-
ಚಿಗರ ಮೀಸೆಯ ತೀಡಿ
ಕಣ್ಣಾಗ ಸನ್ನಿ ಮಾಡಿ
ಕರೆದಾಗ ನನಗ ಹಿಂಗ್ಯಾಕ ಆಗುತೈತಿ
ಮಾವ
ನಿನ್ ಹತ್ರ್ಯಾಕ್ಕಂತ ಏನೈತಿ
ಚಿಗರ ಮೀಸೆಯ ತೀಡಿ
ಕಣ್ಣಾಗ ಸನ್ನಿ ಮಾಡಿ
ಚಿಗರ ಮೀಸೆಯ ತೀಡಿ
ಕಣ್ಣಾಗ ಸನ್ನಿ ಮಾಡಿ
ಕರೆದಾಗ ನನಗ ಹಿಂಗ್ಯಾಕ ಆಗುತೈತಿ
ಮಾವ
ನಿನ್ ಹತ್ರ್ಯಾಕ್ಕಂತ ಏನೈತಿ
ಹಂತ್ಯಾಕ ಕರೆದರ ನೀನು ಗಲ್ಲ ಸವರಿದರಂತು
ತಳ್ಳೆ ಮಳ್ಳೆ ಮಾಡಿ ಗಪ್ ಅಂತ ನಿಂತಂಗಾತು
ಓ
ಹಂತ್ಯಾಕ ಕರೆದರ ನೀನು ಗಲ್ಲ ಸವರಿದರಂತು
ತಳ್ಳೆ ಮಳ್ಳೆ ಮಾಡಿ ಗಪ್ ಅಂತ ನಿಂತಂಗಾತು
ಗರಗರಕಣ್ಣು ತಿರುಗಿ ಹೊಟ್ಯಾಗ ಗುಬು ಗುಬು ಅಂತು
ಗರಗರಕಣ್ಣು ತಿರುಗಿ ಹೊಟ್ಯಾಗ ಗುಬು ಗುಬು ಅಂತು
ಆಡುವ ಉಸಿರು ನಿಂತು ಉರುಳಿದಂಗಾತು
||ಚಿಗರ ಮೀಸೆಯ ತೀಡಿ
ಕಣ್ಣಾಗ ಸನ್ನಿ ಮಾಡಿ
ಕರೆದಾಗ ನನಗ ಹಿಂಗ್ಯಾಕ ಆಗುತೈತಿ
ಮಾವ
ನಿನ್ ಹತ್ರ್ಯಾಕ್ಕಂತ ಏನೈತಿ||
ಹಸಿವು ನೀರಡಿಕೆ ಕಬರ ಯಾವುದೊಂದು ಇಲ್ದಂಗಾತು
ಕಣ್ಣರೆಪ್ಪೆ ಒಂದಕ್ಕೊಂದ ನೋಡೊದು ಕಿರಿಕಿರಿಆತು
ಓ
ಹಸಿವು ನೀರಡಿಕೆ ಕಬರ ಯಾವುದೊಂದು ಇಲ್ದಂಗಾತು
ಕಣ್ಣರೆಪ್ಪೆ ಒಂದಕ್ಕೊಂದ ನೋಡೊದು ಕಿರಿಕಿರಿಆತು
ಇದ್ದು ಇಲ್ದಂಗ್ ಆತು ಆಜಿಬಾಜು ಮರೆತೋತು
ಇದ್ದು ಇಲ್ದಂಗ್ ಆತು ಆಜಿಬಾಜು ಮರೆತೋತು
ಹಾರುವಂಗ ಹಗುರ ಇದ್ರು ಜಡಗಟ್ಟಿ ಬೀಳಂಗಾತು
||ಚಿಗರ ಮೀಸೆಯ ತೀಡಿ
ಕಣ್ಣಾಗ ಸನ್ನಿ ಮಾಡಿ
ಚಿಗರ ಮೀಸೆಯ ತೀಡಿ
ಕಣ್ಣಾಗ ಸನ್ನಿ ಮಾಡಿ
ಕರೆದಾಗ ನನಗ ಹಿಂಗ್ಯಾಕ ಆಗುತೈತಿ
ಮಾವ
ನಿನ್ ಹತ್ರ್ಯಾಕ್ಕಂತ ಏನೈತಿ
ಮಾವ
ನಿನ್ ಹತ್ರ್ಯಾಕ್ಕಂತ ಏನೈತಿ||
