Marethoda Maathide Lyrics

ಮರೆತೋದ ಮಾತಿದೆ Lyrics

in Sanchari

in ಸಂಚಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮರೆತೋದ ಮಾತಿದೆ ನುಡಿಬೇಕು ಅನ್ನಿಸಿದೆ
ನಿನಗ್ಹೇಳಲಾಗದೆ ನಿನ್ನ ಪ್ರೀತಿ ಮಾಡಿದೆ
ಏ ಹೋಗೊ ಹೋಗೊ ದಡ್ಡ ಬರಬೇಡ ನಂಗೆ ಅಡ್ಡ
ನಿನ್ ಮುಖ ತೋರಸ್ಬೇಡ ಏ ಕಂತ್ರಿ ಪೋಲಿ ಗೂಂಡ
ನಿನ್ನ ಪ್ರೀತಿಗಾಗಿ ಎಲ್ಲ ನಾ ಕೆಟ್ಟ ಹುಡುಗನಲ್ಲ
ಮರೆತೋದ ಮಾತಿದೆ ನುಡಿಬೇಕು ಅನ್ನಿಸಿದೆ
ನಿನಗ್ಹೇಳಲಾಗದೆ ನಿನ್ನ ಪ್ರೀತಿ ಮಾಡಿದೆ
 
ಹೇಳದೇನೆ ಹೇಗಿರಲಿ ಮೊದಮೊದಲ ಪ್ರೀತಿ
ಮೋಸಗಾರ ನಾನಲ್ಲ ಪ್ರೀತ್ಸೆ ಒಂದ್‌ ಸಾತಿ
ನಿನ್ನಂತಹ ಪೊರ್ಕಿನಲ್ಲ ನಾ ಹತ್ತಿರ ಸೇರ್ಸೊದಿಲ್ಲ
ನೀ ಹೀಗೆ ತೊಂದ್ರೆ ನಾ ಕೊಟ್ರೆ ಏನ್‌ ಮಾಡ್ತೀನ್‌ ನಂಗೆ ಗೊತ್ತೆ ಇಲ್ಲ
ಪ್ರೀತ್ಸೊಲೋಕ ಬೇರೆ ಪ್ರೀತ್ಸೆ ಮನಸ್ಸಾರೆ
 
||ಮರೆತೋದ ಮಾತಿದೆ ನುಡಿಬೇಕು ಅನ್ನಿಸಿದೆ
ನಿನಗ್ಹೇಳಲಾಗದೆ ನಿನ್ನ ಪ್ರೀತಿ ಮಾಡಿದೆ||
 
ನೀನೆ ಎಲ್ಲ ನನಗೀಗ ಬದುಕುವೆ ನಿನಗಾಗೆ
ನೀನು ಹೇಗೆ ಹೇಳುವೆಯೊ ಬಾಳುವೆ ನಾನ್ ಹಾಗೆ
ನನ್‌ ಸುದ್ದಿಗೆ ಬಂದ್ರೆ ನೋಡು ನಿನ್ದೆಷ್ಟೊ ಅಷ್ಟನ್ನೆ ನೋಡು
ನನ್‌ ಪಾಡಿಗೆ ನನ್‌ ಬಿಟ್ಬಿಡು ಇಲ್ದಿದ್ರೆ ಕಂಡಲ್ಲಿ ಗುಂಡು
ಪ್ರೀತಿಯ ಸಂಚಾರಿ ನೀ ತಾನೆ ಸಹಚಾರಿ
 
|| ಮರೆತೋದ ಮಾತಿದೆ ನುಡಿಬೇಕು ಅನ್ನಿಸಿದೆ
ನಿನಗ್ಹೇಳಲಾಗದೆ ನಿನ್ನ ಪ್ರೀತಿ ಮಾಡಿದೆ
ಏ ಹೋಗೊ ಹೋಗೊ ದಡ್ಡ ಬರಬೇಡ ನಂಗೆ ಅಡ್ಡ
ನಿನ್ ಮುಖ ತೋರಸ್ಬೇಡ ಏ ಕಂತ್ರಿ ಪೋಲಿ ಗೂಂಡ
ನಿನ್ನ ಪ್ರೀತಿಗಾಗಿ ಎಲ್ಲ ನಾ ಕೆಟ್ಟ ಹುಡುಗನಲ್ಲ||

