Avasarapurada Aathuradavale Lyrics

ಅವಸರಪುರದ ಆತುರದವಳೇ Lyrics

in Sangrama

in ಸಂಗ್ರಾಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸರಸಕೆ ಬಾರೋ ಓ ಪ್ರಿಯಕರನೇ... 
ಈ ಅಂತಃಪುರದ ರಾಜನು ನೀನೇ...
ಮಲ್ಲಿಗೆಯ ಮಂಚವಿದೆ
ಮಾಗಿರುವ ಹಣ್ಣು ಇದೆ
ಪ್ರೀತಿಸೋ..  ಹೆಣ್ಣು ಇದೆ
ಹ್ಹಾಂಹ್ಹಾಂಹ್ಹಾಂಹ್ಹಾಂ (ಹಣ್ಣು ಇದೆ ).
ಹೋಹೋಹೊಹೋ ಹೆಣ್ಣು ಇದೆ
(ಹ್ಹೂಂಹ್ಹೂಂಹ್ಹೂಂಹ್ಹೂಂ)
 
ಅವಸರ ಪುರದ ಆತುರದವಳೇ... 
ಈ ಹಗಲಿನವೇಳೆ ಏನಿದು  ರಗಳೇ
ನಾಚಿಕೆಯ ಬಿಟ್ಟವಳೇ
ಮೇನಕೆಯ ಮೊಮ್ಮಗಳೇ
ಬೇಡ ಮರಿ.. ದೂರ ಸರಿ..(ಆಆಆ) 
ಬೇಡ ಮರಿ (ಆಆಆ)
ದೂರ ಸರಿ (ಆಆಆ)
 
ಮನಸ್ಸು ಮನಸ್ಸುಗಳು ಸೇರಿ ಕೊಂಡಿರಲು
ಮಂಚ ಸೇರಿಸಲು ಏನು
ಮಂಚ ಸೇರಿದರು ನಾವು ಸೇರುವುದು
ಸಾಧ್ಯವಿಲ್ಲ ತಿಳಿ ನೀನು
ಹೆಣ್ಣು ಗೆಲ್ಲದ...  ವಿಷಯವ್ಯಾವುದು  
ನಿನ್ನ ಮುಂದಿನ..  ರಾಗವ್ಯಾವುದು 
ಹೆಣ್ಣು ಒಲಿಯುವಾಗ ನಾರಿ           
ನಾರಿ ಎಲ್ಲಿ  ನಿನ್ನ ಸ್ಯಾರೀ
ಸ್ಯಾರೀ ಸೀನಿದಲ್ಲ ಸಾರೀ            
ಸಾರಿ ಸಾರಿ ವೆರಿ ವೆರಿ ಸಾರಿ
ರೇಪು ಸೀನಿದೂ ಹೇಯ್ ಕದಲಬಾರದು
ಕದಲದಿದ್ದರೇ...  ಮಾನ ಉಳಿಯದು
ಮಲ್ಲಿಗೆಯ ಮಂಚವಿದೆ ಮಾಗಿರುವ ಹಣ್ಣು
ಇದೆ ಪ್ರೀತಿಸೋ ಹೆಣ್ಣು ಇದೆ (ನಾ  ನಾ ನಾ ನಾ ನಾ)
ಹೆಣ್ಣು ಇದೇ (ಹ್ಹಾ.. ಹ್ಹಾ..ಹ್ಹಾ )
ಹಣ್ಣು ಇದೆ ( ಹೋ... ಹೋ.. ಹೋ.. )
 
||ಅವಸರಪುರದ  ಆತುರದವಳೇ .. (ಹ್ಹಾ )
ಈ ಹಗಲಿನವೇಳೆ ಏನಿದು ರಗಳೇ||
 (ಹ್ಹಾ.. ಹ್ಹಾ.. ಹ್ಹಹ್ಹಹ್ಹಹ್ಹಾ )
 
