Adenadu Adenadu Aisa Lyrics

ಅದೇನದು ಅದೇನದು ಐಸ್ Lyrics

in Sangrama

in ಸಂಗ್ರಾಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಹ್ಹಹ್ಹಹ್ಹಹಹ... ಹೇ..
ಉಹ್ಹಹ್ಹಹಹ ಹ್ಹೂಂಹ್ಹೂಂಹ್ಹೂಂ    
 
ಅದೇನದು ಅದೇನದು ಐಸ್ ಐಸ್
ಹೇ.. ಅದೇನದು ಅದೇನದು
ಐಸ್ ಐಸ್ ಅದೇನದು
ಹುಡುಗಿಗಿಂಥ ನೈಸ್ ನೈಸ್
ಕರಗೋದುದು ನಿನ್ನ ಕರಿಗಿಸೋದಿದು
ಹರಿಯೋದದು ನಿನ್ನ ತೇಲಿಸೋದಿದು  
ಅದೇನದು ಅದೇನದು ಐಸ್ ಐಸ್ 
ಅದೇನದು ಹುಡುಗಿಗಿಂಥ ನೈಸ್ ನೈಸ್
 
ಬೆಂಕಿ ಇಲ್ಲದ ಊರಿಗ್ಹೋದರೇ
ನನ್ನ ಮುಟ್ಟಿದವರೇ ಎಲ್ಲ ತಣ್ಣಗಾದರು
ಮಳೆಯೂ ಸುರಿಯದ ಹಳ್ಳಿಗೋದರೇ
ಐಸು ಗೆಡ್ಡೆ ಎಂದು ನನ್ನ ಅರೆದು ಕುಡಿದರೂ
ಅಯ್ಯೋ ಅಯ್ಯೋ ನಿನ್ನಾ ಕಥೆ ಏನು ಮಹರಾಯ
ಯಾವ ಊರು ನಿಂದು ಬೇಗ ಹೇಳು ಮಹನೀಯ
 
ಮಳೆಯೂ ಸುರಿಯದ ಊರು ನನ್ನದೂ (ಅಯ್ಯ).. ಇಲ್ಲ
ಬೆಂಕಿ ಇಲ್ಲದಾ ಊರು ನನ್ನದು (ಅಯ್ಯ) ಇಲ್ಲ ಇಲ್ಲ
ಎರಡು ಇಲ್ಲದಾ ಬರಗಾಲದೂರಿದು
ಅದ್ಯಾಕಿಂಗೆ ಆಡ್ತಿಯಯ್ಯ ಮನ್ಸ ನರಮನ್ಸ  
ಐಸಿನ್ ಜತೆ ಆಟ ಆಡೋ ವಯ್ಸಾ ನಡುವಯ್ಸಾ
 
ಈಜು ಬಾರದೆ ನೀರಿಗಿಳಿದರೆ
ಕೈಯಿ ಕಾಲು ಬೀಸಬೇಕು ಮೇಲೆ ತೇಲಲು
ನೀರಿಗಿಳಿದರೂ ಈಜದಿದ್ದರೇ
ಮೂರೇ ನಿಮಿಷ ಸಾಕು ಐಸುಗಡ್ಡೆ ಆಗಲೂ
ಅಯ್ಯೋ ಅಯ್ಯೋ ನಿನ್ನ ಕಥೆ ಏನು ಮಹರಾಯ
ಮುಳುಗುತಿಯ ತೇಲುತಿಯ ಹೇಳು ಮಹನೀಯಾ
 
ತೇಲುತಿನಿ ಮೇಲೆ ನಾನು (ಅಯ್ಯ )
ಇಲ್ಲ ಮುಳುಗುತೀನಿ ಒಳಗೆ ನಾನು (ಅಯ್ಯ) ಇಲ್ಲ ಇಲ್ಲ
ಎರಡು ಆಗದಾ ಬರಿ ವೀಲು ನೋಡಿದು... ಅಯ್ಯೋ
ಅದೇನದು ಅದೇನದು ಐಸ್ ಐಸ್
ಅದೇನದು ಹುಡುಗಿಗಿಂಥ ನೈಸ್ ನೈಸ್

