Madhana Anthaara Lyrics

ಮದನ ಅಂತಾರ Lyrics

in Sangya Balya

in ಸಂಗ್ಯಾ ಬಾಳ್ಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮದನ ಅಂತಾರ ಮಾರ ಅಂತಾರ
ಮದನ ಅಂತಾರ ಮಾರ ಅಂತಾರ
ಕಾಮದೇವ ನಿನಗ ನೀನಿರದಿದ್ದರೆ ನೀ ಬರದಿದ್ದರೆ
ಬೆಲಿ ಏನ ನಮಗ
 
||ಮದನ ಅಂತಾರ ಮಾರ ಅಂತಾರ
ಮದನ ಅಂತಾರ ಮಾರ ಅಂತಾರ
ಕಾಮದೇವ ನಿನಗ ನೀನಿರದಿದ್ದರೆ ನೀ ಬರದಿದ್ದರೆ
ಬೆಲಿ ಏನ ನಮಗ||
 
ಬ್ರಹ್ಮದೇವನವ ಭೂಮಿಯ ಹುಟ್ಟಿಸಿ ತಿರುಗಿಸಿದ ಚೆಂದ
ಇಲ್ಲ ಹಸಿರು ಅರೆ ಇಲ್ಲ ಉಸಿರು ಬೋಳು ಬಸಿರು ಕಂಡ
ಪ್ರೀತಿಯ ಬೀಜವ ಹುತ್ತಿದ ಬಿತ್ತಿದ ನೀರ ಹನಿಸಬೇಕ
ನಾನಹನಸತೆ ನೀ ಅಂದನ ಕಾಮ ಬ್ಯಾರೆ ಯಾರು ಯಾಕ
 
||ಮದನ ಅಂತಾರ ಮಾರ ಅಂತಾರ ಕಾಮದೇವ ನಿನಗ||
 
ಭೂಮಿ ವ್ಯೋಮಕ ನಟ್ಟ ನಡವ ತಾ ಕಟ್ಟಿ ನಿಂತ ಬಿಲ್ಲ
ಸ್ವಾಮಿ ಅಣತಿಯಾಂಗ ಬಾಣವ ಬಿಡುವುದ ಅವನು ಬಲ್ಲ
ಏಳು ಬಣ್ಣಗಳು ಹೋಳು ಹೋಳಾಗಿಸೇರತಾವ ಮನಸ್ಸ
ಬಾಳು ಭವ್ಯವು ಆಹ ಏನು ದಿವ್ಯವೊ ಕಾಣತಾವ ಕನಸ್ಸ
 
||ಮದನ ಅಂತಾರ ಮಾರ ಅಂತಾರ ಕಾಮದೇವ ನಿನಗ
ನೀನಿರದಿದ್ದರೆ ನೀ ಬರದಿದ್ದರೆ ಬೆಲಿ ಏನ ನಮಗ||
 
||ಮದನ ಅಂತಾರ ಮಾರ ಅಂತಾರ ಕಾಮದೇವ ನಿನಗ||

-
ಮದನ ಅಂತಾರ ಮಾರ ಅಂತಾರ
ಮದನ ಅಂತಾರ ಮಾರ ಅಂತಾರ
ಕಾಮದೇವ ನಿನಗ ನೀನಿರದಿದ್ದರೆ ನೀ ಬರದಿದ್ದರೆ
ಬೆಲಿ ಏನ ನಮಗ
 
||ಮದನ ಅಂತಾರ ಮಾರ ಅಂತಾರ
ಮದನ ಅಂತಾರ ಮಾರ ಅಂತಾರ
ಕಾಮದೇವ ನಿನಗ ನೀನಿರದಿದ್ದರೆ ನೀ ಬರದಿದ್ದರೆ
ಬೆಲಿ ಏನ ನಮಗ||
 
ಬ್ರಹ್ಮದೇವನವ ಭೂಮಿಯ ಹುಟ್ಟಿಸಿ ತಿರುಗಿಸಿದ ಚೆಂದ
ಇಲ್ಲ ಹಸಿರು ಅರೆ ಇಲ್ಲ ಉಸಿರು ಬೋಳು ಬಸಿರು ಕಂಡ
ಪ್ರೀತಿಯ ಬೀಜವ ಹುತ್ತಿದ ಬಿತ್ತಿದ ನೀರ ಹನಿಸಬೇಕ
ನಾನಹನಸತೆ ನೀ ಅಂದನ ಕಾಮ ಬ್ಯಾರೆ ಯಾರು ಯಾಕ
 
||ಮದನ ಅಂತಾರ ಮಾರ ಅಂತಾರ ಕಾಮದೇವ ನಿನಗ||
 
ಭೂಮಿ ವ್ಯೋಮಕ ನಟ್ಟ ನಡವ ತಾ ಕಟ್ಟಿ ನಿಂತ ಬಿಲ್ಲ
ಸ್ವಾಮಿ ಅಣತಿಯಾಂಗ ಬಾಣವ ಬಿಡುವುದ ಅವನು ಬಲ್ಲ
ಏಳು ಬಣ್ಣಗಳು ಹೋಳು ಹೋಳಾಗಿಸೇರತಾವ ಮನಸ್ಸ
ಬಾಳು ಭವ್ಯವು ಆಹ ಏನು ದಿವ್ಯವೊ ಕಾಣತಾವ ಕನಸ್ಸ
 
||ಮದನ ಅಂತಾರ ಮಾರ ಅಂತಾರ ಕಾಮದೇವ ನಿನಗ
ನೀನಿರದಿದ್ದರೆ ನೀ ಬರದಿದ್ದರೆ ಬೆಲಿ ಏನ ನಮಗ||
 
||ಮದನ ಅಂತಾರ ಮಾರ ಅಂತಾರ ಕಾಮದೇವ ನಿನಗ||

Madhana Anthaara song lyrics from Kannada Movie Sangya Balya starring Ramakrishna, Vijayakashi, Bharathi Patil, Lyrics penned by Gopal Vajpai Sung by B R Chaya, Music Composed by Vijaya Bhaskar, film is Directed by Sundar Krishna Urs and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