ವಂದನೆ ವಂದನೆ ವಂದನೆ
ನೂರು ವಂದನೆ ವಂದನೆ ವಂದನೆ
ಕೋಟಿ ವಂದನೆ ವಂದನೆ ವಂದನೆ
ಹಾಡಿಗೊಂದು ತಾಳ ಸಿಕ್ಕಿದೆ
ಬಾಳಿಗೊಂದು ಅರ್ಥ ಸಿಕ್ಕಿದೆ
ಸಂಗಾತಿ ಬಾ ವಸಂತ ಬಂದಿದೆ
ಭೂಮಿಗೆ ಸಂಕ್ರಾಂತಿ ತಂದಿದೆ
ಉಲ್ಲಾಸ ಉಯ್ಯಾಲೆ ಆಡಿದೆ
ಸಂಗೀತ ಇಲ್ಲಿ ಲಾಸ್ಯವಾಡಿದೆ
||ವಂದನೆ ವಂದನೆ ವಂದನೆ (ಲಾಲಾ)
ನೂರು ವಂದನೆ ವಂದನೆ ವಂದನೆ
(ಲಾಲಾ)
ಕೋಟಿ ವಂದನೆ ವಂದನೆ ವಂದನೆ
(ಲಾಲಾ)
ಹಾಡಿಗೊಂದು ತಾಳ ಸಿಕ್ಕಿದೆ.. ಹ್ಹಾ...
ಬಾಳಿಗೊಂದು ಅರ್ಥ ಸಿಕ್ಕಿದೆ... ಏ. ಯ್ಯಾ... ...||
ಇದೇನಿದೂ ... ವಿಶೇಷವು
ನಿನ್ನ ಕಿರುನಗೆ ನನ್ನನ್ನ ನಗಿಸಿದೆ
ಈ ನನ್ನ ಗೆಲುವಿಗೆ ಆಧಾರವಾಗಿದೆ
ಇದೇನಿದೂ ... ಅನ್ಯಾಯವು
ಪ್ರೀತಿಯೆಂದರೆ ಆ ನಗುವು ಮಾತ್ರವೆ
ನಗಿಸುವ ಬಲ ಈ ಪ್ರೀತಿಗಿಲ್ಲವೆ
ನೀನು ನಕ್ಕರೆ ಮೂರು ಲೋಕವನ್ನು ಗೆಲ್ಲಬಲ್ಲೆನೆ
ನೀನು ಸಿಕ್ಕರೆ ಪ್ರೇಮಲೋಕವನ್ನು ಕಟ್ಟಬಲ್ಲೆನೆ
ರಾಜ ರಾಣಿಯಂತೆ ನಾವು ನಮ್ಮ ಊರಿಗೆ
ನಿಮ್ಮ ಪ್ರೀತಿ ಒಂದೇ ರಕ್ಷೆ ನಮ್ಮ ಬಾಳಿಗೆ
ವಿಷಾದ ವಿಯೋಗ ದುರಾಸೆ ನಿರಾಸೆ
ಇಲ್ಲಿಲ್ಲ ಬನ್ನಿ ಬನ್ನಿ ಬನ್ನಿ ಬನ್ನಿಬನ್ನಿ ಬನ್ನಿ
||ವಂದನೆ ವಂದನೆ ವಂದನೆ (ಲಾಲಾ)
ನೂರು ವಂದನೆ ವಂದನೆ ವಂದನೆ (ಲಾಲಾ)
ಕೋಟಿ ವಂದನೆ ವಂದನೆ ವಂದನೆ (ಲಾಲಾ)
ಹಾಡಿಗೊಂದು ತಾಳ ಸಿಕ್ಕಿದೆ.. ಹೇ ..
