Sangeetha Sangeetha Lyrics

ಸಂಗೀತಾ ಸಂಗೀತಾ Lyrics

in Sangeetha

in ಸಂಗೀತ

LYRIC

Song Details Page after Lyrice

-
ಹೂಯ್ಯಿ ... ಅಹ್ಹಹ್ .. ಅಹ್ಹಹ್ ..
ಅಹ್ಹಹ್ ..ಅಹ್ಹಹ್ ..ಅಹ್ಹಹ್ ..

ಸಂಗೀತಾ ಸಂಗೀತಾ
ಸಂಗೀತಯ ಮುದ್ದು ನಮ್ಮ ಹೆಸರ
ಕೇಳಯ್ಯ ಹೇಳೋ ಎನಗೇ ಪೋರ್

ನಾನಗೀ ಬೀರಿದರೇ
ಆಹಾಹಾಹಾ
ಹರುಷದ ಸೂರೇ... ಅಹ್ಹಹ್ಹಹ್ಹ..
ಮುಳ್ಳಿನ ಬೇಲಿಗೇ
ಅರಳ್ಯಾವು ಮಲ್ಲಿಗೇ
ನಾನಗೀ ಬೀರಿದರೇ
ಆಹಾಹಾಹಾ
ಹರುಷದ ಸೂರೇ... ಅಹ್ಹಹ್ಹಹ್ಹ..
ಮುಳ್ಳಿನ ಬೇಲಿಗೇ
ಅರಳ್ಯಾವು ಮಲ್ಲಿಗೇ
 
ಭಾಗ್ಯ ಬಂದಾವೂ ಹಿಗ್ಗಿ ನಿಂದೆ
ಆನಂದದಿಂದೇ
ಭಾಗ್ಯ ಬಂದಾವೂ ಹಿಗ್ಗಿ ನಿಂದೆ
ಹಸರಿನ ಸಂಭ್ರಮ ಅಂಬರ ಕಡಲಿವೆ  
ಹಸರಿನ ಸಂಭ್ರಮ ಅಂಬರ ಕಡಲಿವೆ  
ಕಣ್ಣಿನ ಎದೆಯೊಳಗೇ ..
 
||ಸಂಗೀತಾ ಸಂಗೀತಾ
ಸಂಗೀತಯ ಮುದ್ದುನಮ್ಮ ಹೆಸರ
ಕೇಳಯ್ಯ ಹೇಳೋ ಎನಗೇ ಪೋರ||

ಅಹ್ಹಹ್ .. ಅಹ್ಹಹ್ ..
ಅಹ್ಹಹ್ ..ಅಹ್ಹಹ್ ..ಅಹ್ಹಹ್ ..
 
ನಾ ಕಣ್ಣೂ ಹೊಡೆದರೇ
ಬಿರಿದಾವೂ  ನಿನ್ನ ಎದೇ..
ಅಹ್ಹಹ್ಹಹ್ಹಹ್ಹ..
ಬೆಂಕಿ ಹರಿದಾಡವವೂ
ಬೆನ್ನಿನ ಹುರಿಯೊಳಗೇ
ನಾ ಕಣ್ಣ್  ಹೊಡೆದರೇ
ಬಿರಿದಾವೂ ನಿನ್ನ ಎದೇ.
ಬೆಂಕಿ ಹರಿದಾಡವವೂ
ಬೆನ್ನಿನ ಹುರಿಯೊಳಗೇ
ಕನಸಿನ ಸುಖಗಳ ಸೂರು ಅರೆರೆರೆರೇ..
ನವಿಲೆದ್ದೂ ಕುಣಿದಾವೂ ಮಳೆಗೇ
ಹರಿದಾವು ಆಗಸ ಬಿದ್ದಾವೂ ಕೈಲಾಸ
ಹರಿದಾವು ಆಗಸ ಬಿದ್ದಾವೂ ಕೈಲಾಸ
ನೋಡಯ್ಯ  ಮೈಯ್ಯೋಳಗೇ ..

||ಆಹ್ಹಾ...
ಸಂಗೀತಾ ಸಂಗೀತಾ ಸಂಗೀತಯ
ಮುದ್ದು ನಮ್ಮ ಹೆಸರ ಕೇಳಯ್ಯ
ಹೇಳೋ ಎನಗೇ ಪೋರ್ ಸಂಗೀತಾ...||

-
ಹೂಯ್ಯಿ ... ಅಹ್ಹಹ್ .. ಅಹ್ಹಹ್ ..
ಅಹ್ಹಹ್ ..ಅಹ್ಹಹ್ ..ಅಹ್ಹಹ್ ..

