ದಂಡಂ ದಶಗುಣಂ..
ದಂಡಂ ದಶಗುಣಂ
ಈ ಭೂಮಿ ಮೇಲೆ ಯಾರು ದಾದಾ ಅಲ್ಲ
ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲ
ಈ ಭೂಮಿ ಮೇಲೆ ಯಾರು ದಾದಾ ಅಲ್ಲ
ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲ
ಹಿಂಸೆಯನ್ನ ಮಾಡೋದ್ ತಪ್ಪು
ಹಿಂಸೆಯನ್ನ ಸಹಿಸೋದ ತಪ್ಪು
ಕಳ್ಳ ಕೊರಮ ಕೇಡಿ ರೌಡಿ
ಮುಖ ಮೂತಿ ನೋಡಬೇಡಿ
ಮುಲಾಜಿಲ್ಲದೆ ಮುಂದೆ ನುಗ್ಗಿ
ಇಕ್ಕು ಮರಿ (ದಂಡಂ ದಶಗುಣಂ )
ಸೊಕ್ಕು ಮುರಿ (ದಂಡಂ ದಶಗುಣಂ )
ಕೊಕ್ಕರೇ ಕೊಕ್ಕೋ ಕೊಕ್ಕರೇ ಕೊಕ್ಕೋ
ಓಟು ಕೊಟ್ಟು ನಾವು ಕೇಳಿದ್ದೇನು
ಸೀಟು ಹತ್ತಿ ಇವರು ಮಾಡಿದ್ದೇನು
ಭಾಷಣದಲ್ಲೇ ಹೊಟ್ಟೆಗೆ ಬೆಂಕಿ ಇಟ್ಟರು ನೋಡು
ಬಡವರಿಗಿಲ್ಲಿ ಅನ್ನ ಕೊಡದೇ ಸುಟ್ಟರು ನೋಡು
ಓದಿ ಓದಿ ಜೇಬು ಖಾಲಿ ಆಯ್ತು
ಜಾಬು ಕೇಳಿ ಅವಮಾನ ಆಯ್ತು
ಕೆಲಸಗಳೆಲ್ಲ ಖಾಲಿ ಇದ್ರೂ
ಏನಾಗೋಯ್ತು.. ಹ್ಹಾಂ ..
ಲಂಚ ಮಂಚ ಕೊಟ್ಟೋರ್ಗೆಲ್ಲ ಹಂಚಿದ್ದಾಯಿತು
ಹೋ.. ರಾ.. ಟ ನಮ್ಮ ಗುರಿ ತಾನೇ
ಮುಂದಿಟ್ಟ ಹೆಜ್ಜೆ ಹಿಂದಿಟ್ಟೋರುಂಟೆ
ಗುರಿ ಇಟ್ಟ ಮೇಲೆ ಕಣ್ಮುಚ್ಚೋರುಂಟೆ
ಕಳ್ಳ ಕೊರಮ ಕೇಡಿ ರೌಡಿ
ಮುಖ ಮೂತಿ ನೋಡಬೇಡಿ
ಮುಲಾಜಿಲ್ಲದೇ ಮುಂದೆ ನುಗ್ಗಿ
ಇಕ್ಕು ಮರಿ (ದಂಡಂ ದಶಗುಣಂ)
ಸೊಕ್ಕು ಮುರಿ (ದಂಡಂ ದಶಗುಣಂ)
ದೇಶದಲ್ಲಿ ಎಲ್ಲೂ ಶಾಂತಿ ಇಲ್ಲ
ಸ್ತ್ರೀ ಕುಲಕೆ ಇಲ್ಲಿ ರಕ್ಷಣೆ ಇಲ್ಲ
ಕಾನೂನೆಂಬ ಮಾತುಗಳಲ್ಲಿ ಜೀವ ಇಲ್ಲ
ದುಡಿಮೆ ಎಂಬ ಬೆವರಿಗೆ ಇಲ್ಲಿ ಬೆಲೆಯೇ ಇಲ್ಲ
ಸ್ನೇಹದಲ್ಲಿ ಬಾ ಒಗ್ಗಟ್ಟಿರಲಿ
ತೋಳಿನಲ್ಲಿ ಅದು ಛಲವಾಗಿರಲಿ
ನ್ಯಾಯ ಇದ್ರೆ ಹಿಂದೆ ಸರಿದು ತಲೆ ಬಾಗೋಣ
ಅನ್ಯಾಯಕ್ಕೆ ಯಾರೇ ಬರಲಿ ಸದೆ ಬಡಿಯೋಣ
ಸಂಗ್ರಾಮ ನಮ್ಮ ಗುರಿ ತಾನೇ
ಮುಂದಿಟ್ಟ ಹೆಜ್ಜೆ ಹಿಂದಿಟ್ಟೋರುಂಟೆ