ಬಾಳಿಗೊಂದು ಅರ್ಥ ಸಿಕ್ಕಿದೆ......||
ನೀ ಆಲಿಸೂ ... ಓ ಗೆಳೆಯನೆ
ಕಡಲಿಗಾದರು ಬಾ ತೀರವೊಂದಿದೆ
ಎಲ್ಲ ಕಷ್ಟಕೂ ಬಾ ಅಂತ್ಯವೊಂದಿದೆ
ಸಂಗಾತಿಯೇ... ನೀ ಆಲಿಸು
ನಿನ್ನ ಆಸೆಗೆ ನಾ ರೆಕ್ಕೆಯಾಗುವೆ
ಬಾಳಿನುದ್ದಕು ನಾ ಜೋಡಿಯಾಗುವೆ
ಮೇಲೆ ಹಾರುವ ಹಾರಿ ಹಾರಿ ನಾವು ಗುರಿಯ ಸೇರುವ
ಅಂತ್ಯ ಎಲ್ಲಿದೆ ಎಲ್ಲಿ ಇದ್ದರೇನು ಕಂಡು ಹಿಡಿಯುವ
ಸೋಲು ನಮ್ಮ ಬಾಳಿನಲ್ಲಿ ಸೋತು ಓಡಿದೆ
ಗೆಲುವು ನಮ್ಮ ಬಾಳಿನಲ್ಲಿ ಹೆಜ್ಜೆ ಹಾಕಿದೆ
ವಿಷಾದ ವಿಯೋಗ ದುರಾಸೆ ನಿರಾಸೆ
ಇಲ್ಲಿಲ್ಲ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ
||ವಂದನೆ ವಂದನೆ ವಂದನೆ (ಲಾಲಾ)
ನೂರು ವಂದನೆ ವಂದನೆ ವಂದನೆ (ಲಾಲಾ)
ಕೋಟಿ ವಂದನೆ ವಂದನೆ ವಂದನೆ (ಲಾಲಾ)
ಹಾಡಿಗೊಂದು ತಾಳ ಸಿಕ್ಕಿದೆ.. ಹೇ ..
ಬಾಳಿಗೊಂದು ಅರ್ಥ ಸಿಕ್ಕಿದೆ
ಸಂಗಾತಿ ಬಾ ವಸಂತ ಬಂದಿದೆ
ಭೂಮಿಗೆ ಸಂಕ್ರಾಂತಿ ತಂದಿದೆ
ಉಲ್ಲಾಸ ಉಯ್ಯಾಲೆ ಆಡಿದೆ
ಸಂಗೀತ ಇಲ್ಲಿ ಲಾಸ್ಯವಾಡಿದೆ ||
ವಂದನೆ ವಂದನೆ ವಂದನೆ
ನೂರು ವಂದನೆ ವಂದನೆ ವಂದನೆ
ಕೋಟಿ ವಂದನೆ ವಂದನೆ ವಂದನೆ
ಹಾಡಿಗೊಂದು ತಾಳ ಸಿಕ್ಕಿದೆ
ಬಾಳಿಗೊಂದು ಅರ್ಥ ಸಿಕ್ಕಿದೆ
ಸಂಗಾತಿ ಬಾ ವಸಂತ ಬಂದಿದೆ
ಭೂಮಿಗೆ ಸಂಕ್ರಾಂತಿ ತಂದಿದೆ
ಉಲ್ಲಾಸ ಉಯ್ಯಾಲೆ ಆಡಿದೆ
ಸಂಗೀತ ಇಲ್ಲಿ ಲಾಸ್ಯವಾಡಿದೆ
||ವಂದನೆ ವಂದನೆ ವಂದನೆ (ಲಾಲಾ)
ನೂರು ವಂದನೆ ವಂದನೆ ವಂದನೆ
(ಲಾಲಾ)
ಕೋಟಿ ವಂದನೆ ವಂದನೆ ವಂದನೆ
(ಲಾಲಾ)
ಹಾಡಿಗೊಂದು ತಾಳ ಸಿಕ್ಕಿದೆ.. ಹ್ಹಾ...