ಸಂಗೀತಾ ಸಂಗೀತಾ
ಸಂಗೀತಯ ಮುದ್ದು ನಮ್ಮ ಹೆಸರ
ಕೇಳಯ್ಯ ಹೇಳೋ ಎನಗೇ ಪೋರ್

ನಾನಗೀ ಬೀರಿದರೇ
ಆಹಾಹಾಹಾ
ಹರುಷದ ಸೂರೇ... ಅಹ್ಹಹ್ಹಹ್ಹ..
ಮುಳ್ಳಿನ ಬೇಲಿಗೇ
ಅರಳ್ಯಾವು ಮಲ್ಲಿಗೇ
ನಾನಗೀ ಬೀರಿದರೇ
ಆಹಾಹಾಹಾ
ಹರುಷದ ಸೂರೇ... ಅಹ್ಹಹ್ಹಹ್ಹ..
ಮುಳ್ಳಿನ ಬೇಲಿಗೇ
ಅರಳ್ಯಾವು ಮಲ್ಲಿಗೇ
 
ಭಾಗ್ಯ ಬಂದಾವೂ ಹಿಗ್ಗಿ ನಿಂದೆ
ಆನಂದದಿಂದೇ
ಭಾಗ್ಯ ಬಂದಾವೂ ಹಿಗ್ಗಿ ನಿಂದೆ
ಹಸರಿನ ಸಂಭ್ರಮ ಅಂಬರ ಕಡಲಿವೆ  
ಹಸರಿನ ಸಂಭ್ರಮ ಅಂಬರ ಕಡಲಿವೆ  
ಕಣ್ಣಿನ ಎದೆಯೊಳಗೇ ..
 
||ಸಂಗೀತಾ ಸಂಗೀತಾ
ಸಂಗೀತಯ ಮುದ್ದುನಮ್ಮ ಹೆಸರ
ಕೇಳಯ್ಯ ಹೇಳೋ ಎನಗೇ ಪೋರ||

ಅಹ್ಹಹ್ .. ಅಹ್ಹಹ್ ..
ಅಹ್ಹಹ್ ..ಅಹ್ಹಹ್ ..ಅಹ್ಹಹ್ ..
 
ನಾ ಕಣ್ಣೂ ಹೊಡೆದರೇ
ಬಿರಿದಾವೂ  ನಿನ್ನ ಎದೇ..
ಅಹ್ಹಹ್ಹಹ್ಹಹ್ಹ..
ಬೆಂಕಿ ಹರಿದಾಡವವೂ
ಬೆನ್ನಿನ ಹುರಿಯೊಳಗೇ
ನಾ ಕಣ್ಣ್  ಹೊಡೆದರೇ
ಬಿರಿದಾವೂ ನಿನ್ನ ಎದೇ.
ಬೆಂಕಿ ಹರಿದಾಡವವೂ
ಬೆನ್ನಿನ ಹುರಿಯೊಳಗೇ
ಕನಸಿನ ಸುಖಗಳ ಸೂರು ಅರೆರೆರೆರೇ..
ನವಿಲೆದ್ದೂ ಕುಣಿದಾವೂ ಮಳೆಗೇ
ಹರಿದಾವು ಆಗಸ ಬಿದ್ದಾವೂ ಕೈಲಾಸ
ಹರಿದಾವು ಆಗಸ ಬಿದ್ದಾವೂ ಕೈಲಾಸ
ನೋಡಯ್ಯ  ಮೈಯ್ಯೋಳಗೇ ..

||ಆಹ್ಹಾ...
ಸಂಗೀತಾ ಸಂಗೀತಾ ಸಂಗೀತಯ
ಮುದ್ದು ನಮ್ಮ ಹೆಸರ ಕೇಳಯ್ಯ
ಹೇಳೋ ಎನಗೇ ಪೋರ್ ಸಂಗೀತಾ...||

Sangeetha Sangeetha song lyrics from Kannada Movie Sangeetha starring Lokesh, Jayamala, Manu, Lyrics penned by Chandrashekhara Kambara Sung by S Janaki, Music Composed by Chandrashekhara Kambara, film is Directed by Chandrashekhara Kambara and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