ಗುರಿ ಇಟ್ಟ ಮೇಲೆ ಕಣ್ಮುಚ್ಚೋರುಂಟೆ
ಕಳ್ಳ ಕೊರಮ ಕೇಡಿ ರೌಡಿ
ಮುಖ ಮೂತಿ ನೋಡಬೇಡಿ
ಮುಲಾಜಿಲ್ಲದೇ ಮುಂದೆ ನುಗ್ಗಿ
ಇಕ್ಕು ಮರಿ (ದಂಡಂ ದಶಗುಣಂ)
ಸೊಕ್ಕು ಮುರಿ (ದಂಡಂ ದಶಗುಣಂ)
||ಈ ಭೂಮಿ ಮೇಲೆ ಯಾರು ದಾದಾ ಅಲ್ಲ
ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲ
ಈ ಭೂಮಿ ಮೇಲೆ ಯಾರು ದಾದಾ ಅಲ್ಲ
ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲ
ಹಿಂಸೆಯನ್ನ ಮಾಡೋದ್ ತಪ್ಪು
ಹಿಂಸೆಯನ್ನ ಸಹಿಸೋದ ತಪ್ಪು
ಕಳ್ಳ ಕೊರಮ ಕೇಡಿ ರೌಡಿ
ಮುಖ ಮೂತಿ ನೋಡಬೇಡಿ
ಮುಲಾಜಿಲ್ಲದೇ ಮುಂದೆ ನುಗ್ಗಿ
ಇಕ್ಕು ಮರಿ (ದಂಡಂ ದಶಗುಣಂ )
ಸೊಕ್ಕು ಮುರಿ (ದಂಡಂ ದಶಗುಣಂ )
ಇಕ್ಕು ಮರಿ (ದಂಡಂ ದಶಗುಣಂ )
ಸೊಕ್ಕು ಮುರಿ (ದಂಡಂ ದಶಗುಣಂ )||
ದಂಡಂ ದಶಗುಣಂ..
ದಂಡಂ ದಶಗುಣಂ
ಈ ಭೂಮಿ ಮೇಲೆ ಯಾರು ದಾದಾ ಅಲ್ಲ
ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲ
ಈ ಭೂಮಿ ಮೇಲೆ ಯಾರು ದಾದಾ ಅಲ್ಲ
ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲ
ಹಿಂಸೆಯನ್ನ ಮಾಡೋದ್ ತಪ್ಪು
ಹಿಂಸೆಯನ್ನ ಸಹಿಸೋದ ತಪ್ಪು
ಕಳ್ಳ ಕೊರಮ ಕೇಡಿ ರೌಡಿ
ಮುಖ ಮೂತಿ ನೋಡಬೇಡಿ
ಮುಲಾಜಿಲ್ಲದೆ ಮುಂದೆ ನುಗ್ಗಿ
ಇಕ್ಕು ಮರಿ (ದಂಡಂ ದಶಗುಣಂ )
ಸೊಕ್ಕು ಮುರಿ (ದಂಡಂ ದಶಗುಣಂ )
ಕೊಕ್ಕರೇ ಕೊಕ್ಕೋ ಕೊಕ್ಕರೇ ಕೊಕ್ಕೋ
ಓಟು ಕೊಟ್ಟು ನಾವು ಕೇಳಿದ್ದೇನು
ಸೀಟು ಹತ್ತಿ ಇವರು ಮಾಡಿದ್ದೇನು
ಭಾಷಣದಲ್ಲೇ ಹೊಟ್ಟೆಗೆ ಬೆಂಕಿ ಇಟ್ಟರು ನೋಡು
ಬಡವರಿಗಿಲ್ಲಿ ಅನ್ನ ಕೊಡದೇ ಸುಟ್ಟರು ನೋಡು
ಓದಿ ಓದಿ ಜೇಬು ಖಾಲಿ ಆಯ್ತು
ಜಾಬು ಕೇಳಿ ಅವಮಾನ ಆಯ್ತು
ಕೆಲಸಗಳೆಲ್ಲ ಖಾಲಿ ಇದ್ರೂ
ಏನಾಗೋಯ್ತು.. ಹ್ಹಾಂ ..