-
ಅಹ್ಹಹ್ಹಹ್ಹಹಹ... ಹೇ..
ಉಹ್ಹಹ್ಹಹಹ ಹ್ಹೂಂಹ್ಹೂಂಹ್ಹೂಂ    
 
ಅದೇನದು ಅದೇನದು ಐಸ್ ಐಸ್
ಹೇ.. ಅದೇನದು ಅದೇನದು
ಐಸ್ ಐಸ್ ಅದೇನದು
ಹುಡುಗಿಗಿಂಥ ನೈಸ್ ನೈಸ್
ಕರಗೋದುದು ನಿನ್ನ ಕರಿಗಿಸೋದಿದು
ಹರಿಯೋದದು ನಿನ್ನ ತೇಲಿಸೋದಿದು  
ಅದೇನದು ಅದೇನದು ಐಸ್ ಐಸ್ 
ಅದೇನದು ಹುಡುಗಿಗಿಂಥ ನೈಸ್ ನೈಸ್
 
ಬೆಂಕಿ ಇಲ್ಲದ ಊರಿಗ್ಹೋದರೇ
ನನ್ನ ಮುಟ್ಟಿದವರೇ ಎಲ್ಲ ತಣ್ಣಗಾದರು
ಮಳೆಯೂ ಸುರಿಯದ ಹಳ್ಳಿಗೋದರೇ
ಐಸು ಗೆಡ್ಡೆ ಎಂದು ನನ್ನ ಅರೆದು ಕುಡಿದರೂ
ಅಯ್ಯೋ ಅಯ್ಯೋ ನಿನ್ನಾ ಕಥೆ ಏನು ಮಹರಾಯ
ಯಾವ ಊರು ನಿಂದು ಬೇಗ ಹೇಳು ಮಹನೀಯ
 
ಮಳೆಯೂ ಸುರಿಯದ ಊರು ನನ್ನದೂ (ಅಯ್ಯ).. ಇಲ್ಲ
ಬೆಂಕಿ ಇಲ್ಲದಾ ಊರು ನನ್ನದು (ಅಯ್ಯ) ಇಲ್ಲ ಇಲ್ಲ
ಎರಡು ಇಲ್ಲದಾ ಬರಗಾಲದೂರಿದು
ಅದ್ಯಾಕಿಂಗೆ ಆಡ್ತಿಯಯ್ಯ ಮನ್ಸ ನರಮನ್ಸ  
ಐಸಿನ್ ಜತೆ ಆಟ ಆಡೋ ವಯ್ಸಾ ನಡುವಯ್ಸಾ
 
ಈಜು ಬಾರದೆ ನೀರಿಗಿಳಿದರೆ
ಕೈಯಿ ಕಾಲು ಬೀಸಬೇಕು ಮೇಲೆ ತೇಲಲು
ನೀರಿಗಿಳಿದರೂ ಈಜದಿದ್ದರೇ
ಮೂರೇ ನಿಮಿಷ ಸಾಕು ಐಸುಗಡ್ಡೆ ಆಗಲೂ
ಅಯ್ಯೋ ಅಯ್ಯೋ ನಿನ್ನ ಕಥೆ ಏನು ಮಹರಾಯ
ಮುಳುಗುತಿಯ ತೇಲುತಿಯ ಹೇಳು ಮಹನೀಯಾ
 
ತೇಲುತಿನಿ ಮೇಲೆ ನಾನು (ಅಯ್ಯ )
ಇಲ್ಲ ಮುಳುಗುತೀನಿ ಒಳಗೆ ನಾನು (ಅಯ್ಯ) ಇಲ್ಲ ಇಲ್ಲ
ಎರಡು ಆಗದಾ ಬರಿ ವೀಲು ನೋಡಿದು... ಅಯ್ಯೋ
ಅದೇನದು ಅದೇನದು ಐಸ್ ಐಸ್
ಅದೇನದು ಹುಡುಗಿಗಿಂಥ ನೈಸ್ ನೈಸ್

Adenadu Adenadu Aisa song lyrics from Kannada Movie Sangrama starring Ravichandran, Bhavya, Lokesh, Lyrics penned by Hamsalekha Sung by S Janaki, Music Composed by Hamsalekha, film is Directed by K V Raju and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