-
ಚಿಗರ ಮೀಸೆಯ ತೀಡಿ
ಕಣ್ಣಾಗ ಸನ್ನಿ ಮಾಡಿ
ಕರೆದಾಗ ನನಗ ಹಿಂಗ್ಯಾಕ ಆಗುತೈತಿ
ಮಾವ
ನಿನ್ ಹತ್ರ್ಯಾಕ್ಕಂತ ಏನೈತಿ
ಚಿಗರ ಮೀಸೆಯ ತೀಡಿ
ಕಣ್ಣಾಗ ಸನ್ನಿ ಮಾಡಿ
ಚಿಗರ ಮೀಸೆಯ ತೀಡಿ
ಕಣ್ಣಾಗ ಸನ್ನಿ ಮಾಡಿ
ಕರೆದಾಗ ನನಗ ಹಿಂಗ್ಯಾಕ ಆಗುತೈತಿ
ಮಾವ
ನಿನ್ ಹತ್ರ್ಯಾಕ್ಕಂತ ಏನೈತಿ
ಹಂತ್ಯಾಕ ಕರೆದರ ನೀನು ಗಲ್ಲ ಸವರಿದರಂತು
ತಳ್ಳೆ ಮಳ್ಳೆ ಮಾಡಿ ಗಪ್ ಅಂತ ನಿಂತಂಗಾತು
ಓ
ಹಂತ್ಯಾಕ ಕರೆದರ ನೀನು ಗಲ್ಲ ಸವರಿದರಂತು
ತಳ್ಳೆ ಮಳ್ಳೆ ಮಾಡಿ ಗಪ್ ಅಂತ ನಿಂತಂಗಾತು
ಗರಗರಕಣ್ಣು ತಿರುಗಿ ಹೊಟ್ಯಾಗ ಗುಬು ಗುಬು ಅಂತು
ಗರಗರಕಣ್ಣು ತಿರುಗಿ ಹೊಟ್ಯಾಗ ಗುಬು ಗುಬು ಅಂತು
ಆಡುವ ಉಸಿರು ನಿಂತು ಉರುಳಿದಂಗಾತು
||ಚಿಗರ ಮೀಸೆಯ ತೀಡಿ
ಕಣ್ಣಾಗ ಸನ್ನಿ ಮಾಡಿ
ಕರೆದಾಗ ನನಗ ಹಿಂಗ್ಯಾಕ ಆಗುತೈತಿ
ಮಾವ
ನಿನ್ ಹತ್ರ್ಯಾಕ್ಕಂತ ಏನೈತಿ||
ಹಸಿವು ನೀರಡಿಕೆ ಕಬರ ಯಾವುದೊಂದು ಇಲ್ದಂಗಾತು
ಕಣ್ಣರೆಪ್ಪೆ ಒಂದಕ್ಕೊಂದ ನೋಡೊದು ಕಿರಿಕಿರಿಆತು
ಓ
ಹಸಿವು ನೀರಡಿಕೆ ಕಬರ ಯಾವುದೊಂದು ಇಲ್ದಂಗಾತು
ಕಣ್ಣರೆಪ್ಪೆ ಒಂದಕ್ಕೊಂದ ನೋಡೊದು ಕಿರಿಕಿರಿಆತು
ಇದ್ದು ಇಲ್ದಂಗ್ ಆತು ಆಜಿಬಾಜು ಮರೆತೋತು
ಇದ್ದು ಇಲ್ದಂಗ್ ಆತು ಆಜಿಬಾಜು ಮರೆತೋತು
ಹಾರುವಂಗ ಹಗುರ ಇದ್ರು ಜಡಗಟ್ಟಿ ಬೀಳಂಗಾತು
||ಚಿಗರ ಮೀಸೆಯ ತೀಡಿ
ಕಣ್ಣಾಗ ಸನ್ನಿ ಮಾಡಿ
ಚಿಗರ ಮೀಸೆಯ ತೀಡಿ
ಕಣ್ಣಾಗ ಸನ್ನಿ ಮಾಡಿ
ಕರೆದಾಗ ನನಗ ಹಿಂಗ್ಯಾಕ ಆಗುತೈತಿ
ಮಾವ
ನಿನ್ ಹತ್ರ್ಯಾಕ್ಕಂತ ಏನೈತಿ
ಮಾವ
ನಿನ್ ಹತ್ರ್ಯಾಕ್ಕಂತ ಏನೈತಿ||