ಲಂಚ ಮಂಚ ಕೊಟ್ಟೋರ್ಗೆಲ್ಲ ಹಂಚಿದ್ದಾಯಿತು
ಹೋ.. ರಾ.. ಟ ನಮ್ಮ ಗುರಿ ತಾನೇ
ಮುಂದಿಟ್ಟ ಹೆಜ್ಜೆ ಹಿಂದಿಟ್ಟೋರುಂಟೆ
ಗುರಿ ಇಟ್ಟ ಮೇಲೆ ಕಣ್ಮುಚ್ಚೋರುಂಟೆ
ಕಳ್ಳ ಕೊರಮ ಕೇಡಿ ರೌಡಿ
ಮುಖ ಮೂತಿ ನೋಡಬೇಡಿ
ಮುಲಾಜಿಲ್ಲದೇ ಮುಂದೆ ನುಗ್ಗಿ
ಇಕ್ಕು ಮರಿ (ದಂಡಂ ದಶಗುಣಂ)
ಸೊಕ್ಕು ಮುರಿ (ದಂಡಂ ದಶಗುಣಂ)
ದೇಶದಲ್ಲಿ ಎಲ್ಲೂ ಶಾಂತಿ ಇಲ್ಲ
ಸ್ತ್ರೀ ಕುಲಕೆ ಇಲ್ಲಿ ರಕ್ಷಣೆ ಇಲ್ಲ
ಕಾನೂನೆಂಬ ಮಾತುಗಳಲ್ಲಿ ಜೀವ ಇಲ್ಲ
ದುಡಿಮೆ ಎಂಬ ಬೆವರಿಗೆ ಇಲ್ಲಿ ಬೆಲೆಯೇ ಇಲ್ಲ
ಸ್ನೇಹದಲ್ಲಿ ಬಾ ಒಗ್ಗಟ್ಟಿರಲಿ
ತೋಳಿನಲ್ಲಿ ಅದು ಛಲವಾಗಿರಲಿ
ನ್ಯಾಯ ಇದ್ರೆ ಹಿಂದೆ ಸರಿದು ತಲೆ ಬಾಗೋಣ
ಅನ್ಯಾಯಕ್ಕೆ ಯಾರೇ ಬರಲಿ ಸದೆ ಬಡಿಯೋಣ
ಸಂಗ್ರಾಮ ನಮ್ಮ ಗುರಿ ತಾನೇ
ಮುಂದಿಟ್ಟ ಹೆಜ್ಜೆ ಹಿಂದಿಟ್ಟೋರುಂಟೆ
ಗುರಿ ಇಟ್ಟ ಮೇಲೆ ಕಣ್ಮುಚ್ಚೋರುಂಟೆ
ಕಳ್ಳ ಕೊರಮ ಕೇಡಿ ರೌಡಿ
ಮುಖ ಮೂತಿ ನೋಡಬೇಡಿ
ಮುಲಾಜಿಲ್ಲದೇ ಮುಂದೆ ನುಗ್ಗಿ
ಇಕ್ಕು ಮರಿ (ದಂಡಂ ದಶಗುಣಂ)
ಸೊಕ್ಕು ಮುರಿ (ದಂಡಂ ದಶಗುಣಂ)
||ಈ ಭೂಮಿ ಮೇಲೆ ಯಾರು ದಾದಾ ಅಲ್ಲ
ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲ
ಈ ಭೂಮಿ ಮೇಲೆ ಯಾರು ದಾದಾ ಅಲ್ಲ
ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲ
ಹಿಂಸೆಯನ್ನ ಮಾಡೋದ್ ತಪ್ಪು
ಹಿಂಸೆಯನ್ನ ಸಹಿಸೋದ ತಪ್ಪು
ಕಳ್ಳ ಕೊರಮ ಕೇಡಿ ರೌಡಿ
ಮುಖ ಮೂತಿ ನೋಡಬೇಡಿ
ಮುಲಾಜಿಲ್ಲದೇ ಮುಂದೆ ನುಗ್ಗಿ
ಇಕ್ಕು ಮರಿ (ದಂಡಂ ದಶಗುಣಂ )
ಸೊಕ್ಕು ಮುರಿ (ದಂಡಂ ದಶಗುಣಂ )
ಇಕ್ಕು ಮರಿ (ದಂಡಂ ದಶಗುಣಂ )
ಸೊಕ್ಕು ಮುರಿ (ದಂಡಂ ದಶಗುಣಂ )||