ಬಾಳಿಗೊಂದು ಅರ್ಥ ಸಿಕ್ಕಿದೆ... ಏ. ಯ್ಯಾ... ...||
ಇದೇನಿದೂ ... ವಿಶೇಷವು
ನಿನ್ನ ಕಿರುನಗೆ ನನ್ನನ್ನ ನಗಿಸಿದೆ
ಈ ನನ್ನ ಗೆಲುವಿಗೆ ಆಧಾರವಾಗಿದೆ
ಇದೇನಿದೂ ... ಅನ್ಯಾಯವು
ಪ್ರೀತಿಯೆಂದರೆ ಆ ನಗುವು ಮಾತ್ರವೆ
ನಗಿಸುವ ಬಲ ಈ ಪ್ರೀತಿಗಿಲ್ಲವೆ
ನೀನು ನಕ್ಕರೆ ಮೂರು ಲೋಕವನ್ನು ಗೆಲ್ಲಬಲ್ಲೆನೆ
ನೀನು ಸಿಕ್ಕರೆ ಪ್ರೇಮಲೋಕವನ್ನು ಕಟ್ಟಬಲ್ಲೆನೆ
ರಾಜ ರಾಣಿಯಂತೆ ನಾವು ನಮ್ಮ ಊರಿಗೆ
ನಿಮ್ಮ ಪ್ರೀತಿ ಒಂದೇ ರಕ್ಷೆ ನಮ್ಮ ಬಾಳಿಗೆ
ವಿಷಾದ ವಿಯೋಗ ದುರಾಸೆ ನಿರಾಸೆ
ಇಲ್ಲಿಲ್ಲ ಬನ್ನಿ ಬನ್ನಿ ಬನ್ನಿ ಬನ್ನಿಬನ್ನಿ ಬನ್ನಿ
||ವಂದನೆ ವಂದನೆ ವಂದನೆ (ಲಾಲಾ)
ನೂರು ವಂದನೆ ವಂದನೆ ವಂದನೆ (ಲಾಲಾ)
ಕೋಟಿ ವಂದನೆ ವಂದನೆ ವಂದನೆ (ಲಾಲಾ)
ಹಾಡಿಗೊಂದು ತಾಳ ಸಿಕ್ಕಿದೆ.. ಹೇ ..
ಬಾಳಿಗೊಂದು ಅರ್ಥ ಸಿಕ್ಕಿದೆ......||
ನೀ ಆಲಿಸೂ ... ಓ ಗೆಳೆಯನೆ
ಕಡಲಿಗಾದರು ಬಾ ತೀರವೊಂದಿದೆ
ಎಲ್ಲ ಕಷ್ಟಕೂ ಬಾ ಅಂತ್ಯವೊಂದಿದೆ
ಸಂಗಾತಿಯೇ... ನೀ ಆಲಿಸು
ನಿನ್ನ ಆಸೆಗೆ ನಾ ರೆಕ್ಕೆಯಾಗುವೆ
ಬಾಳಿನುದ್ದಕು ನಾ ಜೋಡಿಯಾಗುವೆ
ಮೇಲೆ ಹಾರುವ ಹಾರಿ ಹಾರಿ ನಾವು ಗುರಿಯ ಸೇರುವ
ಅಂತ್ಯ ಎಲ್ಲಿದೆ ಎಲ್ಲಿ ಇದ್ದರೇನು ಕಂಡು ಹಿಡಿಯುವ
ಸೋಲು ನಮ್ಮ ಬಾಳಿನಲ್ಲಿ ಸೋತು ಓಡಿದೆ
ಗೆಲುವು ನಮ್ಮ ಬಾಳಿನಲ್ಲಿ ಹೆಜ್ಜೆ ಹಾಕಿದೆ
ವಿಷಾದ ವಿಯೋಗ ದುರಾಸೆ ನಿರಾಸೆ
ಇಲ್ಲಿಲ್ಲ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ
||ವಂದನೆ ವಂದನೆ ವಂದನೆ (ಲಾಲಾ)
ನೂರು ವಂದನೆ ವಂದನೆ ವಂದನೆ (ಲಾಲಾ)
ಕೋಟಿ ವಂದನೆ ವಂದನೆ ವಂದನೆ (ಲಾಲಾ)
ಹಾಡಿಗೊಂದು ತಾಳ ಸಿಕ್ಕಿದೆ.. ಹೇ ..
ಬಾಳಿಗೊಂದು ಅರ್ಥ ಸಿಕ್ಕಿದೆ
ಸಂಗಾತಿ ಬಾ ವಸಂತ ಬಂದಿದೆ
ಭೂಮಿಗೆ ಸಂಕ್ರಾಂತಿ ತಂದಿದೆ
ಉಲ್ಲಾಸ ಉಯ್ಯಾಲೆ ಆಡಿದೆ
ಸಂಗೀತ ಇಲ್ಲಿ ಲಾಸ್ಯವಾಡಿದೆ ||