-
ಭೂಮಿ ಸುತ್ತೋದು ಕಾಣದು ಇಬ್ಬನಿಯ ಸದ್ದು ಕೇಳದು
ಭೂಮಿ ಸುತ್ತೋದು ಕಾಣದು ಇಬ್ಬನಿಯ ಸದ್ದು ಕೇಳದು
ಇವುಗಳ ಹಾಗೆಯೆ ಪ್ರಶ್ನೆಯೆ ನಾರಿಯೆ
ತಿಳಿಯೋಕೆ ಹೋದರೆ ಜನುಮವೆ ಸಾಲದು ಮನಸ್ಸೆ
ಬಿಡು ಒಲವಿನ ಯೋಚನೆ
ತಿಳಿ ಮನಸ್ಸೆ ಬಿಡು ದೊರಕದು ಸೂಚನೆ
ಭೂಮಿ ಸುತ್ತೋದು ಕಾಣದು ಇಬ್ಬನಿಯ ಸದ್ದು ಕೇಳದು
ಮನಸ್ಸು ನೀಡೋದು ಸುಲಭ ಅಂದುಕೊಂಡೆಯ
ಮನಸ್ಸು ಮಾಡಿಬಿಡೆ ಅದೇನು ದೊಡ್ಡ ವಿಷಯ
ಬಾಯಿ ಕಟ್ಟಿದಾಗ ಮಾತಾಡೋದೆಂಗೆ ಹೇಳು
ಸನ್ನೆ ಅನ್ನೊ ನೂರು ಸಂಧಾನ ಇಲ್ವ ಹೇಳು
ವಿಷಗಾಳಿಯಾದರು ತೋಟದ ಸುಮಗಳು ಅರಳಿ ಪರಿಮಳವ ನೀಡದೆ
ಸುಮ ಅರಳಿ ಮಕರಂದ ನೀಡದೆ
||ಭೂಮಿ ಸುತ್ತೋದು ಕಾಣದು ಇಬ್ಬನಿಯ ಸದ್ದು ಕೇಳದು||
ಬದುಕು ಕಥೆಯಲ್ಲ ಇಷ್ಟಕ್ಕೆ ಗೀಚಿಕೊಳ್ಳಲು
ನಮಗೆ ಯಾರಿಲ್ಲ ತಿದ್ದಲೆಬೇಡ ಅನ್ನಲು
ನಮ್ಮ ಮೇಲು ಒಬ್ಬ ದೊಡ್ಡೋನು ಇರ್ತಾನಂತೆ
ನೀನು ಹುಟ್ಟಿದಾಗ ನಂಗ್ಯಾಕೆ ಯಾರ ಚಿಂತೆ
ಜೊತೆಯಾಗಿ ಜೀವವೆ ದಯವಿಡು ಪ್ರೀತಿಸು ಉಸಿರೇ
ನನ್ನ ಉಸಿರ ಪಯಣಕ್ಕೆ ಉಸಿರಾದೆ ನನ್ನ ಉಸಿರ ಚಲನಕ್ಕೆ
||ಭೂಮಿ ಸುತ್ತೋದು ಕಾಣದು ಇಬ್ಬನಿಯ ಸದ್ದು ಕೇಳದು
ಇವುಗಳ ಹಾಗೆಯೆ ಪ್ರಶ್ನೆಯೆ ನಾರಿಯೆ
ತಿಳಿಯೋಕೆ ಹೋದರೆ ಜನುಮವೆ ಸಾಲದು ಮನಸ್ಸೆ
ಬಿಡು ಒಲವಿನ ಯೋಚನೆ
ತಿಳಿ ಮನಸ್ಸೆ ಬಿಡು ದೊರಕದು ಸೂಚನೆ||
-
ಭೂಮಿ ಸುತ್ತೋದು ಕಾಣದು ಇಬ್ಬನಿಯ ಸದ್ದು ಕೇಳದು
ಭೂಮಿ ಸುತ್ತೋದು ಕಾಣದು ಇಬ್ಬನಿಯ ಸದ್ದು ಕೇಳದು
ಇವುಗಳ ಹಾಗೆಯೆ ಪ್ರಶ್ನೆಯೆ ನಾರಿಯೆ
