-
ಬಂದಾ ಸರದಾರ
ಹೃದಯದ ಚೋರ
ಬೇಟೆಯಾಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ
ಬಂದಾ ಸರದಾರ ಹೃದಯದ
ಚೋರ ಬೇಟೆಯಾಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ
ಅಲ್ನೋಡ ಮನ್ಮಥ
ಮನಸೂರೆಗೊಂಬಂತ
ಹೂಬಾಣ ಗುರಿ ಹಿಡಿದು ನಿಂತಾ..
ಅಹ್ಹಹ್ಹಾ..
ಹೂಬಾಣಗುರಿ ಹಿಡಿದು ನಿಂತಾ..
ಹತ್ತೆಂಟ ಬಾಣ ಹೀರಿದ
ಎಣಿಸಿ ಒಂದೊಂದೇ ಎಸೆದಾ
ತಂದು ತಂಬಿಗೇ ಬಾಯಿ
ಬಂದಾವ ನೊಂದವಾ
ಬಂದಾವ ಬಾಯಿ ಬಂದಾವ
|| ಬಂದಾ ಸರದಾರ
ಹೃದಯದ ಚೋರ
ಬೇಟೆಯಾಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ ||
ಮೆಚ್ಚನಾ ನೋಡುತ ಬಂದಾ
ಮೈಮೇಲೆ ಕೈ ತಂದಾ
ಒಳಗ ಮೂಡ್ಯಾವು ತಿಳಿ ಬೆವರ..
ಅಹ್ಹಹ್ಹಾ..
ಒಳಗ ಮೂಡ್ಯಾವು ತಿಳಿ ಬೆವರ..
ಸೊಲ್ಲೂ ಸೊಲ್ಲಿಗೇ ನಗುವಾ
ಮಲ್ಲಿಗೇ ನಗೆಯವ
ಮೆಚ್ಚಿ ಮುದ್ದಾಡುತ್ತಾ
ಹುಚ್ಚು ಹಚ್ಚಿಸಿ ನಗುವಾ
ಮಾವಾ... ಏನ್ ಚೆಲುವಾ...
|| ಬಂದಾ ಸರದಾರ
ಹೃದಯದ ಚೋರ
ಬೇಟೆಯಾಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ ||
ಪುಟ್ಟ ಜಿಂಕೆಯ ಮಾರೀ
ಬಾರೇ ಬೆಡಗಿನ ಪೋರಿ
ಹಿತದಿಂದ ಎತ್ತಿಕೊಂಡಹೋಯ್ದಾ ...
ಅಹ್ಹಹ್ಹಾ..
ಹಿತದಿಂದ ಎತ್ತಿಕೊಂಡಹೋಯ್ದಾ ...
ಹುಲಿಯಾಗೀ ಬಂದ ಹಾರೀ
ಉರದಾನ ಘಾಟಿ ಮಾಡಿ
ಹುದಗಿದ್ದ ಸುಖಗಳ ಹುಚ್ಚೇದ್ದೂ
ಕುಣಿಸಿದ ಮಾವಾ.. ಯವ್ವಾ.. ಮಾವಾ...
||ಬಂದಾ ಸರದಾರ
ಹೃದಯದ ಚೋರ
ಬೇಟೆಯ ಆಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ||
-
ಬಂದಾ ಸರದಾರ
ಹೃದಯದ ಚೋರ
ಬೇಟೆಯಾಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ
ಬಂದಾ ಸರದಾರ ಹೃದಯದ
ಚೋರ ಬೇಟೆಯಾಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ
ಅಲ್ನೋಡ ಮನ್ಮಥ
ಮನಸೂರೆಗೊಂಬಂತ
ಹೂಬಾಣ ಗುರಿ ಹಿಡಿದು ನಿಂತಾ..
ಅಹ್ಹಹ್ಹಾ..
ಹೂಬಾಣಗುರಿ ಹಿಡಿದು ನಿಂತಾ..
ಹತ್ತೆಂಟ ಬಾಣ ಹೀರಿದ
ಎಣಿಸಿ ಒಂದೊಂದೇ ಎಸೆದಾ
ತಂದು ತಂಬಿಗೇ ಬಾಯಿ
ಬಂದಾವ ನೊಂದವಾ
ಬಂದಾವ ಬಾಯಿ ಬಂದಾವ
|| ಬಂದಾ ಸರದಾರ
ಹೃದಯದ ಚೋರ
ಬೇಟೆಯಾಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ ||
ಮೆಚ್ಚನಾ ನೋಡುತ ಬಂದಾ
ಮೈಮೇಲೆ ಕೈ ತಂದಾ
ಒಳಗ ಮೂಡ್ಯಾವು ತಿಳಿ ಬೆವರ..
ಅಹ್ಹಹ್ಹಾ..
ಒಳಗ ಮೂಡ್ಯಾವು ತಿಳಿ ಬೆವರ..
ಸೊಲ್ಲೂ ಸೊಲ್ಲಿಗೇ ನಗುವಾ
ಮಲ್ಲಿಗೇ ನಗೆಯವ
ಮೆಚ್ಚಿ ಮುದ್ದಾಡುತ್ತಾ
ಹುಚ್ಚು ಹಚ್ಚಿಸಿ ನಗುವಾ
ಮಾವಾ... ಏನ್ ಚೆಲುವಾ...
|| ಬಂದಾ ಸರದಾರ
ಹೃದಯದ ಚೋರ
ಬೇಟೆಯಾಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ ||
ಪುಟ್ಟ ಜಿಂಕೆಯ ಮಾರೀ
ಬಾರೇ ಬೆಡಗಿನ ಪೋರಿ
ಹಿತದಿಂದ ಎತ್ತಿಕೊಂಡಹೋಯ್ದಾ ...
ಅಹ್ಹಹ್ಹಾ..
ಹಿತದಿಂದ ಎತ್ತಿಕೊಂಡಹೋಯ್ದಾ ...
ಹುಲಿಯಾಗೀ ಬಂದ ಹಾರೀ
ಉರದಾನ ಘಾಟಿ ಮಾಡಿ
ಹುದಗಿದ್ದ ಸುಖಗಳ ಹುಚ್ಚೇದ್ದೂ
ಕುಣಿಸಿದ ಮಾವಾ.. ಯವ್ವಾ.. ಮಾವಾ...
||ಬಂದಾ ಸರದಾರ
ಹೃದಯದ ಚೋರ
ಬೇಟೆಯ ಆಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ||
Banda Saradaara song lyrics from Kannada Movie Sangeetha starring Lokesh, Jayamala, Manu, Lyrics penned by Lakshminarayana Bhat Sung by P Susheela, Music Composed by Chandrashekhara Kambara, film is Directed by Chandrashekhara Kambara and film is released on 1981