ನಾ ಮಾಡಿ ಬಂದೀನಿ ಹಿಂದಕ ಸರಿಬ್ಯಾಡ
ಜಾತ್ರಿ ನೆವ ನಾ ಮಾಡಿ ಬಂದೀನಿ ಹಿಂದಕ ಸರಿಬ್ಯಾಡ
ಪಣ ತೊಟ್ಟ ಬಂದೀನಿ ಓಡಿ
ಪಣ ತೊಟ್ಟ ಬಂದೀನಿ ಓಡಿ ಮುಂದುವರಿಯೊ ಮನಸ್ಸ ಮಾಡಿ
ವೈಯ್ಯಾರ ನಡಿಗಿಯ ಬೆಡಗಿನ ಹುಡುಗಿ ದುಡುಕಬ್ಯಾಡ ಹೆಣ್ಣೆ ನೀ
ವೈಯ್ಯಾರ ನಡಿಗಿಯ ಬೆಡಗಿನ ಹುಡುಗಿ ದುಡುಕಬ್ಯಾಡ ಹೆಣ್ಣೆ ನೀ
ಮೊದಲು ಮದುವೆ ಆಗೋಣು ಮೊದಲು ಮದುವೆ ಆಗೋಣು
ಆಮ್ಯಾಲ ಬೇಕಾದ್ದು ಮಾಡೋಣು

Haniki Nodutha song lyrics from Kannada Movie Sangya Balya starring Ramakrishna, Vijayakashi, Bharathi Patil, Lyrics penned by Mahadeva Banakara Sung by Manjula Gururaj, Yashwanth Halibandi, Music Composed by Vijaya Bhaskar, film is Directed by Sundar Krishna Urs and film is released on 1992