-
ಮರೆತೋದ ಮಾತಿದೆ ನುಡಿಬೇಕು ಅನ್ನಿಸಿದೆ
ನಿನಗ್ಹೇಳಲಾಗದೆ ನಿನ್ನ ಪ್ರೀತಿ ಮಾಡಿದೆ
ಏ ಹೋಗೊ ಹೋಗೊ ದಡ್ಡ ಬರಬೇಡ ನಂಗೆ ಅಡ್ಡ
ನಿನ್ ಮುಖ ತೋರಸ್ಬೇಡ ಏ ಕಂತ್ರಿ ಪೋಲಿ ಗೂಂಡ
ನಿನ್ನ ಪ್ರೀತಿಗಾಗಿ ಎಲ್ಲ ನಾ ಕೆಟ್ಟ ಹುಡುಗನಲ್ಲ
ಮರೆತೋದ ಮಾತಿದೆ ನುಡಿಬೇಕು ಅನ್ನಿಸಿದೆ
ನಿನಗ್ಹೇಳಲಾಗದೆ ನಿನ್ನ ಪ್ರೀತಿ ಮಾಡಿದೆ
 
ಹೇಳದೇನೆ ಹೇಗಿರಲಿ ಮೊದಮೊದಲ ಪ್ರೀತಿ
ಮೋಸಗಾರ ನಾನಲ್ಲ ಪ್ರೀತ್ಸೆ ಒಂದ್‌ ಸಾತಿ
ನಿನ್ನಂತಹ ಪೊರ್ಕಿನಲ್ಲ ನಾ ಹತ್ತಿರ ಸೇರ್ಸೊದಿಲ್ಲ
ನೀ ಹೀಗೆ ತೊಂದ್ರೆ ನಾ ಕೊಟ್ರೆ ಏನ್‌ ಮಾಡ್ತೀನ್‌ ನಂಗೆ ಗೊತ್ತೆ ಇಲ್ಲ
ಪ್ರೀತ್ಸೊಲೋಕ ಬೇರೆ ಪ್ರೀತ್ಸೆ ಮನಸ್ಸಾರೆ
 
||ಮರೆತೋದ ಮಾತಿದೆ ನುಡಿಬೇಕು ಅನ್ನಿಸಿದೆ
ನಿನಗ್ಹೇಳಲಾಗದೆ ನಿನ್ನ ಪ್ರೀತಿ ಮಾಡಿದೆ||
 
ನೀನೆ ಎಲ್ಲ ನನಗೀಗ ಬದುಕುವೆ ನಿನಗಾಗೆ
ನೀನು ಹೇಗೆ ಹೇಳುವೆಯೊ ಬಾಳುವೆ ನಾನ್ ಹಾಗೆ
ನನ್‌ ಸುದ್ದಿಗೆ ಬಂದ್ರೆ ನೋಡು ನಿನ್ದೆಷ್ಟೊ ಅಷ್ಟನ್ನೆ ನೋಡು
ನನ್‌ ಪಾಡಿಗೆ ನನ್‌ ಬಿಟ್ಬಿಡು ಇಲ್ದಿದ್ರೆ ಕಂಡಲ್ಲಿ ಗುಂಡು
ಪ್ರೀತಿಯ ಸಂಚಾರಿ ನೀ ತಾನೆ ಸಹಚಾರಿ
 
|| ಮರೆತೋದ ಮಾತಿದೆ ನುಡಿಬೇಕು ಅನ್ನಿಸಿದೆ
ನಿನಗ್ಹೇಳಲಾಗದೆ ನಿನ್ನ ಪ್ರೀತಿ ಮಾಡಿದೆ
ಏ ಹೋಗೊ ಹೋಗೊ ದಡ್ಡ ಬರಬೇಡ ನಂಗೆ ಅಡ್ಡ
ನಿನ್ ಮುಖ ತೋರಸ್ಬೇಡ ಏ ಕಂತ್ರಿ ಪೋಲಿ ಗೂಂಡ
ನಿನ್ನ ಪ್ರೀತಿಗಾಗಿ ಎಲ್ಲ ನಾ ಕೆಟ್ಟ ಹುಡುಗನಲ್ಲ||

Marethoda Maathide song lyrics from Kannada Movie Sanchari starring Raaj, Bianca Desai, Rangayana Raghu, Lyrics penned by K Ram Narayan Sung by K K, Anuradha Bhat, Music Composed by Arjun, film is Directed by Kiran Govi and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