Agali Iralaareno Lyrics

ಅಗಲಿ ಇರಲಾರೆನೋ Lyrics

in Sangeetha

in ಸಂಗೀತ

LYRIC

Song Details Page after Lyrice

-
ಅಗಲಿ ಇರಲಾರೆನೋ
ಮರೆತೂ ಇರಲಾರೆನೋ ನಿನ್ನನ್ನಾ..
ಒಲಿದವನೇ ನಲಿದವನೇ
ಹೃದಯವನೇ ಗೇಲಿದವನೇ
ಘಾತಿಯಾಗುವೆನು ನಾನಾ
ಮದನ ಮರೆತಿರಲಾರೇ ನಾನಿನ್ನ

ಸ್ಮರಣ ಹೂವಿನ ಬಾಣ
ಹೊಕ್ಕಾವೂ ಹೃದಯವನ
ಹಗಲಿ ನಾ ಪಾಡಲೇನಾ
ತರುಣಿಯ ವಿರಹವ
ಮರೆಯಬೇಡೆಲೋ ಚೇಲುವಾ
ಶರಣಾಗಿ ಬಂದೆನೋ  ನಾ..
ಹೂವಿನ ಹಾಸಿಗೇ ಸುಡುಸುಡುವ ಬೇಸಿಗೇ
ದಾಸಿಯಾ ಪೊರೆನೂ ನಾನಾ
ಮದನ ಮರೆತಿರಲಾರೇ ನಾನಿನ್ನ

 
ಹ್ಯಾಗೇ ಹೇಳಲೇ ಹ್ಯಾಗೇ
ಹೇಳಲಾರದೇ ಇರಲೀ
ಹೇಳಲಾರದೂ ನಾಲಿಗೇ ..
ಏನೇ ಹೇಳಿದರನೂ
ನುಡಿಯ ಕುಡಗೋಲನ್ನೂ
ಇರಿಯುವೇ ಒಡಲೊಳಗೇ

ನಂಬಿ ಬಂದೇನೂ ಸ್ವಾಮೀ
ನಾಚಿಕೆಗೋಳಿಸಿದರೇ  
ಘಾಸಿಯಾಗುವೇನು ನಾನಾ
ಮದನ ಮರೆತಿರಲಾರೇ ನಾನಿನ್ನ
ಅಗಲಿ ಇರಲಾರೆನೋ ಮರೆತೂ
ಇರಲಾರೆನೋ ನಿನ್ನನ್ನಾ..
 

-
ಅಗಲಿ ಇರಲಾರೆನೋ
ಮರೆತೂ ಇರಲಾರೆನೋ ನಿನ್ನನ್ನಾ..
ಒಲಿದವನೇ ನಲಿದವನೇ
ಹೃದಯವನೇ ಗೇಲಿದವನೇ
ಘಾತಿಯಾಗುವೆನು ನಾನಾ
ಮದನ ಮರೆತಿರಲಾರೇ ನಾನಿನ್ನ

ಸ್ಮರಣ ಹೂವಿನ ಬಾಣ
ಹೊಕ್ಕಾವೂ ಹೃದಯವನ
ಹಗಲಿ ನಾ ಪಾಡಲೇನಾ
ತರುಣಿಯ ವಿರಹವ
ಮರೆಯಬೇಡೆಲೋ ಚೇಲುವಾ
ಶರಣಾಗಿ ಬಂದೆನೋ  ನಾ..
ಹೂವಿನ ಹಾಸಿಗೇ ಸುಡುಸುಡುವ ಬೇಸಿಗೇ
ದಾಸಿಯಾ ಪೊರೆನೂ ನಾನಾ
ಮದನ ಮರೆತಿರಲಾರೇ ನಾನಿನ್ನ

 
ಹ್ಯಾಗೇ ಹೇಳಲೇ ಹ್ಯಾಗೇ
ಹೇಳಲಾರದೇ ಇರಲೀ
ಹೇಳಲಾರದೂ ನಾಲಿಗೇ ..
ಏನೇ ಹೇಳಿದರನೂ
ನುಡಿಯ ಕುಡಗೋಲನ್ನೂ
ಇರಿಯುವೇ ಒಡಲೊಳಗೇ

ನಂಬಿ ಬಂದೇನೂ ಸ್ವಾಮೀ
ನಾಚಿಕೆಗೋಳಿಸಿದರೇ  
ಘಾಸಿಯಾಗುವೇನು ನಾನಾ
ಮದನ ಮರೆತಿರಲಾರೇ ನಾನಿನ್ನ
ಅಗಲಿ ಇರಲಾರೆನೋ ಮರೆತೂ
ಇರಲಾರೆನೋ ನಿನ್ನನ್ನಾ..
 

Agali Iralaareno song lyrics from Kannada Movie Sangeetha starring Lokesh, Jayamala, Manu, Lyrics penned by Chandrashekhara Kambara Sung by P Susheela, Music Composed by Chandrashekhara Kambara, film is Directed by Chandrashekhara Kambara and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