-
ಚಿಂತೇ..ಎಎ ಯಾತಕೀ ಗೆಳತೀ
ಚಿಂತೇ..ಎಎ ಯಾತಕೇ ಗೆಳತೀ ..
ಚಿಂತೇ ..ಎಎ ಯಾತಕೇ ಗೆಳತೀ ..
ಮೇಲೂ ಕೀಳೂ ಎನ್ನುವುದುಂಟೇ
ಅಳಿದು ಉಳಿದ ಹಮ್ಮೂ ಉಂಟೇ
ಮೇಲೂ ಕೀಳೂ ಎನ್ನುವುದುಂಟೇ
ಅಳಿದು ಉಳಿದ ಹಮ್ಮೂ ಉಂಟೇ
ಬದುಕೇ ಸಾವಿನ ಒಲೆಯ ಕುಂಟೇ
ಬದುಕೇ ಸಾವಿನ ಒಲೆಯ ಕುಂಟೇ ..
|| ಚಿಂತೇ..ಎಎ ಯಾತಕೀ ಗೆಳತೀ
ಚಿಂತೇ..ಎಎ ಯಾತಕೇ ಗೆಳತೀ ..
ಚಿಂತೇ ..ಎಎ ಯಾತಕೇ ಗೆಳತೀ .. ||
ಇಷ್ಟ ಕಷ್ಟ ಯಾಕೇ ದೂರು
ಈ ಭೂಮಿ ನಾಲ್ಕೂ ದಿನದ ಊರೂ
ಇಷ್ಟ ಕಷ್ಟ ಯಾಕೇ ದೂರು
ಈ ಭೂಮಿ ನಾಲ್ಕೂ ದಿನದ ಊರೂ
ತಾಳಿ ನಗುತಾ ಮುಂದೇ ಸಾಗೂ ...
ತಾಳಿ ನಗುತಾ ಮುಂದೇ ಸಾಗೂ ..
.
||ಚಿಂತೇ..ಎಎ ಯಾತಕೀ ಗೆಳತೀ
ಚಿಂತೇ..ಎಎ ಯಾತಕೇ ಗೆಳತೀ ..
ಚಿಂತೇ ..ಎಎ ಯಾತಕೇ ಗೆಳತೀ ....||
-
ಚಿಂತೇ..ಎಎ ಯಾತಕೀ ಗೆಳತೀ
ಚಿಂತೇ..ಎಎ ಯಾತಕೇ ಗೆಳತೀ ..
ಚಿಂತೇ ..ಎಎ ಯಾತಕೇ ಗೆಳತೀ ..
ಮೇಲೂ ಕೀಳೂ ಎನ್ನುವುದುಂಟೇ
ಅಳಿದು ಉಳಿದ ಹಮ್ಮೂ ಉಂಟೇ
ಮೇಲೂ ಕೀಳೂ ಎನ್ನುವುದುಂಟೇ
ಅಳಿದು ಉಳಿದ ಹಮ್ಮೂ ಉಂಟೇ
ಬದುಕೇ ಸಾವಿನ ಒಲೆಯ ಕುಂಟೇ
ಬದುಕೇ ಸಾವಿನ ಒಲೆಯ ಕುಂಟೇ ..
|| ಚಿಂತೇ..ಎಎ ಯಾತಕೀ ಗೆಳತೀ
ಚಿಂತೇ..ಎಎ ಯಾತಕೇ ಗೆಳತೀ ..
ಚಿಂತೇ ..ಎಎ ಯಾತಕೇ ಗೆಳತೀ .. ||
ಇಷ್ಟ ಕಷ್ಟ ಯಾಕೇ ದೂರು
ಈ ಭೂಮಿ ನಾಲ್ಕೂ ದಿನದ ಊರೂ
ಇಷ್ಟ ಕಷ್ಟ ಯಾಕೇ ದೂರು
ಈ ಭೂಮಿ ನಾಲ್ಕೂ ದಿನದ ಊರೂ
ತಾಳಿ ನಗುತಾ ಮುಂದೇ ಸಾಗೂ ...
ತಾಳಿ ನಗುತಾ ಮುಂದೇ ಸಾಗೂ ..
.
||ಚಿಂತೇ..ಎಎ ಯಾತಕೀ ಗೆಳತೀ
ಚಿಂತೇ..ಎಎ ಯಾತಕೇ ಗೆಳತೀ ..
ಚಿಂತೇ ..ಎಎ ಯಾತಕೇ ಗೆಳತೀ ....||
Chinthe Yathake Gelathi song lyrics from Kannada Movie Sangeetha starring Lokesh, Jayamala, Manu, Lyrics penned by Chandrashekhara Kambara Sung by Shimoga Subbanna, Music Composed by Chandrashekhara Kambara, film is Directed by Chandrashekhara Kambara and film is released on 1981