ಸೀತೆಯನ್ನು ಶ್ರೀರಾಮ ಗೆದ್ದ
ನನ್ನನ್ನೂ ನೀನು ಗೆಲ್ಲು
ಶಿವನು ಕೊಟ್ಟ ಆ ಬಿಲ್ಲು ನೀನು
ಬರಬೇಡ ದೂರ ನಿಲ್ಲೂ
ಹೇ... ಬಾರೋ ಜರಿಗಿಸು..ಈ ಬಿಲ್ಲನೇರಿಸೂ
ಸಾಕು ನಿಲ್ಲಿಸು...ಈ ಭಂಗಿ ಬದಲಿಸು
ಬಾರೋ ನನ್ನ ವೀರ ನೀನು              
ಹಾಡಿ ಹೊಗಳಬೇಡ ನೀನು
ನನ್ನ ಪಂಚಪ್ರಾಣ ನೀನು                 
ಪ್ರಾಣ ತೆಗೆವ ಪ್ರಾಣಿ ನೀನು
ಬಾರೋ ಪ್ರೀತಿಸು...  ಆಸೆ ತೀರಿಸು  
ಸಾಕು ನಿಲ್ಲಿಸು ಈ ತೇರು ಹೊರಡಿಸು
ಮಲ್ಲಿಗೆಯ ಮಂಚವಿದೆ ಮಾಗಿರುವ ಹಣ್ಣು
ಇದೆ ಪ್ರೀತಿಸೋ ಹೆಣ್ಣು ಇದೆ
(ಅರೆರೆರೇ ..ಹ್ಹಾ.. ಹ್ಹಾ )
ಹಣ್ಣು ಇದೇ (ಹ್ಹಾ ..ಹ್ಹಾ.. ಹ್ಹಾ ) 
ಹೆಣ್ಣು ಇದೆ (ಹ್ಹಾ ..ಹ್ಹಾ. ಹ್ಹಾ ..ಹ್ಹಾ.. ಹ್ಹಾ )
ಸರಸಕೆ ಬಾರೋ ಓ ಪ್ರಿಯಕರನೇ...
(ಹ್ಹಾ ..ಹ್ಹಾ. ಹ್ಹಾ ..ಹ್ಹಹ್ಹಹ್ಹ )
ಈ ಅಂತಃಪುರದ ರಾಜನು ನೀನೇ...
 (ಹೋಹೋಹೋ ಹ್ಹಹ್ಹಹ್ಹಾ.. )

ಸರಸಕೆ ಬಾರೋ ಓ ಪ್ರಿಯಕರನೇ... 
ಈ ಅಂತಃಪುರದ ರಾಜನು ನೀನೇ...
ಮಲ್ಲಿಗೆಯ ಮಂಚವಿದೆ
ಮಾಗಿರುವ ಹಣ್ಣು ಇದೆ
ಪ್ರೀತಿಸೋ..  ಹೆಣ್ಣು ಇದೆ
ಹ್ಹಾಂಹ್ಹಾಂಹ್ಹಾಂಹ್ಹಾಂ (ಹಣ್ಣು ಇದೆ ).
ಹೋಹೋಹೊಹೋ ಹೆಣ್ಣು ಇದೆ
(ಹ್ಹೂಂಹ್ಹೂಂಹ್ಹೂಂಹ್ಹೂಂ)
 
ಅವಸರ ಪುರದ ಆತುರದವಳೇ... 
ಈ ಹಗಲಿನವೇಳೆ ಏನಿದು  ರಗಳೇ
ನಾಚಿಕೆಯ ಬಿಟ್ಟವಳೇ
ಮೇನಕೆಯ ಮೊಮ್ಮಗಳೇ
ಬೇಡ ಮರಿ.. ದೂರ ಸರಿ..(ಆಆಆ) 
ಬೇಡ ಮರಿ (ಆಆಆ)
ದೂರ ಸರಿ (ಆಆಆ)
 