ತಿಳಿಯೋಕೆ ಹೋದರೆ ಜನುಮವೆ ಸಾಲದು ಮನಸ್ಸೆ
ಬಿಡು ಒಲವಿನ ಯೋಚನೆ
ತಿಳಿ ಮನಸ್ಸೆ ಬಿಡು ದೊರಕದು ಸೂಚನೆ
ಭೂಮಿ ಸುತ್ತೋದು ಕಾಣದು ಇಬ್ಬನಿಯ ಸದ್ದು ಕೇಳದು
ಮನಸ್ಸು ನೀಡೋದು ಸುಲಭ ಅಂದುಕೊಂಡೆಯ
ಮನಸ್ಸು ಮಾಡಿಬಿಡೆ ಅದೇನು ದೊಡ್ಡ ವಿಷಯ
ಬಾಯಿ ಕಟ್ಟಿದಾಗ ಮಾತಾಡೋದೆಂಗೆ ಹೇಳು
ಸನ್ನೆ ಅನ್ನೊ ನೂರು ಸಂಧಾನ ಇಲ್ವ ಹೇಳು
ವಿಷಗಾಳಿಯಾದರು ತೋಟದ ಸುಮಗಳು ಅರಳಿ ಪರಿಮಳವ ನೀಡದೆ
ಸುಮ ಅರಳಿ ಮಕರಂದ ನೀಡದೆ
||ಭೂಮಿ ಸುತ್ತೋದು ಕಾಣದು ಇಬ್ಬನಿಯ ಸದ್ದು ಕೇಳದು||
ಬದುಕು ಕಥೆಯಲ್ಲ ಇಷ್ಟಕ್ಕೆ ಗೀಚಿಕೊಳ್ಳಲು
ನಮಗೆ ಯಾರಿಲ್ಲ ತಿದ್ದಲೆಬೇಡ ಅನ್ನಲು
ನಮ್ಮ ಮೇಲು ಒಬ್ಬ ದೊಡ್ಡೋನು ಇರ್ತಾನಂತೆ
ನೀನು ಹುಟ್ಟಿದಾಗ ನಂಗ್ಯಾಕೆ ಯಾರ ಚಿಂತೆ
ಜೊತೆಯಾಗಿ ಜೀವವೆ ದಯವಿಡು ಪ್ರೀತಿಸು ಉಸಿರೇ
ನನ್ನ ಉಸಿರ ಪಯಣಕ್ಕೆ ಉಸಿರಾದೆ ನನ್ನ ಉಸಿರ ಚಲನಕ್ಕೆ
||ಭೂಮಿ ಸುತ್ತೋದು ಕಾಣದು ಇಬ್ಬನಿಯ ಸದ್ದು ಕೇಳದು
ಇವುಗಳ ಹಾಗೆಯೆ ಪ್ರಶ್ನೆಯೆ ನಾರಿಯೆ
ತಿಳಿಯೋಕೆ ಹೋದರೆ ಜನುಮವೆ ಸಾಲದು ಮನಸ್ಸೆ
ಬಿಡು ಒಲವಿನ ಯೋಚನೆ
ತಿಳಿ ಮನಸ್ಸೆ ಬಿಡು ದೊರಕದು ಸೂಚನೆ||
Bhoomi Sutthodu song lyrics from Kannada Movie Sanchari starring Raaj, Bianca Desai, Rangayana Raghu, Lyrics penned by V Nagendra Prasad Sung by Sonu Nigam, Chithra, Music Composed by Arjun, film is Directed by Kiran Govi and film is released on 2010