ಮನಸ್ಸು ಮನಸ್ಸುಗಳು ಸೇರಿ ಕೊಂಡಿರಲು
ಮಂಚ ಸೇರಿಸಲು ಏನು
ಮಂಚ ಸೇರಿದರು ನಾವು ಸೇರುವುದು
ಸಾಧ್ಯವಿಲ್ಲ ತಿಳಿ ನೀನು
ಹೆಣ್ಣು ಗೆಲ್ಲದ...  ವಿಷಯವ್ಯಾವುದು  
ನಿನ್ನ ಮುಂದಿನ..  ರಾಗವ್ಯಾವುದು 
ಹೆಣ್ಣು ಒಲಿಯುವಾಗ ನಾರಿ           
ನಾರಿ ಎಲ್ಲಿ  ನಿನ್ನ ಸ್ಯಾರೀ
ಸ್ಯಾರೀ ಸೀನಿದಲ್ಲ ಸಾರೀ            
ಸಾರಿ ಸಾರಿ ವೆರಿ ವೆರಿ ಸಾರಿ
ರೇಪು ಸೀನಿದೂ ಹೇಯ್ ಕದಲಬಾರದು
ಕದಲದಿದ್ದರೇ...  ಮಾನ ಉಳಿಯದು
ಮಲ್ಲಿಗೆಯ ಮಂಚವಿದೆ ಮಾಗಿರುವ ಹಣ್ಣು
ಇದೆ ಪ್ರೀತಿಸೋ ಹೆಣ್ಣು ಇದೆ (ನಾ  ನಾ ನಾ ನಾ ನಾ)
ಹೆಣ್ಣು ಇದೇ (ಹ್ಹಾ.. ಹ್ಹಾ..ಹ್ಹಾ )
ಹಣ್ಣು ಇದೆ ( ಹೋ... ಹೋ.. ಹೋ.. )
 
||ಅವಸರಪುರದ  ಆತುರದವಳೇ .. (ಹ್ಹಾ )
ಈ ಹಗಲಿನವೇಳೆ ಏನಿದು ರಗಳೇ||
 (ಹ್ಹಾ.. ಹ್ಹಾ.. ಹ್ಹಹ್ಹಹ್ಹಹ್ಹಾ )
 
ಸೀತೆಯನ್ನು ಶ್ರೀರಾಮ ಗೆದ್ದ
ನನ್ನನ್ನೂ ನೀನು ಗೆಲ್ಲು
ಶಿವನು ಕೊಟ್ಟ ಆ ಬಿಲ್ಲು ನೀನು
ಬರಬೇಡ ದೂರ ನಿಲ್ಲೂ
ಹೇ... ಬಾರೋ ಜರಿಗಿಸು..ಈ ಬಿಲ್ಲನೇರಿಸೂ
ಸಾಕು ನಿಲ್ಲಿಸು...ಈ ಭಂಗಿ ಬದಲಿಸು
ಬಾರೋ ನನ್ನ ವೀರ ನೀನು              
ಹಾಡಿ ಹೊಗಳಬೇಡ ನೀನು
ನನ್ನ ಪಂಚಪ್ರಾಣ ನೀನು                 
ಪ್ರಾಣ ತೆಗೆವ ಪ್ರಾಣಿ ನೀನು
ಬಾರೋ ಪ್ರೀತಿಸು...  ಆಸೆ ತೀರಿಸು  
ಸಾಕು ನಿಲ್ಲಿಸು ಈ ತೇರು ಹೊರಡಿಸು
ಮಲ್ಲಿಗೆಯ ಮಂಚವಿದೆ ಮಾಗಿರುವ ಹಣ್ಣು
ಇದೆ ಪ್ರೀತಿಸೋ ಹೆಣ್ಣು ಇದೆ
(ಅರೆರೆರೇ ..ಹ್ಹಾ.. ಹ್ಹಾ )
ಹಣ್ಣು ಇದೇ (ಹ್ಹಾ ..ಹ್ಹಾ.. ಹ್ಹಾ ) 
ಹೆಣ್ಣು ಇದೆ (ಹ್ಹಾ ..ಹ್ಹಾ. ಹ್ಹಾ ..ಹ್ಹಾ.. ಹ್ಹಾ )
ಸರಸಕೆ ಬಾರೋ ಓ ಪ್ರಿಯಕರನೇ...
(ಹ್ಹಾ ..ಹ್ಹಾ. ಹ್ಹಾ ..ಹ್ಹಹ್ಹಹ್ಹ )
ಈ ಅಂತಃಪುರದ ರಾಜನು ನೀನೇ...
 (ಹೋಹೋಹೋ ಹ್ಹಹ್ಹಹ್ಹಾ.. )

Avasarapurada Aathuradavale song lyrics from Kannada Movie Sangrama starring Ravichandran, Bhavya, Lokesh, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by K V Raju and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